-
- ಮಹಾವತಾರ್ ಬಾಬಾಜಿಯವರ ಸ್ಮೃತಿ ದಿವಸದ ಮಂಗಳಕರ ದಿನದಂದು ಆರತಿ ಬೆಳಗುವುದರೊಂದಿಗೆ ಹೊಸ ಶಾಲಾ ಸಂಕೀರ್ಣಕ್ಕೆ ಸ್ಥಳಾಂತರಣ ಪ್ರಾರಂಭವಾಯಿತು.
-
- ಇದರ ನಂತರ ಪ್ರಭಾತ್ ಫೇರಿ-ಪಲ್ಲಕ್ಕಿಯಲ್ಲಿ ಬಾಬಾಜಿಯವರ ಫೋಟೋವನ್ನು ಶಿಕ್ಷಕರು ಮತ್ತು ಸ್ವಯಂಸೇವಕರು ಹೊಸ ಆವರಣಕ್ಕೆ ಒಯ್ಯುತ್ತಿರುವುದು.
-
- ವೈಎಸ್ಎಸ್ ಶಾಲೆಗಳ ಉಪಾಧ್ಯಕ್ಷರಾದ ಶ್ರೀ ಅಶ್ವನಿ ಕುಮಾರ್ ಸಕ್ಸೇನಾ, ಈ ಹೊಸ ಆರಂಭಕ್ಕೆ ವಿದ್ಯಾರ್ಥಿಗಳು ಮತ್ತು ಶಿಕ್ಷಕರನ್ನು ಅಭಿನಂದಿಸಿ ಪ್ರೋತ್ಸಾಹಿಸುತ್ತಿದ್ದಾರೆ.