-
- ಸಂತ ಶ್ರೀ ಚೈತನ್ಯರನ್ನು ಕುರಿತ ಗುರುದೇವರ ಕಥೆಯನ್ನು ಆಧರಿಸಿದ ಕಿರು ನಾಟಕ ಪ್ರದರ್ಶನದ ನಂತರ ಮಕ್ಕಳು ಸ್ವಾಮೀಜಿಯವರನ್ನು ಸ್ವಾಗತಿಸಿದರು.
-
- ಸಮಾರೋಪ ಸತ್ಸಂಗದಲ್ಲಿ ಸ್ವಾಮೀಜಿ ಭಕ್ತರನ್ನು ಉದ್ದೇಶಿಸಿ ಆಡಿದ ಮಾತುಗಳು. ಈ ಚರ್ಚೆಯು ಪ್ರಪಂಚದಾದ್ಯಂತ ನೇರ ಪ್ರಸಾರಗೊಂಡಿದೆ ಮತ್ತು ಈಗ ನಮ್ಮ ವೆಬ್ಸೈಟ್ ನಲ್ಲಿ ವೀಕ್ಷಣೆಗೆ ಲಭ್ಯವಿದೆ.
-
- ಸ್ವಾಮೀಜಿಯವರು ಗುರುದೇವರ ಕವಿತೆ ” ದ ನೋಬಲ್ ನ್ಯೂ ” ಅನ್ನು ಭಕ್ತರಿಗೆ ತೋರಿಸಿ ಅದರ ಆಳವಾದ ಆಧ್ಯಾತ್ಮಿಕ ಅರ್ಥವನ್ನು ವಿವರಿಸಿದರು. ಇದನ್ನು ಅವರ ಪ್ರವಚನದ ಕೊನೆಯಲ್ಲಿ ಎಲ್ಲಾ ಭಕ್ತರಿಗೂ ವಿತರಿಸಲಾಯಿತು.