-
- ಬ್ರಹ್ಮಚಾರಿ ನಿರಂಜನಾನಂದರು, ಮಕ್ಕಳು ಮತ್ತು ಸ್ವಯಂಸೇವಕರನ್ನು ಚೈತನ್ಯದಾಯಕ ವ್ಯಾಯಾಮಗಳ ಅಭ್ಯಾಸದಲ್ಲಿ ತೊಡಗಿಸುತ್ತಿರುವುದು.
-
- ಸ್ವಾಮಿ ಕೇದಾರಾನಂದರು “ಬದುಕುವುದು ಹೇಗೆ” ಎಂಬ ಬೋಧನೆಗಳ ಆಧಾರದ ಮೇಲೆ, ನಮ್ಮಲ್ಲಿ ಮತ್ತು ಇತರರಲ್ಲಿರುವ ಅತ್ಯುತ್ತಮ ಅಂಶಗಳನ್ನು ಹೊರತರುವ ಬಗ್ಗೆ ಒಂದು ಸಂವಾದಾತ್ಮಕ ಅಧಿವೇಶನವನ್ನು ನಡೆಸಿದರು.
-
- ಹದಿಹರೆಯದ ಬಾಲಕಿಯರೊಂದಿಗೆ ಸಂವಾದಾತ್ಮಕ ಅಧಿವೇಶನ; ಇದು ವೈಎಸ್ಎಸ್ ಸನ್ಯಾಸಿಯೊಬ್ಬರಿಂದ ಸ್ಫೂರ್ತಿದಾಯಕ ಕಥಾ ನಿರೂಪಣೆ ಒಳಗೊಂಡಿತ್ತು.
-
- ಮರದ ನೆರಳಿನಲ್ಲಿ ಒಂದು ಹೊರಾಂಗಣ ಬೆಳಗಿನ ಧ್ಯಾನದ ಅಧಿವೇಶನ, ಮಕ್ಕಳಿಗೆ ಪ್ರಕೃತಿಯಲ್ಲಿ ದೇವರನ್ನು ಅನುಭವಿಸುವ ಅವಕಾಶವನ್ನು ನೀಡಿತು.
-
- ಬಾಲಕಿಯರು ತಾವು ಯಾವ ಯಾವ ವಿಷಯಗಳ ಬಗ್ಗೆ ಕೃತಜ್ಞರಾಗಿದ್ದೇವೆ ಎಂದು ತಿಳಿಸುತ್ತಾ ಟಿಪ್ಪಣಿಗಳಿಂದ ತುಂಬಿದ “ಕೃತಜ್ಞತೆಯ ಜಾಡಿಗಳನ್ನು” ಪೀಠದ ಬಳಿ ಇರಿಸಿದರು.



















