ಆನ್‌ಲೈನ್ ಧ್ಯಾನಗಳ ಹಾಗೂ ವಿಶೇಷ ಕಾರ್ಯಕ್ರಮಗಳ ವೇಳಾಪಟ್ಟಿ
ವೈಎಸ್ಎಸ್ ಆನ್‌ಲೈನ್ ಧ್ಯಾನಗಳಿಗೆ ಹೊಸಬರೇ? ಹೆಚ್ಚಿನ ಮಾಹಿತಿಗಾಗಿ ದಯವಿಟ್ಟು ನಮ್ಮ ಭಾಗವಹಿಸುವುದು ಹೇಗೆ ಪುಟಕ್ಕೆ ಭೇಟಿ ನೀಡಿ.
ವಿಶೇಷ ಆನ್‌ಲೈನ್ ಕಾರ್ಯಕ್ರಮಗಳು
ಪೂರ್ಣ ಕ್ಯಾಲೆಂಡರ್ ಅನ್ನು ಒಂದೊಂದಾಗಿ ನೋಡಿ
ಕೆಳಗೆ ನಮೂದಿಸಿರುವ ವೇಳಾಪಟ್ಟಿಯಲ್ಲಿರುವ ಎಲ್ಲ ಸಮಯಗಳೂ ನಿಮ್ಮ ಸ್ಥಳೀಯ ಕಾಲಮಾನದಲ್ಲಿವೆ.
ವೇಳಾಪಟ್ಟಿ ತೋರಿಸುತ್ತಿರುವ ಕಾಲಮಾನವನ್ನು ಬದಲಾಯಿಸಲು, ವೇಳಾಪಟ್ಟಿಯ ಕೆಳಗಿನ ಬಲಮೂಲೆಯಲ್ಲಿರುವ ಕಾಲಮಾನದ ಹೆಸರಿನ ಮೇಲೆ ಒತ್ತಿ, “ಎಲ್ಲ ಕಾಲಮಾನಗಳನ್ನೂ ತೋರಿಸಿ” ಎಂಬ ಬಾಕ್ಸ್ ಮೇಲೆ ಒತ್ತಿ ನೀವು ನೋಡಬೇಕೆಂದಿರುವ ಕಾಲಮಾನವನ್ನು ಆರಿಸಿಕೊಂಡು, ಓಕೆ ಮೇಲೆ ಒತ್ತಿ.
ಆನ್‌ಲೈನ್ ಪ್ರಣಾಮಿ
ವೈಎಸ್‌ಎಸ್ ಆನ್‌ಲೈನ್ ಧ್ಯಾನ ಕೇಂದ್ರದ ನಿರ್ವಹಣೆ ಹಾಗೂ ಬೆಳವಣಿಗೆ ಸಂಪೂರ್ಣವಾಗಿ ಯೋಗದಾ ಸತ್ಸಂಗ ಸೊಸೈಟಿ ಆಫ್ ಇಂಡಿಯಾಗೆ ನೀಡುವ ದೇಣಿಗೆಯಿಂದ ನಡೆಸಲಾಗುತ್ತದೆ. ಈ ಕೆಲಸಕ್ಕೆ ಬೆಂಬಲ ನೀಡುವ ನಿಮ್ಮ ಕೊಡುಗೈ ದೇಣಿಗೆಯನ್ನು ಆತ್ಮೀಯತೆಯಿಂದ ಸ್ವಾಗತಿಸುತ್ತೇವೆ ಮತ್ತು ಅದು ಬಹಳ ಅಗತ್ಯವಾದುದಾಗಿದೆ.
ಯಾರು ನೀಡುವರೋ ಹಾಗೂ ಹಂಚಿಕೊಳ್ಳುವರೋ, ಅವರ ಬಳಿ ಹೆಚ್ಚಿದ್ದರೂ ಅಥವಾ ಕಡಿಮೆ ಇದ್ದರೂ, ಅದು ಅವರ ಅಭ್ಯುದಯಕ್ಕೆ ಕಾರಣವಾಗುತ್ತದೆ. ಇದು ಭಗವಂತನ ನಿಯಮ.
— ಪರಮಹಂಸ ಯೋಗಾನಂದ