-
- ಸ್ವಾಮಿಗಳಾದ ನಿರ್ವಾಣಾನಂದ, ಸ್ಮರಣಾನಂದ, ಆದ್ಯಾನಂದ ಮತ್ತು ನಿಶ್ಚಲಾನಂದ ಮುಂಬೈ, ಮಹಾರಾಷ್ಟ್ರದಲ್ಲಿ ಮೂರು ದಿನಗಳ ಕಾರ್ಯಕ್ರಮವನ್ನು ನಡೆಸಿಕೊಟ್ಟರು.
-
- ನಾಸಿಕ್, ಮಹಾರಾಷ್ಟ್ರದ ಒಂದು ದಿನದ ಕಾರ್ಯಕ್ರಮದಲ್ಲಿ ಬ್ರಹ್ಮಚಾರಿ ಗೌತಮಾನಂದರು ವೈಎಸ್ಎಸ್ನ ಉಪಶಮನಕಾರಿ ತಂತ್ರದ ಅಭ್ಯಾಸವನ್ನು ನಡೆಸಿಕೊಡುತ್ತಿದ್ದಾರೆ.
-
- ಗೋರಖಪುರ್, ಉತ್ತರಪ್ರದೇಶದ ಒಂದು ದಿನದ ಕಾರ್ಯಕ್ರಮದ ನಂತರ ಭಕ್ತಾದಿಗಳು ವೈಎಸ್ಎಸ್ ಸನ್ಯಾಸಿಗಳೊಡನೆ ಛಾಯಚಿತ್ರ ತೆಗೆಸಿಕೊಳ್ಳಲು ಸೇರಿದ್ದಾರೆ.
-
- ಸ್ವಾಮಿ ಸದಾನಂದ ಹಾಗೂ ಬ್ರಹ್ಮಚಾರಿ ಸೌಮ್ಯಾನಂದರು ವಾರಾಣಸಿ, ಉತ್ತರ ಪ್ರದೇಶದಲ್ಲಿ ಒಂದು ದಿನದ ಕಾರ್ಯಕ್ರಮವನ್ನು ನಡೆಸಿಕೊಟ್ಟರು.
-
- ವಿಜಾಪುರ್, ಗುಜರಾತ್ನ ಒಂದು ದಿನದ ಕಾರ್ಯಕ್ರಮದಲ್ಲಿ ಬ್ರಹ್ಮಚಾರಿ ಶಾಂಭವಾನಂದರು ಚೈತನ್ಯದಾಯಕ ವ್ಯಾಯಾಮವನ್ನು ನಡೆಸಿಕೊಡುತ್ತಿದ್ದಾರೆ.
-
- ಬೈಲಹೊಂಗಲ, ಕರ್ನಾಟಕದಲ್ಲಿ ಸ್ವಾಮಿ ಲಲಿತಾನಂದ ಹಾಗೂ ಸ್ವಾಮಿ ಶ್ರೇಯಾನಂದರು ಒಂದು ದಿನದ ಕಾರ್ಯಕ್ರಮವನ್ನು ನಡೆಸಿಕೊಟ್ಟರು.
-
- ಸ್ವಾಮಿ ಅಚ್ಯುತಾನಂದ ಹಾಗೂ ಬ್ರಹ್ಮಚಾರಿ ಗೌತಮಾನಂದರು ರಾಯ್ಪುರ, ಚತ್ತೀಸ್ಘಡದಲ್ಲಿ ಒಂದು ದಿನದ ಕಾರ್ಯಕ್ರಮವನ್ನು ನಡೆಸಿಕೊಟ್ಟರು.
-
- ಭೂಪಾಲ್, ಮಧ್ಯ ಪ್ರದೇಶದಲ್ಲಿ ನಡೆದ ಮೂರು ದಿನಗಳ ಕಾರ್ಯಕ್ರಮದಲ್ಲಿ ಭಕ್ತಾದಿಗಳು ಸಮೂಹ ಪ್ರಾರ್ಥನೆಯಲ್ಲಿ ಭಾಗಿಯಾಗಿರುವುದು.
-
- ಪುಣೆ, ಮಹಾರಾಷ್ಟ್ರದ ಒಂದು ದಿನದ ಕಾರ್ಯಕ್ರಮದಲ್ಲಿ ಭಕ್ತಾದಿಗಳು ಚೈತನ್ಯದಾಯಕ ವ್ಯಾಯಾಮಗಳ ಪುನರವಲೋಕನ ತರಗತಿಯಲ್ಲಿ ಭಾಗವಹಿಸುತ್ತಿರುವುದು.
-
- ಸ್ವಾಮಿಗಳಾದ ಶುದ್ಧಾನಂದ, ಅಚ್ಯುತಾನಂದ ಮತ್ತು ಬ್ರಹ್ಮಚಾರಿ ಶಾಂಭವಾನಂದರು ರಾಜ್ಕೋಟ್, ಗುಜರಾತ್ನಲ್ಲಿ ಮೂರು ದಿನಗಳ ಕಾರ್ಯಕ್ರಮವನ್ನು ನಡೆಸಿಕೊಟ್ಟರು.
-
- ಮೂರು ದಿನಗಳ ಕಾರ್ಯಕ್ರಮವೊಂದರಲ್ಲಿ ಚೆನ್ನೈನ ಸ್ವಯಂಸೇವಕ ಭಕ್ತರು ವೈಎಸ್ಎಸ್ ಸನ್ಯಾಸಿಗಳೊಡನೆ ಛಾಯಾಚಿತ್ರ ತೆಗೆಸಿಕೊಳ್ಳಲು ನೆರೆದಿದ್ದಾರೆ.
-
- ಸ್ವಾಮಿ ಶುದ್ಧಾನಂದ ಮತ್ತು ಬ್ರಹ್ಮಚಾರಿಗಳಾದ ನಿರಂಜನಾನಂದ ಮತ್ತು ವಿರಜಾನಂದರು ವೈಎಸ್ಎಸ್ನ “ಸೈಂಟಿಫಿಕ್ ಹೀಲಿಂಗ್ ಅಫರ್ಮೇಷನ್ಸ್” ಮತ್ತು “ಲಿವಿಂಗ್ ಫಿಯರ್ಲೆಸ್ಲಿ” ತಮಿಳು ಭಾಷಾಂತರದ ಪುಸ್ತಕಗಳನ್ನು ಲೋಕಾರ್ಪಣೆ ಮಾಡಿದರು.
-
- ಬರೈಲಿಯಲ್ಲಿ ವೈಎಸ್ಎಸ್ ಸನ್ಯಾಸಿಗಳು ಗುರೂಜಿಯ ಹೆಸರಿನಲ್ಲಿರುವ “ಪರಮಹಂಸ ಯೋಗಾನಂದ ಮಾರ್ಗ”ವನ್ನು ಉದ್ಘಾಟಿಸುತ್ತಿದ್ದಾರೆ.
-
- ಬರೈಲಿಯ ಮೂರು ದಿನಗಳ ಕಾರ್ಯಕ್ರಮದ ನಂತರ ವೈಎಸ್ಎಸ್ ಸನ್ಯಾಸಿಗಳೊಡನೆ ಛಾಯಾಚಿತ್ರವನ್ನು ತೆಗೆಸಿಕೊಳ್ಳಲು ಸ್ವಯಂಸೇವಕರು ನೆರೆದಿದ್ದಾರೆ.
-
- ವೈಎಸ್ಎಸ್ ಸನ್ಯಾಸಿಗಳು ಮೊದಲ ಬಾರಿಗೆ ಶ್ರೀಲಂಕಾಗೆ ಭೇಟಿ ನೀಡಿದಾಗ ಸ್ವಾಮಿ ಪವಿತ್ರಾನಂದರು ಜಾಫ್ನಾದಲ್ಲಿ ಒಂದು ಸಾರ್ವಜನಿಕ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದಾರೆ.
-
- ಸುರಾನ, ರಾಜಸ್ಥಾನದಲ್ಲಿ ಭಕ್ತಾದಿಗಳೊಡನೆ ಸ್ವಾಮಿ ಸ್ವರೂಪಾನಂದ ಮತ್ತು ಬ್ರಹ್ಮಚಾರಿ ಸಚ್ಚಿತಾನಂದ ಸಂಭಾಷಣೆ ನಡೆಸುತ್ತಿದ್ದಾರೆ.
-
- ಸ್ವಾಮಿ ಪ್ರಜ್ಞಾನಂದ ಮತ್ತು ಬ್ರಹ್ಮಚಾರಿ ರಾಘವಾನಂದರು ವಾರಂಗಲ್, ತೆಲಂಗಾಣದಲ್ಲಿ ಒಂದು ದಿನದ ಕಾರ್ಯಕ್ರಮವನ್ನು ನಡೆಸಿಕೊಟ್ಟರು.
-
- ವಾರಂಗಲ್, ತೆಲಂಗಾಣದಲ್ಲಿ ಸ್ವಾಮಿ ಪ್ರಜ್ಞಾನಂದರು “ಸೈಂಟಿಫಿಕ್ ಹೀಲಿಂಗ್ ಅಫರ್ಮೇಷನ್ಸ್” ನ ತೆಲುಗು ಭಾಷಾಂತರದ ಪುಸ್ತಕವನ್ನು ಲೋಕಾರ್ಪಣೆ ಮಾಡಿದರು.