ರಾಂಚಿ ರೈಲ್ವೆ ನಿಲ್ದಾಣದಿಂದ
ಯೋಗದಾ ಆಶ್ರಮವು ರಾಂಚಿ ರೈಲು ನಿಲ್ದಾಣದಿಂದ ಸುಮಾರು ಒಂದು ಕಿಲೋಮೀಟರ್ ದೂರದಲ್ಲಿದೆ.
ನೀವು ರೈಲ್ವೇ ನಿಲ್ದಾಣದಿಂದ ಹೊರಬರುತ್ತಿದ್ದಂತೆ ಎಡಕ್ಕೆ ಹೋಗಿ. ಸ್ಟೇಷನ್ ರಸ್ತೆಯಲ್ಲಿ ಬಲಕ್ಕೆ ತಿರುಗಿ. ಆಶ್ರಮದ ಕ್ಲಬ್ ಗೇಟ್, ಸ್ಟೇಷನ್ ರಸ್ತೆ ಮತ್ತು ಕ್ಲಬ್ ರಸ್ತೆಯ ಜಂಕ್ಷನ್‌ನಲ್ಲಿದೆ.
ಬಿರ್ಸಾ ಮುಂಡಾ ವಿಮಾನ ನಿಲ್ದಾಣದಿಂದ
ಯೋಗದಾ ಆಶ್ರಮವು ವಿಮಾನ ನಿಲ್ದಾಣದಿಂದ ಸುಮಾರು 6 ಕಿಲೋಮೀಟರ್ ದೂರದಲ್ಲಿದೆ. ಟ್ಯಾಕ್ಸಿ ಪ್ರಯಾಣವು ಸುಮಾರು 10 – 15 ನಿಮಿಷಗಳನ್ನು ತೆಗೆದುಕೊಳ್ಳುತ್ತದೆ.
ಜಾರ್ಖಂಡ್‌ನ ಪ್ರವಾಸೋದ್ಯಮ ಇಲಾಖೆಯು ತಮ್ಮ ಜಾಲತಾಣ (ವೆಬ್‌ಸೈಟ್)ದಲ್ಲಿ ಅಧಿಕೃತ ಪ್ರವಾಸಗಳು ಮತ್ತು ಪ್ರಯಾಣ ಆಯೋಜಕರ ಪಟ್ಟಿಯನ್ನು ಹೊಂದಿದೆ ಮತ್ತು ಭಾರತ ಸರ್ಕಾರದ ಪ್ರವಾಸೋದ್ಯಮ ಸಚಿವಾಲಯವು ನೀಡಿದ “ಸುರಕ್ಷಿತ ಮತ್ತು ಗೌರವಾನ್ವಿತ ಪ್ರವಾಸೋದ್ಯಮ” ಚೌಕಟ್ಟಿನ ಅಡಿಯಲ್ಲಿ ಸಹಾಯ ಕೇಂದ್ರವನ್ನು ಒದಗಿಸಿದೆ. ಆಸಕ್ತ ಭಕ್ತರು ಹೆಚ್ಚಿನ ವಿವರಗಳಿಗಾಗಿ ಅವರ ಜಾಲತಾಣ (ವೆಬ್‌ಸೈಟ್)ಕ್ಕೆ ಭೇಟಿ ನೀಡಬಹುದು.
















