-
- ವೈಎಸ್ಎಸ್ ಸಂಸ್ಥೆಯು ಹಿಮಾಚಲ ಪ್ರದೇಶದ ಸೋಲನ್ನಲ್ಲಿ ಮೂರು ದಿನಗಳ ಸ್ವಾಮಿಜಿಗಳ ಪ್ರವಾಸ ಕಾರ್ಯಕ್ರಮವನ್ನು ಆಯೋಜಿಸಿತ್ತು.
-
- ಚೆನ್ನೈ, ತಮಿಳುನಾಡಿನಲ್ಲಿ ನಡೆದ ಮೂರು ದಿನದ ಸ್ವಾಮಿಜಿಗಳ ಪ್ರವಾಸ ಕಾರ್ಯಕ್ರಮದಲ್ಲಿ ಜನಸಂದಣಿಯಿಂದ ತುಂಬಿರುವ ನೋಂದಣಿ ಮೇಜು.
-
- ಚೆನ್ನೈನಲ್ಲಿ, ಧ್ಯಾನದ ಅಂತಿಮ ಹಂತದಲ್ಲಿ ಸ್ವಾಮಿ ಕೇದಾರಾನಂದರು ಭಕ್ತಾದಿಗಳಿಗೆ ಗುರೂಜಿಯವರ ಉಪಶಮನದಾಯಕ ತಂತ್ರಗಳನ್ನು ಅಭ್ಯಾಸ ಮಾಡಿಸಿದರು.
-
- 2025ತಮಿಳುನಾಡಿನ ಮಧುರೈನಲ್ಲಿ ಸ್ವಾಮಿ ಶುದ್ಧಾನಂದರು ಮತ್ತು ಬ್ರಹ್ಮಚಾರಿಗಳಾದ ವಿರಾಜಾನಂದ ಮತ್ತು ಪ್ರಹ್ಲಾದಾನಂದರು ಮೂರು ದಿನಗಳ ಕಾರ್ಯಕ್ರಮವನ್ನು ನಡೆಸಿಕೊಟ್ಟರು.
-
- ಸ್ವಾಮಿಗಳಾದ ನಿರ್ವಾಣಾನಂದ, ಸ್ಮರಣಾನಂದ, ಕೇದಾರಾನಂದ, ಹಾಗೂ ಬ್ರಹ್ಮಚಾರಿ ವಿನಮ್ರಾನಂದರು ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿ ಮೂರು ದಿನಗಳ ಕಾರ್ಯಕ್ರಮವನ್ನು ನಡೆಸಿಕೊಟ್ಟರು.
-
- ಕೋಟಾ, ರಾಜಸ್ಥಾನದಲ್ಲಿ ಬ್ರಹ್ಮಚಾರಿಗಳಾದ ಸೌಮ್ಯಾನಂದ ಮತ್ತು ಹರಿಪ್ರಿಯಾನಂದರು ಒಂದು ದಿನದ ಕಾರ್ಯಕ್ರಮವನ್ನು ನಡೆಸಿಕೊಟ್ಟರು ಮತ್ತು…
-
- ಜೋಧ್ಪುರ್, ರಾಜಸ್ಥಾನದಲ್ಲಿ ನಡೆದ ಮೂರು ದಿನಗಳ ಕಾರ್ಯಕ್ರಮದಲ್ಲಿ ಸ್ವಾಮಿ ಅಚ್ಯುತಾನಂದರು ಉದ್ಘಾಟನಾ ಭಾಷಣವನ್ನು ಮಾಡಿದರು.
-
- ಪಂಜಾಬ್ನ ಪಠಾನ್ಕೋಟ್ನಲ್ಲಿ ನಡೆದ ಒಂದು ದಿನದ ಕಾರ್ಯಕ್ರಮದಲ್ಲಿ ಸ್ವಾಮಿ ಅಮೇಯಾನಂದರು ಚೈತನ್ಯದಾಯಕ ವಾಯಾಮಗಳನ್ನು ಪರಿಶೀಲಿಸಿದರು.
-
- ಕರ್ನಾಟಕದ ಬೆಂಗಳೂರಿನಲ್ಲಿ ನಡೆದ ಮೂರು ದಿನಗಳ ಕಾರ್ಯಕ್ರಮದಲ್ಲಿ ಸ್ವಾಮಿ ಅಲೋಕಾನಂದರು ಚೈತನ್ಯದಾಯಕ ವ್ಯಾಯಾಮಗಳ ನೇತೃತ್ವ ವಹಿಸಿದರು.
-
- ಕೇರಳದ ತಿರುವನಂತಪುರದಲ್ಲಿ ಸ್ವಾಮಿಗಳಾದ ಲಲಿತಾನಂದರು ಮತ್ತು ಅಲೋಕಾನಂದರು ಮತ್ತು ಬ್ರಹ್ಮಚಾರಿ ಅನಿರುದ್ಧಾನಂದರು ಮೂರು ದಿನಗಳ ಕಾರ್ಯಕ್ರಮವನ್ನು ನಡೆಸಿಕೊಟ್ಟರು.
-
- ಚಂಡೀಗಢದಲ್ಲಿ ಸ್ವಾಮಿಗಳಾದ ನಿರ್ವಾಣಾನಂದ, ಪವಿತ್ರಾನಂದ, ಆದಿತ್ಯಾನಂದರು ಮತ್ತು ಬ್ರಹ್ಮಚಾರಿ ಭಾಸ್ಕರಾನಂದರು ಮೂರು ದಿನಗಳ ಕಾರ್ಯಕ್ರಮವನ್ನು ನಡೆಸಿಕೊಟ್ಟರು.
-
- ಉತ್ತರಪ್ರದೇಶದ ಸಂತ ಕಬೀರನಗರದಲ್ಲಿ ನಡೆದ ಒಂದು ದಿನದ ಕಾರ್ಯಕ್ರಮದಲ್ಲಿ ಬ್ರಹ್ಮಚಾರಿ ಅತುಲಾನಂದರು ವೈಎಸ್ಎಸ್ ಧ್ಯಾನ ತಂತ್ರವೊಂದರ ಪರಿಶೀಲನೆ ನಡೆಸಿದರು.
-
- ಮಹಾರಾಷ್ಟ್ರದ ಮೀರಜ್ನಲ್ಲಿ ಬ್ರಹ್ಮಚಾರಿಗಳಾದ ಏಕತ್ವಾನಂದ ಮತ್ತು ಆರಾಧ್ಯಾನಂದರು ಒಂದು ದಿನದ ಕಾರ್ಯಕ್ರಮವನ್ನು ನಡೆಸಿಕೊಟ್ಟರು.
-
- ಇದು ಸಾರ್ವಜನಿಕ ಸಮಾರಂಭವೊಂದನ್ನು ಒಳಗೊಂಡಿದ್ದು ಅದರಲ್ಲಿ ಸ್ವಾಮಿ ಲಲಿತಾನಂದರು “ಧ್ಯಾನ: ಸಂತೋಷಕರ ಮತ್ತು ಯಶಸ್ವಿ ಜೀವನದ ಕೀಲಿಕೈ” ಎಂಬ ವಿಷಯವನ್ನು ಕುರಿತು ಪ್ರವಚನ ನೀಡಿದರು.
-
- ಒಂದು ದಿನದ ಕಾರ್ಯಕ್ರಮದ ನಂತರ ಸ್ವಾಮಿ ಮಾಧವಾನಂದರು ಮತ್ತು ಬ್ರಹ್ಮಚಾರಿ ವಿನಮ್ರಾನಂದರ ಜೊತೆಯಲ್ಲಿ ಆಂಧ್ರ ಪ್ರದೇಶದ ಬಪಾಟ್ಲ ಮಂಡಳಿಯ ಸ್ವ-ಸಹಾಯಕರು.
-
- ಗುಜರಾತ್ನ ಸೂರತ್ನಲ್ಲಿ ಸ್ವಾಮಿ ಶುದ್ಧಾನಂದ ಮತ್ತು ಬ್ರಹ್ಮಚಾರಿಗಳಾದ ಶಾಂಭವಾನಂದ ಮತ್ತು ಸತ್ಸಂಗಾನಂದರು ಮೂರು ದಿನಗಳ ಕಾರ್ಯಕ್ರಮವನ್ನು ನಡೆಸಿಕೊಟ್ಟರು…









































