ಸ್ಮರಣಾರ್ಥ ದೀರ್ಘಾವಧಿ ಧ್ಯಾನ
ಜನೆವರಿ 4, ಭಾನುವಾರ
ಬೆಳಿಗ್ಗೆ 10:00 – ಸಂಜೆ 4:00
ಸಮೂಹ ಧ್ಯಾನ
ಪರಮಹಂಸ ಯೋಗಾನಂದರ ಜನ್ಮೋತ್ಸವ
ಜನೆವರಿ 5, ಸೋಮವಾರ
ಬೆಳಿಗ್ಗೆ 6:30 – ಬೆಳಿಗ್ಗೆ 8:30
ಬೆಳಗಿನ ಧ್ಯಾನ
ಬೆಳಿಗ್ಗೆ 9:30 – ಬೆಳಿಗ್ಗೆ 11:45
ಗುರು ಪೂಜೆ
ಬೆಳಿಗ್ಗೆ 11:45 – ಮಧ್ಯಾಹ್ನ 2:30
ಭಂಡಾರ
ಸಂಜೆ 6:00 – ರಾತ್ರಿ 8:00
ಸಂಜೆಯ ಧ್ಯಾನ
ತಿಂಗಳ ದೀರ್ಘಾವಧಿ ಧ್ಯಾನ
ಫೆಬ್ರವರಿ 15, ಭಾನುವಾರ
ಬೆಳಿಗ್ಗೆ 10:00 – ಸಂಜೆ 4:00
ಸಮೂಹ ಧ್ಯಾನ
ಪರಮಹಂಸ ಯೋಗಾನಂದರ ಮಹಾಸಮಾಧಿಯ ದಿನ
ಮಾರ್ಚ್ 7, ಶನಿವಾರ
ಬೆಳಿಗ್ಗೆ 6:30 – ಬೆಳಿಗ್ಗೆ 8:00
ಬೆಳಗಿನ ಧ್ಯಾನ
ಸಂಜೆ 6:00 – ರಾತ್ರಿ 8:00
ಸಂಜೆಯ ಧ್ಯಾನ
ಸ್ಮರಣಾರ್ಥ ದೀರ್ಘಾವಧಿ ಧ್ಯಾನ
ಮಾರ್ಚ್ 8, ಭಾನುವಾರ
ಬೆಳಿಗ್ಗೆ 10:00 – ಸಂಜೆ 4:00
ಸಮೂಹ ಧ್ಯಾನ
ಸ್ವಾಮಿ ಶ್ರೀ ಯುಕ್ತೇಶ್ವರರ ಮಹಾಸಮಾಧಿಯ ದಿನ
ಮಾರ್ಚ್ 9, ಸೋಮವಾರ
ಬೆಳಿಗ್ಗೆ 6:30 – ಬೆಳಿಗ್ಗೆ 8:00
ಬೆಳಗಿನ ಧ್ಯಾನ
ಸಂಜೆ 6:00 – ರಾತ್ರಿ 8:00
ಸಂಜೆಯ ಧ್ಯಾನ
ವೈಎಸ್‌ಎಸ್ ಸಂಸ್ಥಾಪನಾ ದಿನ
ಮಾರ್ಚ್ 22, ಭಾನುವಾರ
ಬೆಳಿಗ್ಗೆ 7:00 – ಬೆಳಿಗ್ಗೆ 8:30
ವಿಶೇಷ ಧ್ಯಾನ
ತಿಂಗಳ ದೀರ್ಘಾವಧಿ ಧ್ಯಾನ
ಏಪ್ರಿಲ್ 12, ಭಾನುವಾರ
ಬೆಳಿಗ್ಗೆ 10:00 – ಸಂಜೆ 4:00
ಸಮೂಹ ಧ್ಯಾನ
ಸ್ವಾಮಿ ಶ್ರೀ ಯುಕ್ತೇಶ್ವರರ ಆವಿರ್ಭವ ದಿನ
ಮೇ 10, ಭಾನುವಾರ
ಬೆಳಿಗ್ಗೆ 10:30 – ಮಧ್ಯಾಹ್ನ 12:30
ವಿಶೇಷ ಧ್ಯಾನ
ಮಹಾವತಾರ್ ಬಾಬಾಜಿಯವರ ಸ್ಮೃತಿ ದಿನ
ಜುಲೈ 25, ಶನಿವಾರ
ಬೆಳಿಗ್ಗೆ 6:30 – ಬೆಳಿಗ್ಗೆ 8:00
ಬೆಳಗಿನ ಧ್ಯಾನ
ಬೆಳಿಗ್ಗೆ 9:30 – ಬೆಳಿಗ್ಗೆ 11:30
ಗುರು ಪೂಜೆ
ಸಂಜೆ 6:00 – ರಾತ್ರಿ 8:00
ಸಂಜೆಯ ಧ್ಯಾನ
ಸ್ಮರಣಾರ್ಥ ದೀರ್ಘಾವಧಿ ಧ್ಯಾನ
ಜುಲೈ 26, ಭಾನುವಾರ
ಬೆಳಿಗ್ಗೆ 10:00 – ಸಂಜೆ 4:00
ಸಮೂಹ ಧ್ಯಾನ
ಗುರು ಪೂರ್ಣಿಮಾ
ಜುಲೈ 29, ಬುಧವಾರ
ಬೆಳಿಗ್ಗೆ 6:30 – ಬೆಳಿಗ್ಗೆ 8:30
ಬೆಳಗಿನ ಧ್ಯಾನ
ಬೆಳಿಗ್ಗೆ 9:30 – ಬೆಳಿಗ್ಗೆ 11:30
ಗುರು ಪೂಜೆ
ಸಂಜೆ 6:00 – ರಾತ್ರಿ 8:00
ಸಂಜೆಯ ಧ್ಯಾನ
ಜನ್ಮಾಷ್ಠಮಿಯ ದೀರ್ಘಾವಧಿ ಧ್ಯಾನ
ಆಗಸ್ಟ್ 30, ಭಾನುವಾರ
ಬೆಳಿಗ್ಗೆ 10:00 – ಸಂಜೆ 6:00
ಸಮೂಹ ಧ್ಯಾನ
ಜನ್ಮಾಷ್ಠಮಿ
ಸೆಪ್ಟೆಂಬರ್ 4, ಶುಕ್ರವಾರ
ಬೆಳಿಗ್ಗೆ 6:30 – ಬೆಳಿಗ್ಗೆ 8:00
ಬೆಳಗಿನ ಧ್ಯಾನ
ಬೆಳಿಗ್ಗೆ 9:30 – ಬೆಳಿಗ್ಗೆ 11:30
ಗುರು ಪೂಜೆ
ಸಂಜೆ 6:00 – ರಾತ್ರಿ 8:00
ಸಂಜೆಯ ಧ್ಯಾನ
ಶ್ರೀ ಶ್ರೀ ಲಾಹಿರಿ ಮಹಾಶಯರ ಮಹಾಸಮಾಧಿ ದಿವಸ
ಸೆಪ್ಟೆಂಬರ್ 26, ಶನಿವಾರ
ಬೆಳಿಗ್ಗೆ 6:30 – ಬೆಳಿಗ್ಗೆ 8:00
ಬೆಳಗಿನ ಧ್ಯಾನ
ಸಂಜೆ 6:00 – ರಾತ್ರಿ 8:00
ಸಂಜೆಯ ಧ್ಯಾನ
ಸ್ಮರಣಾರ್ಥ ದೀರ್ಘಾವಧಿ ಧ್ಯಾನ
ಸೆಪ್ಟೆಂಬರ್ 27, ಭಾನುವಾರ
ಬೆಳಿಗ್ಗೆ 10:00 – ಸಂಜೆ 4:00
ಸಮೂಹ ಧ್ಯಾನ
ಶ್ರೀ ಶ್ರೀ ಲಾಹಿರಿ ಮಹಾಶಯರ ಆವಿರ್ಭಾವ್ ದಿವಸ
ಸೆಪ್ಟೆಂಬರ್ 30, ಬುಧವಾರ
ಬೆಳಿಗ್ಗೆ 6:30 – ಬೆಳಿಗ್ಗೆ 8:00
ಬೆಳಗಿನ ಧ್ಯಾನ
ಬೆಳಿಗ್ಗೆ 9:30 – ಬೆಳಿಗ್ಗೆ 11:30
ಗುರು ಪೂಜೆ
ಸಂಜೆ 6:00 – ರಾತ್ರಿ 8:00
ಸಂಜೆಯ ಧ್ಯಾನ
ತಿಂಗಳ ದೀರ್ಘಾವಧಿ ಧ್ಯಾನ
ಅಕ್ಟೋಬರ್ 25, ಭಾನುವಾರ
ಬೆಳಿಗ್ಗೆ 10:00 – ಸಂಜೆ 4:00
ಸಮೂಹ ಧ್ಯಾನ
ತಿಂಗಳ ದೀರ್ಘಾವಧಿ ಧ್ಯಾನ
ನವೆಂಬರ್ 15, ಭಾನುವಾರ
ಬೆಳಿಗ್ಗೆ 10:00 – ಸಂಜೆ 4:00
ಸಮೂಹ ಧ್ಯಾನ
ಕ್ರಿಸ್ಮಸ್ ನ ದೀರ್ಘಾವಧಿಯ ಧ್ಯಾನ
ಡಿಸೆಂಬರ್ 19, ಶನಿವಾರ
ಬೆಳಿಗ್ಗೆ 10:00 – ಸಂಜೆ 6:00
ಸಮೂಹ ಧ್ಯಾನ
ಕ್ರಿಸ್ತಜಯಂತಿ (ಕ್ರಿಸ್ಮಸ್)
ಡಿಸೆಂಬರ್ 25, ಶುಕ್ರವಾರ
ಬೆಳಿಗ್ಗೆ 6:30 – ಬೆಳಿಗ್ಗೆ 8:00
ಬೆಳಗಿನ ಧ್ಯಾನ
ಬೆಳಿಗ್ಗೆ 9:30 – ಬೆಳಿಗ್ಗೆ 11:30
ಗುರು ಪೂಜೆ
ಸಂಜೆ 6:00 – ರಾತ್ರಿ 8:00
ಸಂಜೆಯ ಧ್ಯಾನ
ಹೊಸ ವರ್ಷದ ಹಿಂದಿನ ದಿನದ ಧ್ಯಾನ
ಡಿಸೆಂಬರ್ 31, ಗುರುವಾರ
ರಾತ್ರಿ 11:30 – ರಾತ್ರಿ 12:15
ವಿಶೇಷ ಧ್ಯಾನ

















