-
- ಸಂಗೀತದ ತರಗತಿಯಲ್ಲಿ ಬಾಲಕರು ದಿವ್ಯ ಗೀತೆಗಳ ಗಾಯನದ ಪ್ರಾಥಮಿಕ ಅವಶ್ಯಕತೆಗಳನ್ನು ಆಸಕ್ತಿಯಿಂದ ಕೇಳಿಸಿಕೊಳ್ಳುತ್ತಿದ್ದಾರೆ.
-
- ಇನ್ನೊಂದು ತರಗತಿಯಲ್ಲಿ ಅವರು ಡಿಜಿಟಲ್ ಸಾಧನಗಳನ್ನು ಉಪಯೋಗಿಸುವ ಸಾಧಕ-ಭಾಧಕಗಳನ್ನು ಮತ್ತು ಸಕಾರಾತ್ಮಕ ಬೆಳವಣಿಗೆಗಾಗಿ ತಂತ್ರಜ್ಞಾನವನ್ನು ಹೇಗೆ ಉಪಯೋಗಿಸಬಹುದು ಎಂಬುದನ್ನು ಕಲಿಯುತ್ತಿದ್ದಾರೆ.
-
- ಕೊನೆಯ ದಿನದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮಕ್ಕಳು ಹಾರ್ಮೋನಿಯಂ ಮತ್ತು ಗಿಟಾರ್ ಹಿಡಿದು ದಿವ್ಯ ಗೀತೆಗಳನ್ನು ಹಾಡುತ್ತಿದ್ದಾರೆ.
-
- ಗುರುದೇವ ಪರಮಹಂಸ ಯೋಗಾನಂದಜಿಯವರ ಜೀವನದ ಮೇಲೆ ಆಧಾರಿತವಾದ ಸ್ಫೂರ್ತಿದಾಯಕ ಕಥೆಯನ್ನು ಮಕ್ಕಳು ನಾಟಕ ರೂಪದಲ್ಲಿ ಪ್ರದರ್ಶಿಸುತ್ತಿದ್ದಾರೆ.