-
- ಗೋದಾವರಿ ನದಿ ಮತ್ತು ಗೋದಾವರಿ ನೀರಾವರಿ ಕಾಲುವೆಯಿಂದ ಸುತ್ತುವರಿದಿರುವ ನಡುಗಡ್ಡೆಯಲ್ಲಿ ಗಿಡ ಮರಗಳಿಂದ ತುಂಬಿರುವ 1.35 ಎಕರೆಯ ಜಾಗ.
-
- (ಎಡಕ್ಕೆ) 32 ಕೋಣೆಗಳುಳ್ಳ ಪುನರ್ನವೀಕರಣಗೊಂಡ ನಿವಾಸದ ಕಟ್ಟಡ, (ಮಧ್ಯದಲ್ಲಿ) ಪ್ರತ್ಯೇಕ ಕುಟೀರಗಳು ಮತ್ತು (ಬಲಕ್ಕೆ) ಮಲಗುವ ಪಡಸಾಲೆ.
-
- ಧ್ಯಾನದ ಹಾಲ್ನಲ್ಲಿ ಆರಂಭದ ಪ್ರಾರ್ಥನೆ. ಸ್ವಾಮಿ ಸ್ಮರಣಾನಂದರಿಗೆ ಸ್ವಾಮಿಗಳಾದ ಶಂಕರಾನಂದ ಮತ್ತು ಪ್ರಜ್ಞಾನಂದರು ಸಹಾಯ ಮಾಡುತ್ತಿದ್ದಾರೆ.
-
- ನೆಲ ಮಹಡಿಯಲ್ಲಿರುವ ಕಛೇರಿ ಮತ್ತು ಮೊದಲನೆ ಮತ್ತು ಎರಡನೇ ಮಹಡಿಗಳಲ್ಲಿರುವ ಎರಡು ನಿವಾಸ ಕೋಣೆಗಳಿರುವ ಸನ್ಯಾಸಿಗಳ ಕಟ್ಟಡ.