-
- ರಾಂಚಿಯ ನಿರ್ಮಲಾ ಲೆಪ್ರಸಿ ಕಾಲೋನಿಯ ನಿವಾಸಿಗಳಿಗೆ ಆಹಾರ ವಿತರಿಸುವ ಮೊದಲು ಸ್ವಾಮಿ ಸದಾನಂದರು ಪ್ರಾರ್ಥನೆಯನ್ನು ನಡೆಸಿಕೊಟ್ಟರು.
-
- ನೊಯ್ಡಾದ ಯೋಗದಾ ಸತ್ಸಂಗ ಶಾಖಾ ಆಶ್ರಮದಲ್ಲಿ ಜನ್ಮೋತ್ಸವದ ಸಂದರ್ಭದಲ್ಲಿ ಉದ್ಯಾನ ವೇದಿಯನ್ನು ದೀಪಗಳಿಂದ ಅಲಂಕರಿಸಲಾಯಿತು.
-
- ನಾರಾಯಣ ಸೇವೆಯ ಸಮಯದಲ್ಲಿ ವೈಎಸ್ಎಸ್ ಸನ್ಯಾಸಿಗಳು ಮತ್ತು ಸ್ವಯಂಸೇವಕ ಭಕ್ತರು ನೋಯ್ಡಾದಲ್ಲಿ ಭಂಡಾರ ಪ್ರಸಾದವನ್ನು ಬಡಿಸಿದರು.
-
- ಸ್ವಾಮಿಗಳಾದ ಈಶ್ವರಾನಂದ, ಲಲಿತಾನಂದ, ಮತ್ತು ಆದ್ಯಾನಂದರು ಜನ್ಮೋತ್ಸವ ದಿನದಂದು ಹೊಸದಾಗಿ ಬಿಡುಗಡೆಯಾದ ವೈಎಸ್ಎಸ್ ಪಾಠಗಳ ಹಿಂದಿ ಆವೃತ್ತಿಯ ಮೊದಲ ಪ್ರತಿಯನ್ನು ಪ್ರದರ್ಶಿಸುತ್ತಿದ್ದಾರೆ.
-
- ಸ್ವಾಮಿ ಅಮೇಯಾನಂದರು ಜನ್ಮೋತ್ಸವದ ವಿಶೇಷ ಕಾರ್ಯಕ್ರಮದಲ್ಲಿ ವೈಎಸ್ಎಸ್ ದ್ವಾರಾಹಟ್ ಶಾಲೆಯ ಮಕ್ಕಳನ್ನು ಉದ್ದೇಶಿಸಿ ಮಾತನಾಡಿದರು.
-
- ಯೋಗದಾ ಸತ್ಸಂಗ ಧ್ಯಾನ ಕೇಂದ್ರ – ತೆಲ್ಲರಿ, ಪಶ್ಚಿಮ ಬಂಗಾಳದಲ್ಲಿ ಒಂದು ವಿಶೇಷ ಕಾರ್ಯಕ್ರಮದಲ್ಲಿ ಸ್ವಾಮಿ ಶುದ್ಧಾನಂದರು ಪ್ರಸಾದವನ್ನು ಬಡಿಸುತ್ತಿದ್ದಾರೆ.
-
- ಡೆಹ್ರಾಡೂನ್ ಕೇಂದ್ರದ ಭಕ್ತರು ಜನ್ಮೋತ್ಸವದ ಆಚರಣೆಯ ಅಂಗವಾಗಿ: “ಅವೇಕ್: ದಿ ಲೈಫ್ ಆಫ್ ಯೋಗಾನಂದ” ಸಾಕ್ಷ್ಯಚಿತ್ರವನ್ನು ವೀಕ್ಷಿಸಿದರು.