ಅಧ್ಯಕ್ಷರು ಮತ್ತು ಆಧ್ಯಾತ್ಮಿಕ ಮುಖ್ಯಸ್ಥರು, ಯೋಗದಾ ಸತ್ಸಂಗ ಸೊಸೈಟಿ ಆಫ್ ಇಂಡಿಯಾ/ಸೆಲ್ಫ್-ರಿಯಲೈಝೇಷನ್ ಫೆಲೋಷಿಪ್
ಇಂದಿನ ಜಗತ್ತಿನಲ್ಲಿ ನಕಾರಾತ್ಮಕತೆಯನ್ನು ಜಯಿಸುವುದು
ಇಂದು ನಮ್ಮ ವಿಶ್ವ ಸಂಸ್ಕೃತಿಯಲ್ಲಿ ಸರ್ವವ್ಯಾಪಿಯಾಗಿ ಕಂಡುಬರುವ ನಕಾರಾತ್ಮಕತೆಯಿಂದ ತೊಂದರೆಗೀಡಾದ ಎಲ್ಲರ ಕಳವಳಗಳನ್ನು ಪರಿಹರಿಸುತ್ತಾ, ಸ್ವಾಮಿ ಚಿದಾನಂದಜಿಯವರು, “ಭೂಮಿಯ ಮೇಲೆ ಆಧ್ಯಾತ್ಮಿಕ ಸಾಮರಸ್ಯವನ್ನು (ಧರ್ಮ) ಉತ್ತೇಜಿಸಲು….ಬೆಳಕು ಮತ್ತು ಸತ್ಯದ ದಿವ್ಯ ಯೋಧರಾಗಿ,” ಹೇಗೆ ಬದುಕಬೇಕು ಎಂಬುದರ ಕುರಿತು ದೃಷ್ಟಿಕೋನ, ಪ್ರೋತ್ಸಾಹ ಮತ್ತು ಪ್ರಾಯೋಗಿಕ ಆಧ್ಯಾತ್ಮಿಕ ಸಲಹೆಯನ್ನು ನೀಡುತ್ತಾರೆ.”
ಸ್ವಾಮಿ ಚಿದಾನಂದಜಿಯವರ ಸಂದೇಶಕ್ಕಾಗಿ ಪಿಡಿಎಫ್ ಫೈಲನ್ನು ಡೌನ್‌ಲೋಡ್ ಮಾಡಿ. ಇಂಗ್ಲಿಷ್ | ಹಿಂದಿ
















