-
- ಶಿಬಿರದ ಕ್ರೀಡಾ ಚಟುವಟಿಕೆಗಳು ಮಕ್ಕಳಿಗೂ ಹದಿಹರೆಯದವರಿಗೂ ಆನಂದದ ಮನರಂಜನೆ ನೀಡುತ್ತಾ, ತಂಡದ ಮನೋಭಾವವನ್ನು ಬೆಳೆಸಿದವು.
-
- ಬ್ರಹ್ಮಚಾರಿ ಶಂಭವಾನಂದರು ಸಂವಾದಾತ್ಮಕ ಅಧಿವೇಶನದಲ್ಲಿ ಹದಿಹರೆಯದವರಿಗೆ ದೈನಂದಿನ ಜೀವನದಲ್ಲಿ ನಿಜವಾದ ಆನಂದವನ್ನು ಹೇಗೆ ಪಡೆಯಬಹುದು ಎಂಬುದರ ಕುರಿತು ಮಾರ್ಗದರ್ಶನ ನೀಡಿದರು.
-
- ವೈಎಸ್ಎಸ್ ಗುರುಗಳಲ್ಲಿ ಒಬ್ಬರಿಗಾಗಿ ಮಕ್ಕಳಿಂದ ತಯಾರಿಸಲಾದ ಪಲ್ಲಕ್ಕಿಯ ಸುಂದರ ವಿನ್ಯಾಸವನ್ನು ಗುರುತಿಸಿದ ಆನಂದಿಸಿದ ಕ್ಷಣ.
-
- ರಾಂಚಿ ಆಶ್ರಮದಲ್ಲಿ ಯೋಗದಾ ಸತ್ಸಂಗ ಸೊಸೈಟಿಯ ಸನ್ಯಾಸಿಗಳು ಮತ್ತು ಸ್ವಯಂಸೇವಕರೊಂದಿಗೆ ಮಕ್ಕಳು ಹಾಗೂ ಹದಿಹರೆಯದವರು, ಯೋಗದಾ ಯುವ ಶಿಬಿರ 2025ರಲ್ಲಿ ಆಧ್ಯಾತ್ಮಿಕ ಕಲಿಕೆ, ಆನಂದ ಮತ್ತು ಏಕತೆಯ ವಾರದ ಸಂಭ್ರಮವನ್ನು ಆಚರಿಸಿದರು.









































