-
- ವೈಎಸ್ಎಸ್ ದ್ವಾರಾಹತ್ ಆಶ್ರಮವು ಅಂತರಾಷ್ಟ್ರೀಯ ಯೋಗ ದಿನವನ್ನು ಸ್ವಾಮಿ ಶುದ್ಧಾನಂದರ ನೇತೃತ್ವದಲ್ಲಿ ವಿಶೇಷ ಧ್ಯಾನದೊಂದಿಗೆ ಆಚರಿಸಿತು.
-
- ಸ್ವಾಮಿ ಲಲಿತಾನಂದರು ವೈಎಸ್ಎಸ್ ನೋಯ್ಡಾ ಆಶ್ರಮದಲ್ಲಿ ನೇರ ಪ್ರಸಾರವಾದ ಭಾಷಣ ಮತ್ತು ಮಾರ್ಗದರ್ಶಿ ಧ್ಯಾನದೊಂದಿಗೆ ಆಚರಣೆಗಳನ್ನು ಮುನ್ನಡೆಸಿದರು.
-
- ಸ್ವಾಮಿ ಅಚ್ಯುತಾನಂದರು ವೈಎಸ್ಎಸ್ ದಕ್ಷಿಣೇಶ್ವರ ಆಶ್ರಮದಲ್ಲಿ ಕಾರ್ಯಕ್ರಮದ ಕೊನೆಯಲ್ಲಿ ಪರಮಹಂಸ ಯೋಗಾನಂದರ ಉಪಶಮನಕಾರಿ ತಂತ್ರದ ಅಭ್ಯಾಸದಲ್ಲಿ ಗುಂಪನ್ನು ಮುನ್ನಡೆಸಿದರು.
-
- ಸ್ವಾಮಿ ಸ್ಮರಣಾನಂದರು ಎನ್ಟಿಆರ್ ವೈದ್ಯಕೀಯ ಕಾಲೇಜು, ವಿಜಯವಾಡದ ವಿದ್ಯಾರ್ಥಿಗಳು ಮತ್ತು ಅಧ್ಯಾಪಕರಿಗೆ ವೈಎಸ್ಎಸ್ ಬೋಧನೆಗಳನ್ನು ಪರಿಚಯಿಸಿದರು ಮತ್ತು…
-
- ಅಂತರರಾಷ್ಟ್ರೀಯ ಯೋಗ ದಿನವನ್ನು ಉತ್ತರ ಪ್ರದೇಶದ ಆಗ್ರಾ ಸೇರಿದಂತೆ ಅನೇಕ ವೈಎಸ್ಎಸ್ ಕೇಂದ್ರಗಳು ಮತ್ತು ಮಂಡಳಿಗಳಲ್ಲಿ ಆಚರಿಸಲಾಯಿತು…