-
- ಬ್ರಹ್ಮಚಾರಿಗಳಾದ ಚಿನ್ಮಯಾನಂದರು ಮತ್ತು ಸಚ್ಚಿದಾನಂದರು ಬಿಲಾಸ್ಪುರದಲ್ಲಿ ನಡೆಸಿಕೊಟ್ಟ ಒಂದು ದಿನದ ಕಾರ್ಯಕ್ರಮ ಮತ್ತು…
-
- ಆಂಧ್ರಪ್ರದೇಶದ ತೆನಾಲಿಯಲ್ಲಿ ನಡೆದ ಒಂದು ದಿನದ ಕಾರ್ಯಕ್ರಮದ ನಂತರ, ಸ್ವಾಮಿ ಕೇದಾರಾನಂದರು ಮತ್ತು ಬ್ರಹ್ಮಚಾರಿ ವಿನಮ್ರಾನಂದರು ಸ್ವಯಂಸೇವಕರೊಂದಿಗೆ.
-
- ಬ್ರಹ್ಮಚಾರಿ ವಿನಮ್ರಾನಂದರು ಆಂಧ್ರಪ್ರದೇಶದ ಅನಂತಪುರದಲ್ಲಿ ಒಂದು ದಿನದ ಕಾರ್ಯಕ್ರಮದ ವೇಳೆ ಶಕ್ತಿವರ್ಧಕ ವ್ಯಾಯಾಮಗಳ ಪರಿಶೀಲನಾ ತರಗತಿಯನ್ನು ನಡೆಸಿದರು.
-
- ಸ್ವಾಮಿ ಶುದ್ಧಾನಂದರು ಪುದುಚೇರಿ, ತಮಿಳುನಾಡಿನಲ್ಲಿ ನಡೆದ ಒಂದು ಸಾರ್ವಜನಿಕ ಸಮಾರಂಭದ ಆರಂಭದಲ್ಲಿ ದೀಪ ಬೆಳಗಿಸುತ್ತಿರುವುದು.
-
- ಭಕ್ತರು ತಮಿಳುನಾಡಿನ ತಿರುವರೂರಿನಲ್ಲಿ ನಡೆದ ಒಂದು ದಿನದ ಸನ್ಯಾಸಿ ಪ್ರವಾಸ ಕಾರ್ಯಕ್ರಮದಲ್ಲಿ, ಸಮೂಹಧ್ಯಾನದ ನಂತರ ಗುಣಕಾರಿ ತಂತ್ರಗಳನ್ನು ಅಭ್ಯಾಸ ಮಾಡಿದರು.
-
- ಉತ್ತರಾಖಂಡದ ಡೆಹ್ರಾಡೂನ್ನಲ್ಲಿ ನಡೆದ ಎರಡು ದಿನಗಳ ಕಾರ್ಯಕ್ರಮದಲ್ಲಿ ಭಕ್ತರೊಂದಿಗೆ ಬ್ರಹ್ಮಚಾರಿಗಳಾದ ಸಚ್ಚಿದಾನಂದರು ಮತ್ತು ಶಾಂಭವಾನಂದರು.
-
- ಮುಜಾಫರ್ಪುರ್, ಬಿಹಾರದಲ್ಲಿ ನಡೆದ ಒಂದು ದಿನದ ಕಾರ್ಯಕ್ರಮದ ನಂತರ, ವೈಎಸ್ಎಸ್ ಸನ್ಯಾಸಿಗಳು ಮತ್ತು ಸ್ವಯಂಸೇವಕರ ಸಾಮೂಹಿಕ ಛಾಯಾಚಿತ್ರ.
-
- ಪಾಟ್ನಾದಲ್ಲಿ ನಡೆದ ಕಾರ್ಯಕ್ರಮದ ನಂತರ ಸನ್ಯಾಸಿಗಳು ಮತ್ತು ಸ್ವಯಂಸೇವಕರು ಸಾಮೂಹಿಕ ಛಾಯಾಚಿತ್ರಕ್ಕಾಗಿ ಒಟ್ಟುಗೂಡಿರುವುದು.
-
- ಕರ್ನಾಟಕದ ಮಂಗಳೂರಿನಲ್ಲಿ ನಡೆದ ಒಂದು ದಿನದ ಕಾರ್ಯಕ್ರಮದಲ್ಲಿ ಸ್ವಾಮಿ ಶ್ರೇಯಾನಂದರಿಂದ ಚೈತನ್ಯದಾಯಕ ವ್ಯಾಯಾಮಗಳ ಪುನರಾವಲೋಕನ.
-
- ಕರ್ನಾಟಕದ ಹಾಸನದಲ್ಲಿ ನಡೆದ ಮೂರು ದಿನಗಳ ಕಾರ್ಯಕ್ರಮದಲ್ಲಿ ಸ್ವಾಮಿ ಶುದ್ಧಾನಂದರು ಸ್ಪೂರ್ತಿದಾಯಕ ಪ್ರವಚನವನ್ನು ನೀಡಿದರು.
-
- ಹಿಮಾಚಲ ಪ್ರದೇಶದ ಕುಲ್ಲುವಿನಲ್ಲಿ ನಡೆದ ಎರಡು ದಿನಗಳ ಕಾರ್ಯಕ್ರಮದಲ್ಲಿ ಭಕ್ತರು ಸಮೂಹ ಧ್ಯಾನಕ್ಕೂ ಮೊದಲು ಚೈತನ್ಯದಾಯಕ ವ್ಯಾಯಾಮಗಳನ್ನು ಅಭ್ಯಾಸ ಮಾಡುತ್ತಿರುವುದು.
-
- ಕುಲ್ಲುವಿನಲ್ಲಿ ನಡೆದ ಕಾರ್ಯಕ್ರಮದ ನಂತರ ಭಕ್ತರು ಮತ್ತು ಸಂನ್ಯಾಸಿಗಳು ಸಾಮೂಹಿಕ ಛಾಯಾಚಿತ್ರಕ್ಕಾಗಿ ಒಂದೆಡೆ ಸೇರಿರುವುದು.
-
- ಸ್ವಾಮಿಗಳಾದ ಲಲಿತಾನಂದರು, ಅಮೇಯಾನಂದರು ಹಾಗೂ ಬ್ರಹ್ಮಚಾರಿ ಗೌತಮಾನಂದರು, ನೇಪಾಳದ ಕೊಪುಂಡೋಲ್ನಲ್ಲಿ ನಡೆದ ಕಾರ್ಯಕ್ರಮದಲ್ಲಿ, ‘ಯೋಗಿಯ ಆತ್ಮಕಥೆ’ ಧ್ವನಿ ಪುಸ್ತಕದ ನೇಪಾಳಿ ಭಾಷೆಯ ಆವೃತ್ತಿಯನ್ನು ಬಿಡುಗಡೆ ಮಾಡಿದರು.