-
- ಸ್ವಾಮಿ ಕೃಷ್ಣಾನಂದ, ಅಲೋಕಾನಂದ ಮತ್ತು ಬ್ರಹ್ಮಚಾರಿ ಹರಿಪ್ರಿಯಾನಂದರು ಹಿಮಾಚಲ ಪ್ರದೇಶದ ಸೋಲನ್ನಲ್ಲಿ, ಮೂರು ದಿನಗಳ ಕಾರ್ಯಕ್ರಮವನ್ನು ನಡೆಸಿಕೊಟ್ಟರು.
-
- ಸ್ವಾಮಿ ಶುದ್ಧಾನಂದರು ಇತರ ವೈಎಸ್ಎಸ್ ಸನ್ಯಾಸಿಗಳ ಜೊತೆಗೂಡಿ ತಮಿಳು ನಾಡಿನ ಸೇಲಂ ನಲ್ಲಿ ನಡೆದ ಒಂದು ಸಾರ್ವಜನಿಕ ಕಾರ್ಯಕ್ರಮದಲ್ಲಿ ಜ್ಯೋತಿ ಬೆಳಗುತ್ತಿದ್ದಾರೆ.
-
- ತಮಿಳು ನಾಡಿನ ಸೇಲಂನಲ್ಲಿ ಮೂರು ದಿನಗಳ ಕಾರ್ಯಕ್ರಮದ ನಂತರ ಸ್ವಯಂಸೇವಕರೊಂದಿಗೆ ವೈಎಸ್ಎಸ್ ಸನ್ಯಾಸಿಗಳ ಗ್ರೂಪ್ ಫೋಟೋ.
-
- ತಿರುಚಿ, ತಮಿಳು ನಾಡಿನಲ್ಲಿ ನಡೆದ ಮೂರು ದಿನಗಳ ಕಾರ್ಯಕ್ರಮದಲ್ಲಿ ಬ್ರಹ್ಮಚಾರಿ ವಿರಜಾನಂದರು ಚೈತನ್ಯದಾಯಕ ವ್ಯಾಯಾಮಗಳ ಪುನರ್ಪರಿಶೀಲನೆ ಮಾಡುತ್ತಿದ್ದಾರೆ.
-
- ಸ್ವಾಮಿ ಅಮರಾನಂದ, ಶುದ್ಧಾನಂದ ಮತ್ತು ಶ್ರೇಯಾನಂದರು ಧಾರವಾಡ, ಕರ್ನಾಟಕದಲ್ಲಿ ಎರಡು ದಿನಗಳ ಕಾರ್ಯಕ್ರಮವನ್ನು ನಡೆಸಿಕೊಟ್ಟರು.
-
- ಪಾಲಂಪುರ್, ಹಿಮಾಚಲ ಪ್ರದೇಶದಲ್ಲಿ ನಡೆದ ಎರಡು ದಿನಗಳ ಕಾರ್ಯಕ್ರಮದಲ್ಲಿ ಸ್ವಾಮಿ ಸದಾನಂದರು ಸಮೂಹ ಧ್ಯಾನವನ್ನು ನಡೆಸಿಕೊಡುತ್ತಿದ್ದಾರೆ.
-
- ಸ್ವಾಮಿ ಧೈರ್ಯಾನಂದರು ಅಮೃತ್ಸರ್, ಪಂಜಾಬ್ನಲ್ಲಿ ನಡೆದ ಒಂದು ದಿನದ ಕಾರ್ಯಕ್ರಮದಲ್ಲಿ ಧ್ಯಾನದ ಅವಧಿಯನ್ನು ನಡೆಸಿಕೊಡುತ್ತಿದ್ದಾರೆ.
-
- ಜೈಪುರ್ ಕೇಂದ್ರದ ಸ್ವಯಂಸೇವಕರು ಮೂರು ದಿನಗಳ ಕಾರ್ಯಕ್ರಮದ ನಂತರ ವೈಎಸ್ಎಸ್ ಸನ್ಯಾಸಿಗಳ ಜೊತೆ ಗ್ರೂಪ್ ಫೋಟೋಗೆ ಸೇರಿದ್ದಾರೆ.
-
- ಬ್ರಹ್ಮಚಾರಿ ಸಚ್ಚಿದಾನಂದ ಮತ್ತು ಏಕತ್ವಾನಂದರು ಇಂದೋರ್, ಮಧ್ಯಪ್ರದೇಶದಲ್ಲಿ ಒಂದು ದಿನದ ಕಾರ್ಯಕ್ರಮವನ್ನು ನೆರವೇರಿಸಿಕೊಟ್ಟರು.
-
- ಕಾಕಿನಾಡ, ಆಂಧ್ರ ಪ್ರದೇಶದ ಮೂರು ದಿನಗಳ ಕಾರ್ಯಕ್ರಮದ ಆರಂಭಕ್ಕೆ ಮುನ್ನ ಸ್ವಾಮಿ ಶಂಕರಾನಂದರು ಆರಂಭದ ಪ್ರಾರ್ಥನೆಯನ್ನು ನಡೆಸಿಕೊಡುತ್ತಿದ್ದಾರೆ.
-
- ಹೈದರಾಬಾದ್, ತೆಲಂಗಾಣದ ಮೂರು ದಿನದ ಕಾರ್ಯಕ್ರಮದ ಆರಂಭಕ್ಕೆ ಮುನ್ನ ಸ್ವಾಮಿ ನಿರ್ವಾಣಾನಂದರು ಜ್ಯೋತಿಯನ್ನು ಬೆಳಗುತ್ತಿದ್ದಾರೆ.