-
- ವೈಎಸ್ಎಸ್ ದ್ವಾರಾಹಟ್ ಆಶ್ರಮವು ಆಯೋಜಿಸಿದ್ದ ಮೂರು ದಿನಗಳ ವೈದ್ಯಕೀಯ ಶಿಬಿರದಲ್ಲಿ, ಅಲ್ಮೋರಾ ಜಿಲ್ಲೆಯ ಸುಮಾರು 2000 ನಿವಾಸಿಗಳನ್ನು ಪರೀಕ್ಷಿಸಲಾಯಿತು.
-
- ಸ್ವಾಮಿ ಧೈರ್ಯಾನಂದರು, ದ್ವಾರಾಹಟ್ನ ಬಿಟಿಕೆಐಟಿ ಕಾಲೇಜಿನ ವಿದ್ಯಾರ್ಥಿ ಸ್ವಯಂಸೇವಕರಿಗೆ ಶಿಬಿರದ ಮಾರ್ಗಸೂಚಿಗಳನ್ನು ವಿವರಿಸುತ್ತಿರುವುದು.
-
- ಭೌತಚಿಕಿತ್ಸೆ, ಹಾಗೂ ದೃಷ್ಟಿಮಾಪನ, ಸಾಮಾನ್ಯ ವೈದ್ಯಕೀಯ, ಹೋಮಿಯೋಪತಿ ಮತ್ತು ರೋಗನಿದಾನ ಶಾಸ್ತ್ರದಂತಹ ಇತರ ಕ್ಷೇತ್ರಗಳು.
-
- ಇದಲ್ಲದೆ, ಸರಾಯ್ಖೇತ್ ಮತ್ತು ಖೋಲಿಯಾಭಂಜ್ ಗ್ರಾಮಗಳಲ್ಲಿ ಆಯೋಜಿಸಲಾದ ಉಪ ವೈದ್ಯಕೀಯ ಶಿಬಿರಗಳಿಂದ ಸುಮಾರು 250 ರೋಗಿಗಳು ಪ್ರಯೋಜನ ಪಡೆದರು.
-
- ಸ್ವಾಮಿ ಧೈರ್ಯಾನಂದರು ಮತ್ತು ಸ್ವಾಮಿ ಅಮೇಯಾನಂದರು ಶಿಬಿರದ ವಿದ್ಯಾರ್ಥಿ ಸ್ವಯಂಸೇವಕರಿಗೆ ಉಡುಗೊರೆಗಳನ್ನು ವಿತರಿಸುತ್ತಿರುವುದು.




























