Event Category: ಧ್ಯಾನ ತಂತ್ರಗಳ ಪುನರಾವಲೋಕನ

ಧ್ಯಾನ ತಂತ್ರಗಳ ಪುನರಾವಲೋಕನ ಮಾರ್ಗದರ್ಶಿತ ಧ್ಯಾನದೊಂದಿಗೆ (ಕನ್ನಡ) – ಶನಿವಾರ, ಏಪ್ರಿಲ್‌ 3, 2021

ದೇಣಿಗೆ ನೀಡಿ ಏಪ್ರಿಲ್ 3, ಶನಿವಾರ ಸಂಜೆ 6:00 ಗಂಟೆಯಿಂದ 8.00ರವರೆಗೆ ಕನ್ನಡದಲ್ಲಿ ವೈಎಸ್ಎಸ್ ಸನ್ಯಾಸಿಯವರು ಧ್ಯಾನ ತಂತ್ರಗಳ ಪುನರಾವಲೋಕನದೊಂದಿಗೆ ಮಾರ್ಗದರ್ಶಿತ ಧ್ಯಾನ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಎರಡು-ಗಂಟೆಗಳ ಆನ್‌ಲೈನ್ ಕಾರ್ಯಕ್ರಮವನ್ನು ವೈಎಸ್‌ಎಸ್/ಎಸ್‌ಆರ್‌ಎಫ್ ಪಾಠಗಳ ವಿದ್ಯಾರ್ಥಿಗಳಿಗಾಗಿ