-
- ಸ್ವಾಮೀಜಿ ಉದ್ಘಾಟನೆಯ ಕಾರ್ಯಕ್ರಮದಲ್ಲಿ, ಭಾಗವಹಿಸುವವರಿಗೆ ಕಾರ್ಯಕ್ರಮದ ಸ್ಥಳದಲ್ಲಿ ಮತ್ತು ಜಗದಾದ್ಯಂತ ಆನ್‌ಲೈನ್‌ನಲ್ಲಿ ಭಾಗವಹಿಸುತ್ತಿರುವವರಿಗೆ ಸ್ವಾಗತಿಸುತ್ತಿರುವುದು.
-
- ಸ್ವಾಮಿ ಚಿದಾನಂದಜಿ ಸಂಗಮ್‌ನಲ್ಲಿ ಭಾಗವಹಿಸುತ್ತಿರುವ ಎಲ್ಲರಿಗೂ 3 ಘಂಟೆಗಳ ಸಮೂಹ ಧ್ಯಾನವನ್ನು ನಡೆಸಿಕೊಟ್ಟರು, ಇದನ್ನು ಆನ್‌ಲೈನ್‌ನಲ್ಲಿ ನೇರಪ್ರಸಾರ ಕೂಡ ಮಾಡಲಾಯಿತು.
-
- ಮತ್ತು ಸ್ವಾಮಿ ಧೈರ್ಯಾನಂದರು ಗುರುದೇವರ ಬೋಧನೆಗಳನ್ನು ದೈನಂದಿನ ಜೀವನದಲ್ಲಿ ಅಳವಡಿಸಿಕೊಳ್ಳುವ ಅನೇಕ ವಿಷಯಗಳ ಬಗ್ಗೆ ಪ್ರವಚನ ನೀಡುತ್ತಿರುವುದು.
-
- …ಇದರಲ್ಲಿ ಅವರು ಸಂಗಮ್‌ನ ಅನುಭವವನ್ನು ಹೇಗೆ ಜೊತೆಯಲ್ಲಿ ತೆಗೆದುಕೊಂಡು ಹೋಗಬೇಕು ಎಂಬುದರ ಬಗ್ಗೆ ಒಳನೋಟಗಳನ್ನು ಹಂಚಿಕೊಂಡರು.
-
- ಭಾಗವಹಿಸಿದ ವೈಎಸ್‌ಎಸ್ ಮತ್ತು ಎಸ್‌ಆರ್‌ಎಫ್ ಭಕ್ತಾದಿಗಳು ಅದ್ಭುತ ಸಂಗಂನ ನಿರ್ವಹಣೆಗೆ ಸ್ವಾಮಿಜಿಯವರಿಗೆ ಧನ್ಯವಾದಗಳನ್ನು ಅರ್ಪಿಸುತ್ತಿದ್ದಾರೆ.
-
- ಮತ್ತೊಮ್ಮೆ ಕಾಣುವೆವು ಎಂಬ ಆನಂದ ತುಂಬಿದ ನಿರೀಕ್ಷಣೆಯಲ್ಲಿ ಭಾಗವಹಿಸಿದ್ದವರು ಸ್ವಾಮಿಜಿಗೆ ಬೀಳ್ಕೊಡುಗೆ ನೀಡುತ್ತಿದ್ದಾರೆ.
-
- ಬ್ರಹ್ಮಚಾರಿ ನಿರಂಜನಾನಂದ ಪುಸ್ತಕ ಮಳಿಗೆಯಲ್ಲಿ ಸೇವೆ ಸಲ್ಲಿಸಿದ ಸ್ವಯಂಸೇವಕರಿಗೆ ಧನ್ಯವಾದಗಳನ್ನು ಸಲ್ಲಿಸುತ್ತಿದ್ದಾರೆ.