-
- ದಿಲ್ಲಿಯ ನೆರೆ ಸಂತ್ರಸ್ತರ ಕುಟುಂಬಗಳಿಗೆ ಆಹಾರವನ್ನು ವಿತರಿಸುವ ಮುನ್ನ ಸನ್ಯಾಸಿಗಳು ಮತ್ತು ಸ್ವಯಂಸೇವಕರು ಪ್ರಾರ್ಥಿಸುತ್ತಿದ್ದಾರೆ.
-
- ಇದರಲ್ಲಿ ಪಾತ್ರೆ ಪಡಗಗಳು, ಟೂತ್‌ಪೇಸ್ಟ್, ಸಾಬೂನು, ಡಿಟೆರ್ಜೆಂಟ್, ಹಾಲಿನ ಪುಡಿ, ಇತ್ಯಾದಿ ಆವಶ್ಯಕ ವಸ್ತುಗಳು ಸೇರಿದ್ದವು.
-
- ಕುಲುವಿನ ಯೋಗದಾ ಸತ್ಸಂಗ ಧ್ಯಾನ ಮಂಡಳಿಯ ಭಕ್ತಾದಿಗಳು ಜಿಲ್ಲೆಯ ನೆರೆ ಸಂತ್ರಸ್ತ ನಿವಾಸಿಗಳಿಗೆ ನೆರೆ ಪರಿಹಾರದ ವಸ್ತುಗಳನ್ನು ಹಂಚುವುದರಲ್ಲಿ ಸಹಾಯ ಮಾಡಿದರು.
-
- ಇದ್ದಕ್ಕಿದ್ದಂತೆ ಬಂದ ಪ್ರವಾಹದಿಂದ ತೀವ್ರವಾಗಿ ಪೀಡಿತರಾದ ಮೂರು ಕುಟುಂಬಗಳಿಗೆ ಅಡಿಗೆ ಮನೆಯ ಸಾಮಾನುಗಳು, ಹಾಸಿಗೆ ಹೊದಿಕೆಗಳನ್ನು ನೀಡಿದರು…
-
- ಮಂಡಿಯ ಯೋಗದಾ ಸತ್ಸಂಗ ಧ್ಯಾನ ಮಂಡಳಿಯ ಭಕ್ತಾದಿಗಳು ಜಿಲ್ಲೆಯ ನೆರೆ ಸಂತ್ರಸ್ತ ನಿವಾಸಿಗಳಿಗೆ ನೆರೆ ಪರಿಹಾರದ ವಸ್ತುಗಳನ್ನು ಹಂಚುವುದರಲ್ಲಿ ಸಹಾಯ ಮಾಡಿದರು…