ಮಾರ್ಗದರ್ಶಿತ ಧ್ಯಾನಗಳು

ನೀವು ದೀರ್ಘಾವಧಿಯ ಧ್ಯಾನ ಮಾಡಿದಾಗ…ಪರಮಾತ್ಮನ ಭವ್ಯತೆ ಪ್ರಕಾಶಿಸುತ್ತದೆ. ಆಗ ನೀವು ಯಾವುದೋ ಮಹತ್ತರವಾದದ್ದು ನನ್ನೊಳಗೆ ಸದಾಕಾಲ ಇತ್ತು, ಅದು ನನಗೆ ತಿಳಿದಿರಲಿಲ್ಲ ಎಂಬುದನ್ನು ಅರಿಯುತ್ತೀರಿ.

— ಪರಮಹಂಸ ಯೋಗಾನಂದ

ಪರಿಚಯ

ನಿಮ್ಮ ಎಡೆಬಿಡದ ದಿನನಿತ್ಯದ ಕಾರ್ಯದಿಂದ ಸ್ವಲ್ಪ ನಿಂತು, ನಿಮಗೆ ನೀವು ಮೌನದ ಉಡುಗೊರೆಯನ್ನು ಕೊಟ್ಟುಕೊಳ್ಳಿ. ಶಾಂತಿ, ಪ್ರೇಮ, ಹಾಗೂ ಬೆಳಕಿನ ಅಪರೂಪವಾಗಿ ಸಿಗುವ ಸಂತೋಷದಲ್ಲಿ ನಿಮ್ಮನ್ನು ನೀವು ತಲ್ಲೀನವಾಗಿಸಿ.

ಪ್ರದರ್ಶಿತ ವೀಡಿಯೋ

ಶಾಂತಿಯ ಬಗ್ಗೆ ಮಾರ್ಗದರ್ಶಿತ ಧ್ಯಾನ

ಒಂದು ಧ್ಯಾನವನ್ನು ಆಯ್ಕೆ ಮಾಡಿಕೊಳ್ಳಿ

ನೀವು ಸಿದ್ಧವಾದಾಗ, ಕೆಳಗಿನ ಒಂದು ಧ್ಯಾನವನ್ನು ಆಯ್ಕೆ ಮಾಡಿಕೊಳ್ಳಿ. ಪ್ರತಿಯೊಂದು ಧ್ಯಾನವೂ ಸುಮಾರು 15 ನಿಮಿಷಗಳ ಅವಧಿಯದ್ದಾಗಿರುತ್ತದೆ.

ಭಯಮುಕ್ತ ಬದುಕಿನ ಬಗ್ಗೆ

ಯಶಸ್ಸಿಗಾಗಿ ಒಂದು ಆಂತರಿಕ ವಾತಾವರಣವನ್ನು ಸೃಜಿಸುವ ಬಗ್ಗೆ

ಪ್ರಜ್ಞೆಯ ವಿಸ್ತರಣೆಯ ಬಗ್ಗೆ

ಭಗವಂತನನ್ನು ಒಂದು ಬೆಳಕು ಎಂದು ತಿಳಿಯುವ ಬಗ್ಗೆ

ಪ್ರೇಮವನ್ನು ವಿಸ್ತರಿಸುವ ಬಗ್ಗೆ

ಪರಮಹಂಸ ಯೋಗಾನಂದರ “ಭೂಮಿಯ ಮೇಲಿನ ಶಾಂತಿಗಾಗಿ ಒಂದು ಪ್ರಾರ್ಥನೆ”ಯ

ನಿಮ್ಮ ನೈಜ ಸ್ವಯಂ

ಪ್ರೇಮದ ವಿಸ್ತರಣೆ

ನಿಮ್ಮನ್ನು ನೀವು ಪ್ರಶಾಂತತೆಯಲ್ಲಿ ನೆಲೆಗೊಳ್ಳಿಸುವುದು

ದಿವ್ಯ ಪ್ರೇಮದ ಜ್ಯೋತಿ

Swami-Satyananda-giri

ಭಗವಂತನಿಗೆ ಒಂದು “ಆತ್ಮದ ಕರೆಯನ್ನು” ಕೊಡುವುದು

2021-09-03_Swami-Sevananda-for-Email

ಇದನ್ನು ಹಂಚಿಕೊಳ್ಳಿ