ಕಛೇರಿ
ವಾರದ ದಿನಗಳಲ್ಲಿ
ಬೆಳಗ್ಗೆ 9:00 ಗಂಟೆಯಿಂದ
ಸಂಜೆ 4:30 ರವರೆಗೆ
ಪುಸ್ತಕದ ಕೊಠಡಿ
ಭಾನುವಾರ
ಬೆಳಗ್ಗೆ 11:30 ಗಂಟೆಯಿಂದ
ಸಂಜೆ 04:30 ರವರೆಗೆ
ಸೋಮವಾರ, ಮಂಗಳವಾರ, ಬುಧವಾರ, ಗುರುವಾರ, ಶುಕ್ರವಾರ, ಶನಿವಾರ*
ಬೆಳಗ್ಗೆ 09:00 ಗಂಟೆಯಿಂದ
ಸಂಜೆ 04:30 ರವರೆಗೆ
ಆಶ್ರಮದ ಆವರಣ
ಎಲ್ಲಾ ದಿನಗಳಂದು ತೆರೆದಿರುತ್ತದೆ
ಬೆಳಗ್ಗೆ 7:00 ಗಂಟೆಯಿಂದ
ಸಂಜೆ 7:00 ರವರೆಗೆ
ಧ್ಯಾನ ಮಂದಿರ
ವೈಯಕ್ತಿಕ ಧ್ಯಾನಕ್ಕಾಗಿ ಇಡೀ ದಿನ ತೆರೆದಿರುತ್ತದೆ
ಬೆಳಗ್ಗೆ 7:00 ಗಂಟೆಯಿಂದ
ಸಂಜೆ 7:00 ರವರೆಗೆ
ಸತ್ಸಂಗಗಳ ವೇಳಾಪಟ್ಟಿ:
ಬೆಳಗ್ಗೆ 7:00 – 8:00 ರವರೆಗೆ (ಭಾನುವಾರ ಹೊರತುಪಡಿಸಿ ಎಲ್ಲಾ ದಿನಗಳಂದು)
ಬೆಳಗ್ಗೆ 10:00 – 11:30 ರವರೆಗೆ (ಭಾನುವಾರದ ಸತ್ಸಂಗ)
ಬೆಳಗ್ಗೆ 10:00 – 11:30 ರವರೆಗೆ (ಮಕ್ಕಳಿಗಾಗಿ ಭಾನುವಾರದ ಸತ್ಸಂಗ)
ಸಂಜೆ 5:30 – 7:00 ರವರೆಗೆ (ಗುರುವಾರ ಮತ್ತು ಭಾನುವಾರ ಹೊರತುಪಡಿಸಿ ಎಲ್ಲಾ ದಿನಗಳಂದು)
ಸಂಜೆ 5:00 – 8:00 ರವರೆಗೆ (ಗುರುವಾರ ಮತ್ತು ಭಾನುವಾರ)
ಬೆಳಗ್ಗೆ 10:00 – ಸಂಜೆ 4:00 ರವರೆಗೆ (ಮಾಸಿಕ ದೀರ್ಘ ಧ್ಯಾನ)
*ದೀರ್ಘ ಧ್ಯಾನ ನಡೆಯುವ ಶನಿವಾರಗಳಂದು ಪುಸ್ತಕ ಕೊಠಡಿಯು ಮುಚ್ಚಿರುತ್ತದೆ. ಮಾಸಿಕ ದೀರ್ಘ ಧ್ಯಾನಗಳ ದಿನಾಂಕಗಳನ್ನು ನೋಡಲು, ದಯವಿಟ್ಟು ಕಾರ್ಯಕ್ರಮಗಳ ವೇಳಾಪಟ್ಟಿಯನ್ನು ನೋಡಿ