-
- ಸ್ವಾಮಿ ಮಾಧವಾನಂದ ಮತ್ತು ಬ್ರಹ್ಮಚಾರಿ ರಾಘವಾನಂದರು ಆಂಧ್ರಪ್ರದೇಶದ ತುನಿಯಲ್ಲಿ ಒಂದು ದಿನದ ಕಾರ್ಯಕ್ರಮವನ್ನು ನಡೆಸಿಕೊಟ್ಟರು.
-
- ತಮಿಳುನಾಡಿನ ಕೊಯಮತ್ತೂರಿನಲ್ಲಿ ಸ್ವಾಮಿಗಳಾದ ಶುದ್ಧಾನಂದ ಮತ್ತು ಅಮರಾನಂದ ಹಾಗೂ ಬ್ರಹ್ಮಚಾರಿಗಳಾದ ವಿರಜಾನಂದ ಮತ್ತು ಪ್ರಹ್ಲಾದಾನಂದರು ಮೂರು ದಿನಗಳ ಕಾರ್ಯಕ್ರಮವನ್ನು ನಡೆಸಿಕೊಟ್ಟರು.
-
- ಕೊಯಮತ್ತೂರಿನಲ್ಲಿ ನಡೆದ ಒಂದು ಸಾರ್ವಜನಿಕ ಸಮಾರಂಭದಲ್ಲಿ ವೈಎಸ್ಎಸ್ ಸನ್ಯಾಸಿಗಳು ಅಟೋಬಯಾಗ್ರಫಿ ಆಫ್ ಎ ಯೋಗಿಯ ತಮಿಳಿನ ಹೊಸ ಪಾಕೆಟ್ ಆವೃತ್ತಿಯನ್ನು ಬಿಡುಗಡೆ ಮಾಡಿದರು.
-
- ಸ್ವಾಮಿ ಧೈರ್ಯಾನಂದ ಮತ್ತು ಬ್ರಹ್ಮಚಾರಿ ಅತುಲಾನಂದರು ಉತ್ತರ ಪ್ರದೇಶದ ಕಾನ್ಪುರದಲ್ಲಿ ಒಂದು ದಿನದ ಕಾರ್ಯಕ್ರಮವನ್ನು ನಡೆಸಿಕೊಟ್ಟರು.
-
- ಸ್ವಾಮಿಗಳಾದ ನಿರ್ವಾಣಾನಂದ, ಶ್ರದ್ಧಾನಂದ, ಲಲಿತಾನಂದ, ಮತ್ತು ಶ್ರೇಯಾನಂದರು ಕರ್ನಾಟಕದ ಬೆಂಗಳೂರಿನಲ್ಲಿ ಮೂರು ದಿನಗಳ ಕಾರ್ಯಕ್ರಮವನ್ನು ನಡೆಸಿಕೊಟ್ಟರು.
-
- ಸ್ವಾಮಿ ಶ್ರೇಯಾನಂದ ಮತ್ತು ಬ್ರಹ್ಮಚಾರಿ ನಿರಂಜನಾನಂದರು ಗೋವಾದ ಪಂಜಿಮ್ನಲ್ಲಿ ಒಂದು ದಿನದ ಕಾರ್ಯಕ್ರಮವನ್ನು ನಡೆಸಿಕೊಟ್ಟರು.
-
- ನಾಗ್ಪುರದಲ್ಲಿ ಮೂರು ದಿನಗಳ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಸ್ವಾಮಿ ಶುದ್ಧಾನಂದರು ಸ್ಫೂರ್ತಿದಾಯಕ ಭಾಷಣವನ್ನು ನೀಡಿದರು.
-
- ರಾಜಸ್ಥಾನದ ಜೋಧಪುರದಲ್ಲಿ ಸ್ವಾಮಿಗಳಾದ ಶುದ್ಧಾನಂದ, ಧೈರ್ಯಾನಂದ ಮತ್ತು ಆದಿತ್ಯಾನಂದರು ದೀಪ ಬೆಳಗಿಸುವ ಮೂಲಕ ಸಾರ್ವಜನಿಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.
-
- ಸ್ವಾಮಿಗಳಾದ ಪವಿತ್ರಾನಂದ ಮತ್ತು ಸದಾನಂದರು ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ಒಂದು ದಿನದ ಕಾರ್ಯಕ್ರಮವನ್ನು ನಡೆಸಿಕೊಟ್ಟರು.