-
- ಗುರುದೇವರ ಆವಿರ್ಭವ ದಿನದ ಬೆಳಗಿನ ಪ್ರಭಾತ್ ಫೇರೀ ಸಮಯದಲ್ಲಿ ವೈಎಸ್ಎಸ್ ಸನ್ಯಾಸಿಗಳು ಗುರುದೇವರ ಚಿತ್ರವನ್ನು ಪಲ್ಲಕ್ಕಿಯಲ್ಲಿರಿಸಿ ಕೊಂಡೊಯ್ಯುತ್ತಿದ್ದಾರೆ.
-
- ಸಿರಾಂಪುರದಲ್ಲಿ ಪ್ರಭಾತ್ ಫೇರೀ ಸಮಯದಲ್ಲಿ ಭಕ್ತಾದಿಗಳು ಗುರುದೇವರ ಚಿತ್ರವನ್ನು ಪಲ್ಲಕ್ಕಿಯಲ್ಲಿರಿಸಿ ಕೊಂಡೊಯ್ಯುತ್ತಿದ್ದಾರೆ.
-
- ತೆಲೇರಿಯಲ್ಲಿ ಪ್ರಭಾತ್ ಫೇರೀ ಸಮಯದಲ್ಲಿ ಭಕ್ತಾದಿಗಳು ರಸ್ತೆಗಳಲ್ಲಿ ಗುರುದೇವರ ಚಿತ್ರವನ್ನು ಪಲ್ಲಕ್ಕಿಯಲ್ಲಿರಿಸಿ ಕೊಂಡೊಯ್ಯುತ್ತಿದ್ದಾರೆ…
-
- ಧರ್ಮಾರ್ಥ ಕ್ರಿಯೆಯಾಗಿ, ಸ್ವಾಮಿ ಲಲಿತಾನಂದ ಮತ್ತು ಬ್ರಹ್ಮಚಾರಿ ಕೇದಾರನಂದ ಸಿಬ್ಬಂದಿಗೆ ಹೊದಿಕೆಗಳನ್ನು ಹಂಚುತ್ತಿದ್ದಾರೆ.
-
- ಸುಮಾರು 700 ಭಕ್ತಾದಿಗಳು ಮತ್ತು ಸ್ನೇಹಿತರು ಕಾರ್ಯಕ್ರಮದಲ್ಲಿ ಭಾಗಿಯಾದರು. ಪ್ರವಚನವನ್ನು ಕೇಳುತ್ತಿರುವ ಭಕ್ತಾದಿಗಳ ಒಂದು ನೋಟ.
-
- ಬೆಂಗಳೂರು, ಕರ್ನಾಟಕದ ಎಲ್ಲ ವೈಎಸ್ಎಸ್ ಧ್ಯಾನ ಕೇಂದ್ರಗಳಲ್ಲಿ ಮತ್ತು ಮಂಡಳಿಗಳಲ್ಲಿ ಪ್ರಭಾತ್ ಫೇರಿಯೊಂದಿಗೆ ಜನ್ಮೋತ್ಸವವನ್ನು ಆಚರಿಸಲಾಯಿತು…
-
- ಪುಣೆ, ಮಹಾರಾಷ್ಟ್ರದಲ್ಲಿ ಭಕ್ತಾದಿಗಳು ಸ್ಮರಣಾರ್ಥ ಧ್ಯಾನಕ್ಕೆ ಮುನ್ನ ಚೈತನ್ಯದಾಯಕ ವ್ಯಾಯಾಮದ ಅಭ್ಯಾಸ ಮಾಡುತ್ತಿದ್ದಾರೆ…