ಹಿಂದಿನ ಘಟನೆಗಳು
ವೈ.ಎಸ್.ಎಸ್/ಎಸ್ ಆರ್ ಎಫ್ ಸಂಸ್ಥೆಯು ನಡೆಸಿದ ಹಿಂದಿನ ಆನ್‌ಲೈನ್ ಘಟನಾವಳಿಗಳನ್ನು ವೀಕ್ಷಿಸಲು ನಾವು ನಿಮ್ಮನ್ನು ಆಹ್ವಾನಿಸುತ್ತೇವೆ. ಕೆಲವು ವೀಡಿಯೋಗಳು ಸೀಮಿತ ಅವಧಿಗೆ ಮಾತ್ರ ವೀಕ್ಷಣೆಗೆ ಲಭ್ಯವಿರುತ್ತವೆ ಎಂಬುದನ್ನು ದಯವಿಟ್ಟು ಗಮನಿಸಿ. ಮುಂದೆ ಆಯೋಜಿಸುವ ಘಟನಾವಳಿಯಲ್ಲಿ ನೀವು ನಮ್ಮೊಂದಿಗೆ ಭಾಗಿಯಾಗಲು ಇಚ್ಛಿಸಿದಲ್ಲಿ, ದಯವಿಟ್ಟು ಘಟನಾವಳಿಗಳು ಪುಟಕ್ಕೆ ಭೇಟಿ ನೀಡಿ.