ವೈಎಸ್ಎಸ್ ಚೆನ್ನೈ ಆಶ್ರಮವನ್ನು ತಲುಪುವುದು ಹೇಗೆ

ಬಸ್ ನಿಲ್ದಾಣಗಳಿಂದ

  • ಚೆಂಗಲ್ಪಟ್ಟು:
    • ಶ್ರೀಪೆರಂಬದೂರ್‌ಗೆ 82 ಸಿ ಬಸ್
  • ತಾಂಬರಂ:
    • ಶ್ರೀಪೆರಂಬದೂರ್‌ಗೆ 583 ಬಸ್

ಶ್ರೀಪೆರಂಬದೂರ್ ತಲುಪಿದ ನಂತರ, ಕೆಳಗಿನ ಕ್ರಮವನ್ನು ಅನುಸರಿಸಿ:

  • ಶ್ರೀಪೆರಂಬದೂರ್
    • ಕಟ್ಟು ಕೂಟ್ ರಸ್ತೆಗೆ 583A ಬಸ್.
    • ಕಟ್ಟು ಕೂಟ್ ರಸ್ತೆಯಿಂದ, ಆಶ್ರಮಕ್ಕೆ ಆಟೋ ತೆಗೆದುಕೊಳ್ಳಿ ಅಥವಾ ನಮ್ಮ ವಾಹನವನ್ನು ತೆಗೆದುಕೊಳ್ಳಲು ನಮಗೆ 7550012444 ಗೆ ಕರೆ ಮಾಡಿ.
para-ornament
  • ತಿರುವಳ್ಳೂರು:
    • 583A ಬಸ್ ಕಟ್ಟು ಕೂಟ್ ರಸ್ತೆಗೆ***
  • ಸಿಎಮ್‌ಬಿಟಿ / ಕೊಯಂಬೆಡು:
    • ಪೂನಮಲ್ಲೆಗೆ 53G/16J ಬಸ್
    • 591 ಪೂನಮಲ್ಲೆಯಿಂದ ಕಟ್ಟು ಕೂಟ್ ರಸ್ತೆಗೆ******

*** ಕಟ್ಟು ಕೂಟ್ ರಸ್ತೆಯಿಂದ, ಆಶ್ರಮಕ್ಕೆ ಆಟೋ ತೆಗೆದುಕೊಳ್ಳಿ ಅಥವಾ ನಮ್ಮ ವಾಹನವನ್ನು ತೆಗೆದುಕೊಳ್ಳಲು ನಮಗೆ 7550012444 ಗೆ ಕರೆ ಮಾಡಿ.

ರೈಲ್ವೆ ನಿಲ್ದಾಣಗಳಿಂದ

  • ಎಗ್ಮೋರ್ / ಸಿಎಮ್‌ಬಿಟಿ / ಅರಕ್ಕೋಣಂ:
    • ಚೆನ್ನೈ ಸೆಂಟ್ರಲ್ ರೈಲು ನಿಲ್ದಾಣವನ್ನು ತಲುಪಿ ಮತ್ತು ಕೆಳಗಿನ ಕ್ರಮಗಳನ್ನು ಅನುಸರಿಸಿ.
  • ಚೆನ್ನೈ ಸೆಂಟ್ರಲ್:
    • ತಿರುವಳ್ಳೂರ್‌ಗೆ ಉಪನಗರದ ಎಲೆಕ್ಟ್ರಿಕ್ ರೈಲಿನಲ್ಲಿ ಹೋಗಿ. (ಉಪನಗರ ರೈಲು ನಿಲ್ದಾಣವು ಚೆನ್ನೈ ಸೆಂಟ್ರಲ್ ರೈಲು ನಿಲ್ದಾಣದ ಪಕ್ಕದಲ್ಲಿದೆ.)
    • ತಿರುವಳ್ಳೂರಿನಿಂದ ನೇರವಾಗಿ ಟ್ಯಾಕ್ಸಿ/ಆಟೋ/ಬಸ್ ಮೂಲಕ ಆಶ್ರಮವನ್ನು ತಲುಪಬಹುದು.

ಚೆನ್ನೈ ವಿಮಾನ ನಿಲ್ದಾಣದಿಂದ

  • ಆಪ್‌ನಲ್ಲಿ ವೈಎಸ್‌ಎಸ್ ಚೆನ್ನೈ ಆಶ್ರಮವನ್ನು ಹುಡುಕುವ ಮೂಲಕ ಟ್ಯಾಕ್ಸಿ/ಕ್ಯಾಬ್/ಉಬರ್ ಅನ್ನು ಬುಕ್ ಮಾಡಿ ಮತ್ತು ತಲುಪಲು ಮಾರ್ಗ ನಕ್ಷೆಯನ್ನು ಅನುಸರಿಸಿ.

ದಯವಿಟ್ಟು ಗಮನಿಸಿ:

  • ಮೇಲಿನ ಎಲ್ಲಾ ಸ್ಥಳಗಳಿಂದ ನೇರವಾಗಿ ಟ್ಯಾಕ್ಸಿ/ಕ್ಯಾಬ್/ಆಟೋ ಕೂಡ ಬುಕ್ ಮಾಡಬಹುದು.
ಯೋಗದಾ ಸತ್ಸಂಗ ಶಾಖಾ ಆಶ್ರಮ - ಚೆನ್ನೈ
Mannur Village, P. O. Vallarpuram
Sriperumbudur - 602105
Kanchipuram
Tamil Nadu