-
- ಸ್ವಾಮಿ ಚಿದಾನಂದಾಜಿ ವೈಎಸ್ಎಸ್/ಎಸ್ಆರ್ಎಫ್ ಅಧ್ಯಕ್ಷರು ಮತ್ತು ಆಧ್ಯಾತ್ಮಿಕ ಮುಖ್ಯಸ್ಥರು ವೈಎಸ್ಎಸ್ ರಾಂಚಿ ಆಶ್ರಮಕ್ಕೆ ಆಗಮಿಸಿದರು.
-
- ಸ್ವಾಮಿ ಚಿದಾನಂದಜಿ (ಮಧ್ಯದಲ್ಲಿ) ಅವರೊಂದಿಗೆ ಸ್ವಾಮಿ ವಿಶ್ವಾನಂದ (ಬಲದಿಂದ ಎರಡನೇಯವರು), ಸ್ವಾಮಿ ಕಮಲಾನಂದಜಿ (ಎಡದಿಂದ ಎರಡನೇಯವರು), ಯುಎಸ್ ನಿಂದ ಅವರೊಂದಿಗೆ ಬಂದ ಎಸ್ಆರ್ಎಫ್ ಸನ್ಯಾಸಿಗಳು. ಸ್ಮೃತಿ ಮಂದಿರದಲ್ಲಿ ಸ್ವಾಮಿ ಮಾಧವಾನಂದ (ಬಲದಲ್ಲಿ) ಮತ್ತು ಸ್ವಾಮಿ ಪವಿತ್ರಾನಂದ (ಎಡದಲ್ಲಿ) ಕೂಡ ಇದ್ದಾರೆ.
-
- ಸ್ವಾಮಿ ಚಿದಾನಂದಜಿ ಅವರ ಇಡೀ ದಿನವು ಭಕ್ತರು, ಸನ್ಯಾಸಿಗಳ ಕುಟುಂಬಸ್ಥರು, ವೈಎಸ್ಎಸ್ ನಡೆಸುತ್ತಿರುವ ಸಂಸ್ಥೆಗಳ ಸಿಬ್ಬಂದಿಗಳು, ಸರ್ಕಾರಿ ಅಧಿಕಾರಿಗಳು ಮತ್ತು ಮಾಧ್ಯಮಗಳ ಭೇಟಿಯಿಂದ ತುಂಬಿತ್ತು.