-
- ವೈ.ಎಸ್.ಎಸ್ ಸಂಸ್ಥೆಯು ದ್ವಾರಾಹಟ್ನಲ್ಲಿರುವ ಸರ್ಕಾರಿ ಆಸ್ಪತ್ರೆಗೆ ಆಂಬ್ಯುಲೆನ್ಸ್ ಅನ್ನು ಕೊಡುಗೆಯಾಗಿ ನೀಡಿದ್ದು, ರೋಗಿಗಳನ್ನು ಆರೈಕೆ ಕೇಂದ್ರಗಳಿಗೆ ಸಾಗಿಸಲು ಸಹಾಯಕವಾಗಿದೆ.
-
- ವೈ.ಎಸ್.ಎಸ್. ಸಂಸ್ಥೆಯು ರೈಸ್ ಅಪ್ ಫೋರಂ ಎಂಬ ಸ್ವಯಂ ಸೇವಾ ಸಂಸ್ಥೆಯ ಜೊತೆಗೆ- ಕೇರಳದ ತಿರುವನಂತಪುರದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಸಂಪೂರ್ಣ ಸುಸಜ್ಜಿತ 44 ಹಾಸಿಗೆಗಳ ಕೋವಿಡ್ ವಾರ್ಡ್ ಅನ್ನು ಸ್ಥಾಪಿಸಲು ಸಹಾಯ ಮಾಡುತ್ತಿರುವುದು.
-
- ಬೆಂಗಳೂರಿನಲ್ಲಿ ಕೋವಿಡ್-19 ಪೀಡಿತ 80 ಬಡ ಕುಟುಂಬಗಳಿಗೆ ವಿತರಿಸಲು ಸ್ವಯಂ ಸೇವಾ ಸಂಸ್ಥೆಗೆ ಒಣ ಪಡಿತರವನ್ನು ನೀಡುತ್ತಿರುವುದು.
-
- ಚಂಡೀಗಢದ ಬಡ ಮತ್ತು ಕೋವಿಡ್-19 ಪೀಡಿತ ಕುಟುಂಬಗಳಿಗೆ ನಿಯಮಿತವಾಗಿ ಆಹಾರವನ್ನು ಬೇಯಿಸಿ ವಿತರಿಸುವ “ಮಾ ಸಂಸ್ಥಾ” ಸಂಸ್ಥೆಗೆ ಒಣ ಪಡಿತರ ವಿತರಣೆ.
-
- ವೈ.ಎಸ್.ಎಸ್ ಸಂಸ್ಥೆಯು ಕೊಯಮತ್ತೂರಿನ ಶಿವಾಂಜಲಿ ಟ್ರಸ್ಟ್ಗೆ ಆಕ್ಸಿಮೀಟರ್ಗಳು, ಥರ್ಮಾಮೀಟರ್ಗಳು, N95 ಮಾಸ್ಕ್ಗಳು, ಪಿ.ಪಿ.ಇ. ಕಿಟ್ಗಳು ಇತ್ಯಾದಿಗಳನ್ನು ನೀಡುತ್ತಿರುವುದು.
-
- ವೈ.ಎಸ್.ಎಸ್ ಸಂಸ್ಥೆಯು ಮಧುರೈನ ತೊಪ್ಪೂರ್ನ ಕೋವಿಡ್-19 ಆಸ್ಪತ್ರೆಗೆ ಗಾಲಿಕುರ್ಚಿಗಳು ಮತ್ತು ಸ್ಟ್ರೆಚರ್ಗಳನ್ನು ಕೊಡುಗೆಯಾಗಿ ನೀಡಿದರು.
-
- ವೈ.ಎಸ್.ಎಸ್ ಸಂಸ್ಥೆಯು ಕೇರಳದ ಉತ್ತರ-ಪರವೂರಿನಲ್ಲಿರುವ ಕೋವಿಡ್-19 ಆಸ್ಪತ್ರೆಗೆ BiPAP ಯಂತ್ರಗಳನ್ನು ಕೊಡುಗೆಯಾಗಿ ನೀಡಿದೆ.
-
- ರಾಜಮಂಡ್ರಿಯ ಸ್ವಯಂಸೇವಕರು ಕೋವಿಡ್-19 ರೋಗಿಗಳಿಗೆ ಅಗತ್ಯ ವಸ್ತುಗಳನ್ನು ಮತ್ತು ಅವರಿಗೆ ಆಹಾರವನ್ನು ಪೂರೈಸುತ್ತಿರುವುದು.
-
- ಹರಿದ್ವಾರದಲ್ಲಿರುವ ಸ್ವಯಂಸೇವಕರು ಆಸ್ಪತ್ರೆಗೆ ಪಿಪಿಇ ಕಿಟ್ಗಳು, ಮುಖ ಕವಚಗಳು, ವೈದ್ಯಕೀಯ ಕೈಗವಸುಗಳು, ಸ್ಯಾನಿಟೈಸರ್ಗಳು ಮತ್ತು N95 ಮಾಸ್ಕ್ಗಳನ್ನು ನೀಡುತ್ತಿರುವುದು.
-
- ಸ್ವಯಂಸೇವಕರು ರಕ್ತದೊತ್ತಡ ಮಾಪನ ಯಂತ್ರ, ಮಲ್ಟಿವಿಟಮಿನ್ ಮಾತ್ರೆಗಳು ಮತ್ತು ಬಿಸಿನೀರಿನ ವಿತರಕಗಳನ್ನು, ಐ.ಜಿ.ಐ.ಎಂ.ಎಸ್., ಪಾಟ್ನಾಗೆ ದೇಣಿಗೆಯಾಗಿ ನೀಡಿದ್ದಾರೆ.




































