-
- ಸ್ವಾಮಿ ಲಲಿತಾನಂದರು ದ್ವಾರಾಹಟ್ ಸರ್ಕಾರಿ ಎಂಜಿನಿಯರಿಂಗ್ ಕಾಲೆಜ್ನ (ಬಿಟಿಕೆಐಟಿ) ಅರ್ಹ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನವನ್ನು ವಿತರಿಸುತ್ತಿರುವುದು
-
- ಬ್ರಹ್ಮಚಾರಿ ಶ್ರೇಯಾನಂದರು ಶ್ರೀ ಶ್ರೀ ಲಾಹಿರಿ ಮಹಾಶಯರ ಮಹಾಸಮಾಧಿಯ ದಿವಸದ ವಿಶೇಷ ಸ್ಮರಣಾರ್ಥಕ ಧ್ಯಾನವನ್ನು ನಡೆಸಿಕೊಡುತ್ತಿರುವುದು.
-
- ಸ್ವಾಮಿ ನಿತ್ಯಾನಂದರು “ಗುರುಗಳ ಮಾರ್ಗದರ್ಶನ ಹಾಗೂ ಪ್ರತಿಸ್ಪಂದನೆಗೆ ತೆರೆದುಕೊಳ್ಳುವುದು” ಎಂಬ ವಿಷಯದ ಬಗ್ಗೆ ಮಾತನಾಡುತ್ತಿದ್ದಾರೆ.