ನಾವು ನಿಮಗಾಗಿ ಅಥವಾ ನಿಮ್ಮವರಿಗಾಗಿ ಪ್ರಾರ್ಥನೆ ಸಲ್ಲಿಸಬೇಕೆಂದು ನೀವು ಬಯಸುತ್ತಿದ್ದಲ್ಲಿ, ಈ ಕೆಳಗಿನ ನಮೂನೆಯನ್ನು ತುಂಬಲು ವಿನಂತಿಸುತ್ತೇವೆ.
ಯಾರೆಲ್ಲಾ ತಮ್ಮ ದೈಹಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಉಪಶಮನಕ್ಕಾಗಿ ಮತ್ತು ವಿಶ್ವಶಾಂತಿಗಾಗಿ ಪ್ರಾರ್ಥಿಸಲು ವಿನಂತಿಸಿರುವರೋ, ಅವರೆಲ್ಲರ ಪರವಾಗಿ ಯೋಗದಾ ಸತ್ಸಂಗ ಪ್ರಾರ್ಥನಾ ಮಂಡಳಿಯ ಸನ್ಯಾಸಿಗಳು ದಿನನಿತ್ಯವೂ ಪ್ರಾರ್ಥನೆ ಸಲ್ಲಿಸುತ್ತಾರೆ. ಅವರ ಜೊತೆಯಲ್ಲಿ ವೈಎಸ್‌ಎಸ್ ಜಾಗತಿಕ ಪ್ರಾರ್ಥನಾ ಸಮೂಹದ ಭಾಗವಾಗಿರುವ ಸದಸ್ಯರು ಮತ್ತು ಸ್ನೇಹಿತರು ಕೂಡ ಪ್ರಾರ್ಥಿಸುತ್ತಾರೆ.
ಎಲ್ಲಾ ಪ್ರಾರ್ಥನಾ ವಿನಂತಿಗಳನ್ನು ಗೌಪ್ಯವಾಗಿರಿಸಲಾಗುತ್ತದೆ ಮತ್ತು ಪ್ರಾರ್ಥನಾ ಮಂಡಳಿಯಲ್ಲಿ ಮೂರು ತಿಂಗಳುಗಳ ಕಾಲ ಇರುತ್ತದೆ.
ದಯವಿಟ್ಟು ಇವರಿಗಾಗಿ ಪ್ರಾರ್ಥಿಸಿ (ಹೆಸರುಗಳನ್ನು ಕೆಳಗೆ ಬರೆಯಿರಿ)
