-
- ಧ್ಯಾನದ ಅವಧಿಯ ಮುಕ್ತಾಯದಲ್ಲಿ, ಒಬ್ಬ ಸ್ವಯಂಸೇವಕರು ಯೋಗಾನಂದಜಿಯವರ ಉಪಶಮನದಾಯಕ ತಂತ್ರದ ಅಭ್ಯಾಸದಲ್ಲಿ ಅವರನ್ನು ಮುನ್ನಡೆಸುತ್ತಾರೆ.
-
- ವೈಎಸ್ಎಸ್ ನೋಯ್ಡಾ ಆಶ್ರಮದಲ್ಲಿ ನಡೆದ ಬಾಲಕಿಯರ ಶಿಬಿರದಲ್ಲಿ ತೆಗೆದ ಈ ಗುಂಪು ಫೋಟೋದಲ್ಲಿ, ಹುಡುಗಿಯರ ನಡುವಿನ ಸೌಹಾರ್ದತೆ ಮತ್ತು ಸಹೋದರತ್ವದ ಮನೋಭಾವ ಸ್ಪಷ್ಟವಾಗಿ ಗೋಚರಿಸುತ್ತದೆ.
-
- ಕಾರ್ಯಾಗಾರದ ಒಂದು ಅಧಿವೇಶನದಲ್ಲಿ, ಒಂದು ಗುಂಪು ಬಾಲಕಿಯರು ಸ್ವಯಂಸೇವಕ ಬೋಧಕರ ಮಾತುಗಳನ್ನು ತೀವ್ರ ಆಸಕ್ತಿಯಿಂದ ಆಲಿಸುತ್ತಿರುವುದು.
-
- ವಸ್ತ್ರ ವಿನ್ಯಾಸದ ತರಗತಿಯಲ್ಲಿ, ಭಾಗವಹಿಸುವವರು ವಿವಿಧ ರೀತಿಯ ಬಟ್ಟೆಗಳು, ಮಾದರಿಗಳು ಮತ್ತು ವಿನ್ಯಾಸಗಳ ಬಗ್ಗೆ ಕಲಿಯುತ್ತಾರೆ ಮತ್ತು ತ್ಯಜಿಸಿದ ಬಟ್ಟೆಗಳನ್ನು ಮರುಬಳಕೆ ಮಾಡುವ ವಿಧಾನಗಳನ್ನು ಅನ್ವೇಷಿಸುತ್ತಾರೆ.
-
- A break is in order when they attend a class on preparing hygienic and nutritious food in the dining area.
-
- ಹೆಣ್ಣುಮಕ್ಕಳು ಸಹ “ಜಪದ ಮೂಲತತ್ವಗಳು” ಕುರಿತ ಕಾರ್ಯಾಗಾರದಲ್ಲಿ ಸಂಗೀತದ ಸ್ವರಗಳ ಪರಿಚಯ ಮಾಡಿಕೊಳ್ಳುತ್ತಾರೆ ಮತ್ತು ಹಾರ್ಮೋನಿಯಂ ನುಡಿಸಲು ಕಲಿಯುತ್ತಾರೆ.
-
- ಕೆಲವು ಬಾಲಕಿಯರಿಂದ ಕೀರ್ತನೆಗಳ ಗಾಯನವನ್ನು ಒಳಗೊಂಡ ಒಂದು ಸಾಂಸ್ಕೃತಿಕ ಕಾರ್ಯಕ್ರಮದೊಂದಿಗೆ ಈ ಕಾರ್ಯಕ್ರಮವು ಮುಕ್ತಾಯಗೊಳ್ಳುತ್ತದೆ.