-
- ನಂತರ ಅವರು ಹೊಸದಾಗಿ ಬಿಡುಗಡೆಯಾದ ಆಟೋಬಯಾಗ್ರಫಿ ಆಫ್ ಎ ಯೋಗಿಯ (ಯೋಗಿಯ ಆತ್ಮಕಥೆಯ) ಸಿಂಹಳೀಯ ಅನುವಾದದ ಮೊದಲ ಪ್ರತಿಯನ್ನು ಶ್ರೀಲಂಕಾದ ಭಾಷಾಂತರ ತಂಡದ ಸದಸ್ಯರಿಗೆ ನೀಡುತ್ತಿರುವುದು. ಇದು ಆಧ್ಯಾತ್ಮಿಕ ಮೇರುಕೃತಿಯ 52 ನೇ ಅನುವಾದವಾಗಿದೆ.
-
- ಸ್ವಾಮಿ ಸ್ಮರಣಾನಂದರು ಇಂಗ್ಲಿಷ್ನಲ್ಲಿ “ಅಟ್ಯೂನಿಂಗ್ ಹ್ಯೂಮನ್ ವಿಲ್ ವಿತ್ ಡಿವೈನ್ ವಿಲ್” (ಮಾನವೇಚ್ಛೆಯನ್ನು ದೈವೇಚ್ಛೆಯೊಂದಿಗೆ ಶ್ರುತಿಗೂಡಿಸುವುದು) ಕುರಿತು ಇಂಗ್ಲಿಷ್ನಲ್ಲಿ ಆಧ್ಯಾತ್ಮಿಕ ಪ್ರವಚನವನ್ನು ನೀಡುತ್ತಿದ್ದಾರೆ.
-
- ಬ್ರಹ್ಮಚಾರಿ ಶೀಲಾನಂದರು ಕ್ರಮವಾಗಿ ಇಂಗ್ಲಿಷ್ ಮತ್ತು ಹಿಂದಿಯಲ್ಲಿ ಚೈತನ್ಯದಾಯಕ ವ್ಯಾಯಾಮಗಳ ಪುನರವಲೋಕನ ಮಾಡುತ್ತಿದ್ದಾರೆ.
-
- ಸ್ವಾಮೀಜಿ ತಮ್ಮ ಭಾಷಣವನ್ನು ಭಗವಂತ ಮತ್ತು ವೈಎಸ್ಎಸ್ ಗುರುಗಳ ಉಪಸ್ಥಿತಿಯನ್ನು ಆಹ್ವಾನಿಸುವ ಮೂಲಕ ಪ್ರಾರಂಭಿಸುತ್ತಿದ್ದಾರೆ.