-
- ಕಾರ್ಯಕ್ರಮದಲ್ಲಿ ಭಾಗವಹಿಸಿದ ಭಕ್ತರು ಮತ್ತು ಅತಿಥಿಗಳು ಈ ಭಕ್ತಿಪೂರ್ಣ ಕೀರ್ತನೆಯಲ್ಲಿ ಅವರೊಂದಿಗೆ ಸೇರಿ ಗಾಯನದಲ್ಲಿ ಪಾಲ್ಗೊಂಡರು.
-
- …ಆಶ್ರಮದ ಸುತ್ತಮುತ್ತಲ ಪ್ರದೇಶದಿಂದ ಭಕ್ತರ ನಿರಂತರ ಹರಿವು ಇತ್ತು. ಸುಮಾರು 10,000 ಜನರು ಚಟ್ನಿ ಮತ್ತು ಲಡ್ಡುಗಳೊಂದಿಗೆ ಖಿಚಡಿ ಪ್ರಸಾದವನ್ನು ಸ್ವೀಕರಿಸಿದರು.
-
- ಸ್ಥಳೀಯ ನಿರ್ಗತಿಕರಿಗೆ ಸ್ವಾಮಿ ಶ್ರೇಯಾನಂದರಿಂದ ಕಂಬಳಿಗಳನ್ನು ವಿತರಿಸುವುದಕ್ಕೆ ಪೂರ್ವಭಾವಿಯಾಗಿ ಕಾರ್ಯಕ್ರಮವನ್ನು ಆಯೋಜಿಸಲಾಯಿತು.



























