ವೈಎಸ್‌ಎಸ್‌ ಆಶ್ರಮಗಳು ಮತ್ತು ಕೇಂದ್ರಗಳು

ಭಾರತ ಮತ್ತು ನೇಪಾಳದಾದ್ಯಂತ ಇರುವ ಭಾರತೀಯ ಯೋಗದಾ ಸತ್ಸಂಗ ಸಂಸ್ಥೆಯ 200ಕ್ಕೂ ಹೆಚ್ಚಿನ ಕೇಂದ್ರಗಳು, ಮಂಡಳಿಗಳು, ಧ್ಯಾನ ಶಿಬಿರಗಳು ಮತ್ತು ಆಶ್ರಮಗಳಿಗೆ ಭೇಟಿ ನೀಡಲು ಆಧ್ಯಾತ್ಮಿಕ ಅನ್ವೇಷಕರನ್ನು ಆಹ್ವಾನಿಸುತ್ತದೆ. ವಾರದ ಸೇವೆಗಳು, ಸಮೂಹ ಧ್ಯಾನಗಳು ಮತ್ತು ಇತರ ಸ್ಫೂರ್ತಿದಾಯಕ ಕಾರ್ಯಕ್ರಮಗಳಿಗೆ ನಮ್ಮೊಡನೆ ಭಾಗಿಯಾಗಿ. ಮಕ್ಕಳಿಗಾಗಿ ಅನೇಕ ಸ್ಥಳಗಳಲ್ಲಿ ಭಾನುವಾರದ ತರಗತಿಗಳನ್ನು ಕೂಡ ನಡೆಸಲಾಗುತ್ತಿದೆ.

ಇಲ್ಲಿ ಸಣ್ಣ ಗುಂಪುಗಳನ್ನು ಉಲ್ಲೇಖಿಸದೇ ಇರುವುರಿಂದ, ನಿಮ್ಮ ಸಮೀಪದ ಸ್ಥಳಗಳ ಬಗ್ಗೆಯ ಹೆಚ್ಚಿನ ವಿವರಗಳಿಗಾಗಿ ವೈಎಸ್‌ಎಸ್‌ ಶಾಖಾ ಮಠ, ರಾಂಚಿಯನ್ನು ಸಂಪರ್ಕಿಸಬೇಕೆಂದು ಕೋರುತ್ತೇವೆ.

YSS Dhyana mandir during Diwali
ಕ್ಯಾಂಡಲ್‌ಲಿಟ್‌ ಧ್ಯಾನಮಂದಿರ, ರಾಂಚಿ

ವೈಎಸ್‌ಎಸ್‌ ಆಶ್ರಮಗಳು

para-ornament

ವೈಎಸ್‌ಎಸ್‌ ಧ್ಯಾನ ಶಿಬಿರಗಳು

ವೈಎಸ್‌ಎಸ್‌ ಕೇಂದ್ರಗಳು ಮತ್ತು ಮಂಡಳಿಗಳು

ಇದನ್ನು ಹಂಚಿಕೊಳ್ಳಿ