-
- ವೈಎಸ್ಎಸ್ ನೋಯ್ಡಾ ಆಶ್ರಮದಲ್ಲಿ ಅಂತರಾಷ್ಟ್ರೀಯ ಯೋಗದಿನವನ್ನು ಮಾರ್ಗದರ್ಶಿತ ಧ್ಯಾನ ಹಾಗೂ ಸ್ವಾಮಿ ಲಲಿತಾನಂದರಿಂದ ಸ್ಪೂರ್ತಿದಾಯಕ ಸತ್ಸಂಗದೊಂದಿಗೆ ಆಚರಿಸಲಾಯಿತು.
-
- ಗುರುಗ್ರಾಮ ಕೇಂದ್ರ ಪುಸ್ತಕ ಮಳಿಗೆಯಲ್ಲಿ ಯೋಗದಾ ಬೋಧನೆಗಳ ಬಗ್ಗೆ ಹೆಚ್ಚು ತಿಳಿದುಕೊಳ್ಳಲು ಕಾತುರರಾಗಿರುವ ಆಸಕ್ತ ಸತ್ಯಾನ್ವೇಷಕರು.
-
- ರಾಂಚಿ ಆಶ್ರಮದಿಂದ ಸ್ವಾಮಿ ಈಶ್ವರಾನಂದರು ನಡೆಸಿಕೊಟ್ಟ ಸ್ಪೂರ್ತಿದಾಯಕ ಸತ್ಸಂಗವನ್ನು ವೈಎಸ್ಎಸ್, ದ್ವಾರಾಹಟ್ ಆಶ್ರಮದ ಭಕ್ತಾದಿಗಳಿಗೆ ನೇರ ಪ್ರಸಾರ ಮಾಡಲಾಯಿತು.
-
- ವೈಎಸ್ಎಸ್ ದಕ್ಷಿಣೇಶ್ವರ್ ಆಶ್ರಮದಲ್ಲಿ ಅಂತರಾಷ್ಟ್ರೀಯ ಯೋಗದಿನದ ಕಾರ್ಯಕ್ರಮದಲ್ಲಿ ಸ್ವಾಮಿ ಅಚ್ಯುತಾನಂದರು ಯೋಗದಾ ಸತ್ಸಂಗ ಬೋಧನೆಗಳ ಬಗ್ಗೆ ಪ್ರವಚನ ನೀಡಿದರು.
-
- ವೈಎಸ್ಎಸ್ ಧ್ಯಾನಶಿಬಿರ, ಚೆನ್ನೈ, ತಮಿಳುನಾಡಿನಲ್ಲಿ ನಡೆದ ಅಂತರಾಷ್ಟ್ರೀಯ ಯೋಗದಿನದ ಆಚರಣೆಯನ್ನು ಬ್ರಹ್ಮಚಾರಿ ವಿರಜಾನಂದರ ನೇತೃತ್ವದಲ್ಲಿ ನಡೆದ ಸ್ತೋತ್ರಪಠಣೆಯೊಂದಿಗೆ ಮಾಡಲಾಯಿತು.
-
- ಚೆನ್ನೈ ಕೇಂದ್ರದಲ್ಲಿ ಭಕ್ತಾದಿಗಳು ತಮ್ಮ ಕುಟುಂಬ ಹಾಗೂ ಸ್ನೇಹಿತರೊಂದಿಗೆ ಅಂತರಾಷ್ಟ್ರೀಯ ಯೋಗದಿನದ ವಿಶೇಷ ಆಚರಣೆಯ ಸಲುವಾಗಿ ಒಂದುಗೂಡಿರುವುದು.
-
- ಇದರೊಂದಿಗೆ, ಅಂತರಾಷ್ಟ್ರೀಯ ಯೋಗದಿನವನ್ನು ಜೈಪುರ, ರಾಜಾಸ್ತಾನವೂ ಸೇರಿದಂತೆ ವಿವಿಧ ವೈಎಸ್ಎಸ್ ಕೇಂದ್ರಗಳಲ್ಲಿ ಆಚರಿಸಲಾಯಿತು…