-
- ಸ್ವಾಮಿ ಧರಿಯಾನಂದರು ದ್ವಾರಾಹಟ್‌ನ ಯೋಗದಾ ಸತ್ಸಂಗ ಶಾಖಾ ಆಶ್ರಮದಲ್ಲಿ ಪುಷ್ಪಾಂಜಲಿ ಸಮಯದಲ್ಲಿ ಕೀರ್ತನೆಗಳ ಗಾಯನದ ನೇತೃತ್ವವಹಿಸಿದರು.
-
- ಸ್ವಾಮಿ ಸದಾನಂದರು ಈ ಶುಭ ದಿನದಂದು ವೈಎಸ್‌ಎಸ್ ದ್ವಾರಾಹಟ್ ಶಾಲೆಯ ವಿದ್ಯಾರ್ಥಿಗಳಿಗಾಗಿ ಒಂದು ವಿಶೇಷ ಕಾರ್ಯಕ್ರಮವನ್ನು ನಡೆಸಿದರು.
-
- ಚೆನ್ನೈನ ಯೋಗದಾ ಸತ್ಸಂಗ ಶಾಖಾ ಆಶ್ರಮದಲ್ಲಿ, ಸಂನ್ಯಾಸಿಗಳು ಮತ್ತು ಭಕ್ತರು ಮಣ್ಣೂರು ಗ್ರಾಮದ ಬೀದಿಗಳಲ್ಲಿ ಗುರುದೇವರ ಭಾವಚಿತ್ರವನ್ನು ಬೆಳಗಿನ ಮೆರವಣಿಗೆಯಲ್ಲಿ ಕೊಂಡೊಯ್ಯುತ್ತಿರುವುದು.
-
- ಬ್ರಹ್ಮಚಾರಿ ನಿರಂಜನಾನಂದರು ಚೆನ್ನೈನಲ್ಲಿ ಗುರುಪೂರ್ಣಿಮೆಗಾಗಿ ನಡೆದ ವಿಶೇಷ ಸ್ಮರಣಾರ್ಥ ಧ್ಯಾನದ ಮೊದಲು ಚೈತನ್ಯದಾಯಕ ವ್ಯಾಯಾಮಗಳನ್ನು ನಡೆಸಿದರು.
-
- ವೈಎಸ್ಎಸ್ ಸನ್ಯಾಸಿಗಳು ಮತ್ತು ಸ್ವಯಂಸೇವಕರು, ನಾರಾಯಣ ಸೇವೆಯಲ್ಲಿ ಭಾಗವಹಿಸಿದರು. ಅಲ್ಲಿ ಸುಮಾರು 1300 ಜನರಿಗೆ ಪ್ರಸಾದ ಬಡಿಸಲಾಯಿತು.
-
- ಸ್ವಾಮಿ ಅಚ್ಯುತಾನಂದರು, ಸೆರಾಂಪುರ್, ಪಶ್ಚಿಮ ಬಂಗಾಳದಲ್ಲಿ, ಗುರು ಪೂರ್ಣಿಮೆಗಾಗಿ ಸ್ಮರಣಾರ್ಥ ಧ್ಯಾನದ ಮೊದಲು ಚೈತನ್ಯದಾಯಕ ವ್ಯಾಯಾಮಗಳನ್ನು ನಡೆಸಿಕೊಡುತ್ತಿರುವುದು.
-
- ಸ್ವಾಮಿ ಅಮರಾನಂದರು ಪಶ್ಚಿಮ ಬಂಗಾಳದ ಗರ್‌ಪಾರ್ ಕೇಂದ್ರದಲ್ಲಿ ಗುರು ಪೂರ್ಣಿಮಾ ಸ್ಮರಣಾರ್ಥ ವಿಶೇಷ ಧ್ಯಾನವನ್ನು ಮುನ್ನಡೆಸಿದರು.
-
- ಬೆಂಗಳೂರು ಕೇಂದ್ರವು ಗುರು ಪೂರ್ಣಿಮಾ ಆಚರಣೆಯ ಅಂಗವಾಗಿ ನಗರದಾದ್ಯಂತ ಬೀದಿಗಳಲ್ಲಿ ಗುರುಗಳ ಭಾವಚಿತ್ರದ ಮೆರವಣಿಗೆ ನಡೆಸಿತು.
-
- ಹಾಸನ, ಕರ್ನಾಟಕದಲ್ಲಿ ನಡೆದ ಸ್ಮರಣಾರ್ಥ ಧ್ಯಾನದ ಸಮಾಪ್ತಿಯಲ್ಲಿ ವೈಎಸ್‌ಎಸ್ ಭಕ್ತರು ಉಪಶಮನಕಾರಿ ತಂತ್ರವನ್ನು ಅಭ್ಯಾಸ ಮಾಡುತ್ತಿರುವುದು ಮತ್ತು…