-
- ವೈಎಸ್ಎಸ್ ಬೋರ್ಡ್ ಸದಸ್ಯರು, ಕೆ.ಎನ್.ಭಕ್ಷಿಯವರು ಗುರುದೇವರ ಜೊತೆಯಲ್ಲಿನ ತಮ್ಮ ಆಧ್ಯಾತ್ಮಿಕ ಪಯಣದ ಬಗ್ಗೆ ಮಾತನಾಡಿದರು.
-
- ಸ್ವಾಮಿ ವಿಶ್ವಾನಂದರು ವೈಎಸ್ಎಸ್ ಅನ್ನು ನಾಲ್ಕುವರೆ ದಶಕಗಳಿಗಿಂತ ಹೆಚ್ಚು ಹಿಂದೆ, ಸನ್ಯಾಸಿಯಾಗಿ ಸೇರಿದ್ದು, ತಮ್ಮ ನೆನಪುಗಳನ್ನು ಹಂಚಿಕೊಂಡರು.
-
- ಸ್ವಾಮಿ ನಿರ್ವಾಣಾನಂದರು ವೈಎಸ್ಎಸ್ ಸನ್ಯಾಸಿಯಾಗಿ, 5 ದಶಕಗಳಿಂದಲೂ ಇದ್ದವರು, ಶ್ರೀ ದಯಾ ಮಾರವರ ಜೊತೆಯಲ್ಲಿನ ಭೇಟಿಗಳನ್ನು ಹಂಚಿಕೊಂಡರು.
-
- ಸ್ವಾಮಿ ಕೃಷ್ಣಾನಂದರು ಎಸ್ಆರ್ಎಫ್ ಅನ್ನು ಸುಮಾರು ನಾಲ್ಕು ದಶಕಗಳಿಗಿಂತ ಹೆಚ್ಚು ಹಿಂದೆಯೇ ಸನ್ಯಾಸಿಯಾಗಿ ಸೇರಿದ್ದು, ತಮ್ಮ ಅಂದಿನ ವರ್ಷಗಳ ಅನುಭವಗಳನ್ನು ಹಂಚಿಕೊಂಡರು.
-
- ಎರಡು ಸಾವಿರಕ್ಕೂ ಹೆಚ್ಚು ಭಕ್ತರು, ಸ್ನೇಹಿತರು, ಮತ್ತು ವಿಭಿನ್ನ ಕ್ಷೇತ್ರಗಳ ಅತಿಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದರು.