-
- ಹುಡುಗರು ತಮ್ಮ ಪೋಷಕರೊಡನೆ ವೈಎಸ್ಎಸ್ ನೋಯ್ಡಾ ಆಶ್ರಮಕ್ಕೆ ಆಗಮಿಸಿದ ಕೂಡಲೇ ಉತ್ಸಾಹದಿಂದ ಬೇಸಿಗೆ ಶಿಬಿರಕ್ಕೆ ನೋಂದಾಯಿಸಿಕೊಂಡರು.
-
- ಮಕ್ಕಳು ಯೋಗಾನಂದಜಿಯವರ ದಿವ್ಯ ಗೀತೆಗಳನ್ನು ಹೇಗೆ ನುಡಿಸಬೇಕೆಂದು ಕಲಿಯುವ ಸಮಯದಲ್ಲಿ ಸ್ವಾಮಿ ಅಲೋಕಾನಂದರು ಒಂದು ಗುಂಪಿಗೆ ಹಾರ್ಮೋನಿಯಂ ನುಡಿಸಲು ಹೇಳಿಕೊಡುತ್ತಾರೆ.
-
- ಮತ್ತು ಅವರು ತಮ್ಮ ಧ್ಯಾನದ ಅವಧಿಯನ್ನು ಪರಮಹಂಸ ಯೋಗಾನಂದಜಿಯವರ ಉಪಶಮನಕಾರಿ ತಂತ್ರವನ್ನು ಅಭ್ಯಾಸ ಮಾಡುವ ಮೂಲಕ ಕೊನೆಗೊಳಿಸುತ್ತಾರೆ.
-
- ಸಂಜೆ ಕ್ರೀಡೆ ಮತ್ತು ವಿನೋದಕ್ಕಾಗಿ ಮೀಸಲಾಗಿದೆ, ಇದು ಹಗ್ಗಜಗ್ಗಾಟದೊಂದಿಗೆ ತಂಡದ ಮನೋಭಾವ ಮತ್ತು ಶಕ್ತಿಯ ಪ್ರದರ್ಶನದಿಂದ ಪ್ರಾರಂಭವಾಗುತ್ತದೆ…
-
- ಮನೆಗೆ ಹಿಂದಿರುಗುವ ಮುನ್ನ, ಮಕ್ಕಳು ಸ್ವಾಮಿ ಶುದ್ಧಾನಂದ ಮತ್ತು ಸ್ವಾಮಿ ಸ್ವರೂಪಾನಂದ ಅವರಿಂದ ಪ್ರಸಾದವನ್ನು ಸ್ವೀಕರಿಸುತ್ತಾರೆ.
-
- ಅಂತಿಮವಾಗಿ, ಭಾಗವಹಿಸಿದ ಎಲ್ಲಾ ಮಕ್ಕಳು, ಸನ್ಯಾಸಿಗಳು ಹಾಗೂ ಸ್ವಯಂಸೇವಕರೊಂದಿಗೆ ಸಾಮೂಹಿಕ ಛಾಯಾಚಿತ್ರ ತೆಗೆಸಿಕೊಳ್ಳುವ ಸಮಯ.