ಮುಖ್ಯಲಿಂಕ್‌ಗಳು
ಪ್ರಾರ್ಥನೆ
ಪಾಠಗಳು
ಡಿವೊಟೀ ಪೋರ್ಟಲ್
ನನ್ನ ಖಾತೆ
ದೇಣಿಗೆ ನೀಡಿ
ಕನ್ನಡ
English
हिन्दी
বাংলা
தமிழ்
తెలుగు
ಕನ್ನಡ
English
हिन्दी
বাংলা
தமிழ்
తెలుగు
ಮುಖ್ಯಲಿಂಕ್‌ಗಳು
ಪ್ರಾರ್ಥನೆ
ಪಾಠಗಳು
ಡಿವೊಟೀ ಪೋರ್ಟಲ್
ನನ್ನ ಖಾತೆ
ದೇಣಿಗೆ ನೀಡಿ
ಪರಮಹಂಸ ಯೋಗಾನಂದ
ಜೀವನ ಚರಿತ್ರೆ
ಬಾಲ್ಯ ಮತ್ತು ಆಧ್ಯಾತ್ಮಿಕ ಅನ್ವೇಷಣೆ
ಜಾಗತಿಕ ಧರ್ಮಪ್ರಚಾರದ ಆರಂಭ
ಪಶ್ಚಿಮದ ಒಬ್ಬ ಯೋಗ ಪ್ರವರ್ತಕ
ಭಾರತಕ್ಕೆ ಪುನರಾಗಮನ
ಒಂದು ಆಧ್ಯಾತ್ಮಿಕ ಸಂಸ್ಥೆ
ಅಂತಿಮ ವರ್ಷಗಳು ಮತ್ತು ಮಹಾಸಮಾಧಿ
ಆಧ್ಯಾತ್ಮಿಕ ಪರಂಪರೆ
ಪರಮಹಂಸ ಯೋಗಾನಂದರನ್ನು ಆಲಿಸಿ
ಪುಸ್ತಕಗಳು ಮತ್ತು ಮುದ್ರಿಕೆಗಳು
ಯೋಗಿಯ ಆತ್ಮಕಥೆ
ಆಧ್ಯಾತ್ಮಿಕ ಮೇರುಕೃತಿಯ ರಚನೆ
ಆಪ್ತ ಶಿಷ್ಯರ ಕಥನಗಳು
ಅಭಿಪ್ರಾಯಗಳು ಮತ್ತು ವಿಮರ್ಶೆಗಳು
ಜಗದಾದ್ಯಂತದ ಅನುವಾದಗಳು
ಯೋಗಿಯ ಆತ್ಮಕಥೆ ಎಂಪಿ3 ಆವೃತ್ತಿ
ನಂತರದ ಆವೃತ್ತಿಗಳಿಗೆ ಯೋಗಾನಂದರ ಆಶಯಗಳು
ಬೇರೆಯವರು ಏನು ಹೇಳಿದ್ದಾರೆ
ಲೇಖಕರು ಮತ್ತು ಪ್ರಕಾಶಕರು
ಶಿಕ್ಷಣತಜ್ಞರು ಮತ್ತು ವೈಜ್ಞಾನಿಕ ಸಮುದಾಯ
ರಾಜಕೀಯ ಮತ್ತು ಸರ್ಕಾರದ ಪ್ರಸಿದ್ಧ ವ್ಯಕ್ತಿಗಳು
ಧಾರ್ಮಿಕ ಮುಖ್ಯಸ್ಥರು
ಶಿಷ್ಯಂದಿರು ಸ್ಮರಿಸಿಕೊಳ್ಳುತ್ತಾರೆ
ವೈಎಸ್‌ಎಸ್ ಬಗ್ಗೆ
ಧ್ಯೇಯಗಳು ಮತ್ತು ಆದರ್ಶಗಳು
ಗುರು-ಶಿಷ್ಯ ಸಂಬಂಧ
ಯೋಗದಾ ಸತ್ಸಂಗ ಸಂನ್ಯಾಸ ಶ್ರೇಣಿ
ಸ್ವಯಂಸೇವಕ ಶಿಷ್ಯರ ಬಳಗ
ಹೊಸ ಸಂದರ್ಶಕರು
ಆಗಾಗ್ಗೆ ಕೇಳುವ ಪ್ರಶ್ನೆಗಳು
ಶಬ್ದಾರ್ಥ ಸಂಗ್ರಹ
ಉಚಿತ ಸಾಹಿತ್ಯ ಮತ್ತು ಪ್ರಕಟಣೆಗಳ ಪಟ್ಟಿ
ಪರಂಪರೆ ಮತ್ತು ಮುಂದಾಳತ್ವ
ವೈಎಸ್‌ಎಸ್ ಗುರು ಪರಂಪರೆ
ಸಂಸ್ಥೆಯ ಮುಂದಾಳತ್ವ
ವೈಎಸ್‌ಎಸ್ ಅನ್ನು ಬೆಂಬಲಿಸಲು
ದೇಣಿಗೆ
ದೇಣಿಗೆಗೆ ಮನವಿ
(FCRA) ವರದಿಗಳು
ನಮ್ಮನ್ನು ಸಂಪರ್ಕಿಸಿ
ನಮಗೆ ಇಮೇಲ್ ಮಾಡಿ
ಪ್ರಾರ್ಥನೆಗಾಗಿ ವಿನಂತಿಸಿಕೊಳ್ಳಿ
ನಿಮ್ಮ ಅನುಭವವನ್ನು ಹಂಚಿಕೊಳ್ಳಿ
ಒಂದು ಧ್ಯಾನ ಕೇಂದ್ರವನ್ನು ಸಂಪರ್ಕಿಸಿ
ಧ್ಯಾನ & ಕ್ರಿಯಾ ಯೋಗ
ಧ್ಯಾನ ಮಾಡಲು ಕಲಿಯಿರಿ
ಧ್ಯಾನ ಮಾಡುವುದು ಹೇಗೆ
ಆರಂಭಿಗರ ಒಂದು ಧ್ಯಾನ
ಮಾರ್ಗದರ್ಶಿತ ಧ್ಯಾನಗಳು
ನಿಮ್ಮ ಪ್ರದೇಶದಲ್ಲಿನ ಧ್ಯಾನ ಕಾರ್ಯಕ್ರಮಗಳು
ಕೀರ್ತನೆಯ ದೈವೀ ಕಲೆ
ಭಕ್ತಿ ಗಾಯನದ ಶಕ್ತಿ
ದಿವ್ಯ ಗೀತೆಗಳನ್ನು ಕೇಳಿ
ಗೃಹ ಅಧ್ಯಯನಕ್ಕಾಗಿ ಪಾಠಗಳು
ಕನ್ನಡ ಪಾಠಗಳು
ಪಾಠಗಳ ಅರ್ಜಿ ನಮೂನೆ
ಪಾಠಗಳು — ಪದೇ ಪದೇ ಕೇಳುವ ಪ್ರಶ್ನೆಗಳು
ಡಿಜಿಟಲ್ ಆಪ್
ಆಪ್ ಬಗ್ಗೆ
ಆಪ್ ಬಗ್ಗೆ ಆಗಾಗ್ಗೆ ಕೇಳುವ ಪ್ರಶ್ನೆಗಳು
ಧ್ಯಾನದ ಕ್ರಿಯಾ ಯೋಗ ಮಾರ್ಗ
ಕ್ರಿಯಾ ಯೋಗದ ಪ್ರಯೋಜನಗಳು
ನಿಜವಾಗಿಯೂ, ಯೋಗ ಎಂದರೇನು?
ಪತಂಜಲಿಯ ರಾಜಯೋಗದ ಕ್ರಮಬದ್ಧ ಅಷ್ಟಾಂಗ ಮಾರ್ಗ
“ಯೋಗದ ಸಾರ್ವತ್ರಿಕತೆ” ಪರಮಹಂಸ ಯೋಗಾನಂದರಿಂದ
ಆಧ್ಯಾತ್ಮಿಕ ಜೀವನ
ಬದುಕುವುದು-ಹೇಗೆ ಕುರಿತ ಜ್ಞಾನ
ಜೀವನದ ಉದ್ದೇಶ
ಸಂತೋಷ
ಯಶಸ್ಸು ಮತ್ತು ಅಭ್ಯುದಯ
ಆರೋಗ್ಯ ಮತ್ತು ಉಪಶಮನ
ಆಂತರಿಕ ಸುರಕ್ಷತೆ
ಭಯವನ್ನು ಜಯಿಸುವುದು
ಕ್ಷಮಾಗುಣ
ಕೋಪವನ್ನು ಜಯಿಸುವುದು
ಸಂಬಂಧಗಳು
ಒಬ್ಬ ಗುರುವಿನ ಪಾತ್ರ
ಮರಣ ಮತ್ತು ನಷ್ಟ
ಸಂಕಷ್ಟದ ಈ ಸಮಯಗಳಲ್ಲಿ ಆಧ್ಯಾತ್ಮಿಕ ಬೆಳಕು
ಪ್ರಾರ್ಥನೆಯ ಶಕ್ತಿಯನ್ನು ಉಪಯೋಗಿಸುವುದು
ಪ್ರಾರ್ಥನೆ
ಜಾಗತಿಕ ಪ್ರಾರ್ಥನಾ ಸಮೂಹ
ಪ್ರಾರ್ಥನೆಗಾಗಿ ವಿನಂತಿಸಿಕೊಳ್ಳಿ
ದೃಢೀಕರಣಗಳು
ಶಾಸ್ತ್ರಗಳ ನಿಗೂಢ ಸತ್ಯಗಳು
ಸುವಾರ್ತೆಗಳು
ಭಗವದ್ಗೀತೆ
ರುಬಾಯತ್
ಯೋಗದಾ ಸತ್ಸಂಗ ನಿಯತಕಾಲಿಕೆ
ಅಧ್ಯಕ್ಷರಿಂದ ಸಂದೇಶಗಳು
ಯುವ ಸತ್ಸಂಗಗಳು
ಆಶ್ರಮಗಳು & ಕೇಂದ್ರಗಳು
ಆಶ್ರಮಗಳು
ರಾಂಚಿ
ದಕ್ಷಿಣೇಶ್ವರ
ದ್ವಾರಾಹಟ್
ನೋಯ್ಡಾ
ಚೆನ್ನೈ
ಧ್ಯಾನ ಶಿಬಿರಗಳು ಮತ್ತು ಧ್ಯಾನ ಕೇಂದ್ರಗಳು
ಎಲ್ಲಾ ಧ್ಯಾನ ಶಿಬಿರಗಳನ್ನು ನೋಡಿ
ಎಲ್ಲಾ ಕೇಂದ್ರಗಳನ್ನು ನೋಡಿ
ಅಂತರರಾಷ್ಟ್ರೀಯ ನೆಲೆಗಳು
ಆನ್‌ಲೈನ್ ಧ್ಯಾನ ಕೇಂದ್ರ
ಬಗ್ಗೆ
ಭಾಗವಹಿಸುವುದು ಹೇಗೆ
ಕಾರ್ಯಕ್ರಮಗಳ ಪಟ್ಟಿ
ಸಹಾಯವಾಣಿ
ಕಾರ್ಯಕ್ರಮಗಳು
ಆನ್‌ಲೈನ್ ಧ್ಯಾನ
ಬಗ್ಗೆ
ಭಾಗವಹಿಸುವುದು ಹೇಗೆ
ಕಾರ್ಯಕ್ರಮಗಳ ಪಟ್ಟಿ
ಸಹಾಯವಾಣಿ
ವೈಯಕ್ತಿಕ ಕಾರ್ಯಕ್ರಮಗಳು
ಸಾಧನ ಸಂಗಮಗಳು
ಧ್ಯಾನ ಶಿಬಿರಗಳು
ಸಂನ್ಯಾಸಿಗಳ ಪ್ರವಾಸಗಳು ಮತ್ತು ಕ್ರಿಯಾ ಸಮಾರಂಭಗಳು
ಭಾನುವಾರದ ಸತ್ಸಂಗ
ಈಗಾಗಲೇ ಆಗಿರುವ ಕಾರ್ಯಕ್ರಮಗಳು
ಕ್ರಿಯಾ ಯೋಗದ 150 ಸಂವತ್ಸರಗಳು
ಕುಂಭ ಮೇಳ
ಹಿಂದಿನ ಕಾರ್ಯಕ್ರಮಗಳು
ಫೋಟೋ ಆಲ್ಬಮ್‌ಗಳು
ದೇವರನ್ನು ಒಟ್ಟಿಗೆ ಹುಡುಕುವುದು
ಪುಸ್ತಕಮಳಿಗೆ
Home
>
Gallery
>
ಶರದ್ ಸಂಗಮ 2016
ಶರದ್ ಸಂಗಮ 2016
ಶರದ್ ಸಂಗಮ 2016
ನೋಂದಣಿ ಬೂತನ್ನು ಸ್ವಾಮಿ ಈಶ್ವರಾನಂದರು ಉದ್ಘಾಟಿಸಿದರು.
ನೋಂದಣಿ ಬೂತ್‌ನಲ್ಲಿ ಉತ್ಸಾಹಿ ಭಕ್ತವೃಂದ.
ನೋಂದಣಿಯ ನಂತರ ಭೋಜನ ಚೀಟಿಯ ಕೌಂಟರ್.
ಭಕ್ತಾದಿಗಳು ಗುರುತಿನ ಚೀಟಿ, ಕೈಪಿಡಿ ಹಾಗೂ ವಸತಿ ಸೌಕರ್ಯಗಳ ಬಗ್ಗೆ ಮಾಹಿತಿಯನ್ನು ಸಂಗ್ರಹಿಸುತ್ತಿರುವುದು.
ಭಕ್ತ ದಂಪತಿಗಳೊಂದಿಗೆ ಸ್ವಾಮಿ ಮಾಧವಾನಂದರು ಮಾತನಾಡುತ್ತಿರುವುದು.
ಬ್ರಹ್ಮಾಚಾರಿ ಅಚ್ಯುತಾನಂದರು ಉದ್ಘಾಟನಾ ಸಮಾರಂಭದಲ್ಲಿ ಭಜನಾಗೋಷ್ಠಿಯನ್ನು ನಡೆಸಿ ಕೊಡುತ್ತಿರುವುದು.
ಸ್ವಾಮಿ ನಿತ್ಯಾನಂದರು ಉದ್ಘಾಟನಾ ಸಮಾರಂಭದಲ್ಲಿ ಶ್ರೀ ಮೃಣಾಲಿನಿ ಮಾತಾರವರ ಸಂದೇಶವನ್ನು ಓದಿದರು.
ಸ್ವಾಮಿ ಸ್ಮರಣಾನಂದರಿಂದ ಚೈತನ್ಯದಾಯಕ ವ್ಯಾಯಾಮಗಳ ಉದ್ಘಾಟನಾ ಸತ್ಸಂಗ.
ಸ್ವಾಮಿ ಸ್ಮರಣಾನಂದರು ಶತಮಾನೋತ್ಸವದ ವಿಶೇಷ ಟೇಬಲ್ ಕ್ಯಾಲೆಂಡರ್‌ನ್ನು ಬಿಡುಗಡೆ ಮಾಡಿದರು.
ಸ್ವಾಮಿ ಪವಿತ್ರಾನಂದರು ಭಕ್ತರೊಂದಿಗೆ ಮಾತನಾಡುತ್ತಿರುವುದು.
ಶಿವಮಂದಿರದಲ್ಲಿ ಭಕ್ತರು ವೈಯಕ್ತಿಕ ಧ್ಯಾನವನ್ನು ಕೈಗೊಂಡರು.
ಸ್ವಾಮಿ ಓಂಕಾರಾನಂದರು ಕೇಂದ್ರ ಮತ್ತು ಮಂಡಳಿಗಳ ಸಭೆಯಲ್ಲಿ ಮಾತನಾಡುತ್ತಿರುವುದು.
ಬ್ರಹ್ಮಚಾರಿ ಚೈತನ್ಯಾನಂದರು ಚೈತನ್ಯದಾಯಕ ವ್ಯಾಯಾಮಗಳ ಪರಿಶೀಲನೆ ನಡೆಸಿದರು.
ಬ್ರಹ್ಮಾಚಾರಿ ಗೋಕುಲಾನಂದರು ಹಾಂಗ್-ಸಾ ತಂತ್ರದ ಪರಿಶೀಲನೆಯನ್ನು ನಡೆಸಿದರು.
ಮಾವಿನ ತೋಪಿನಲ್ಲಿ ವಿಶ್ರಾಂತ ಸಮಯ.
ಓಂ ತಂತ್ರಜ್ಞಾನದ ತರಗತಿಯಲ್ಲಿ ಸ್ವಾಮಿ ಮಾಧವಾನಂದರು ಮಾತನಾಡುತ್ತಿರುವುದು.
ಸ್ಮೃತಿಮಂದಿರದಲ್ಲಿ ಭಕ್ತರು
ಧ್ಯಾನ ಮಂದಿರದ ಹುಲ್ಲು ಹಾಸಿನ ಮೇಲೆ ಸೂರ್ಯನ ಬಿಸಿಲನ್ನು ಆನಂದಿಸುತ್ತಿರುವುದು.
ಪುಸ್ತಕ ಮಳಿಗೆಯಲ್ಲಿ ಎಲ್ಲಾ ವೈಎಸ್‌ಎಸ್ ಪ್ರಕಟಣೆಗಳು ಮತ್ತು ಉಪಾಸನಾ ವಸ್ತುಗಳನ್ನು ಇಟ್ಟಿರುವುದು.
ಲಿಚಿ ವೇದಿಯ ಕೆಳಗೆ ಪವಿತ್ರ ಸ್ಥಳದಲ್ಲಿ ಭಕ್ತರು ಧ್ಯಾನ ಮಾಡುತ್ತಿರುವುದು.
ಸ್ವಾಮಿ ವಾಸುದೇವಾನಂದರು ಭಕ್ತರೊಂದಿಗೆ ಆಧ್ಯಾತ್ಮಿಕ ಸಮಾಲೋಚನೆ ನಡೆಸಿದರು.
ಎಸ್‌ಆರ್‌ಎಫ್ ಭಕ್ತರೊಬ್ಬರು ಸತ್ಸಂಗದಲ್ಲಿ ತಲ್ಲೀನರಾಗಿರುವುದು.
ಸ್ವಾಮಿ ಸ್ಮರಣಾನಂದರು “ಬದಲಾಗುತ್ತಿರುವ ವಿಶ್ವದಲ್ಲಿ ಯೋಗದಾ ಸದಸ್ಯರ ಪಾತ್ರ” ಎಂಬ ಬಗ್ಗೆ ಪ್ರವಚನ ನೀಡಿದರು.
ಸ್ವಾಮಿ ನಿತ್ಯಾನಂದರು “ಗುರುಗಳನ್ನು ಸಂತುಷ್ಟಿಗೊಳಿಸುವುದು: ಒಂದು ಮಾರ್ಗ..” ಈ ಬಗ್ಗೆ ಮಾತನಾಡಿದರು
ಸ್ವಾಮೀಜಿಯವರ ಸತ್ಸಂಗವನ್ನು ಭಕ್ತಾದಿಗಳು ಆಸಕ್ತಿಯಿಂದ ಆಲಿಸುತ್ತಿರುವುದು.
ಸ್ವಾಮಿ ಶುದ್ಧಾನಂದರು ಮುಖ್ಯ ಪೆಂಡಾಲ್‌ನಲ್ಲಿ ಸತ್ಸಂಗದಲ್ಲಿರುವುದು.
ಸ್ವಾಮಿ ಈಶ್ವರಾನಂದರು “ಕರ್ಮವನ್ನು ಜಯಿಸಲು ವಿವೇಚನೆಯ ದಾರಿ”ಯ ಬಗ್ಗೆ ಪ್ರವಚನ ನೀಡಿದರು.
ಆತ್ಮಾವಲೋಕನದ ಬಗ್ಗೆ ಸ್ವಾಮಿ ಪವಿತ್ರಾನಂದರ ಮಾತುಗಳು.
“ದೇವರೆಡೆಗೆ ಭಕ್ತಿಮಾರ್ಗ”ದ ಬಗ್ಗೆ ಸ್ವಾಮಿ ಕೃಷ್ಣಾನಂದರ ಪ್ರಸ್ತುತಿ.
ಸ್ವಾಮಿ ಹಿತೇಶಾನಂದರಿಂದ “ಆಧ್ಯಾತ್ಮಿಕ ಜೀವನದ ಪಾಲನೆ…” ಯ ಬಗ್ಗೆ ಒಂದು ಪ್ರಸ್ತುತಿ.
“ಅವಿರತ ಪ್ರಯತ್ನದ ಮಾಂತ್ರಿಕತೆ…” ಈ ಬಗ್ಗೆ ಸ್ವಾಮಿ ಓಂಕಾರಾನಂದರ ಮಾತುಗಳು
ಪ್ರಶ್ನೋತ್ತರ ಸಭೆಯಲ್ಲಿ ಸ್ವಾಮಿ ಲಲಿತಾನಂದರು.
ಆಶ್ರಮದ ಹುಲ್ಲು ಹಾಸಿನ ಮೇಲೆ ದಿನಃಪೂರ್ತಿ ಧ್ಯಾನವನ್ನು ನಡೆಸಲಾಯಿತು.
ಸ್ವಾಮಿ ಕೃಷ್ಣಾನಂದರು ಭಕ್ತರ ಕುಟುಂಬದವರೊಂದಿಗೆ ಸಮಾಲೋಚನೆ ನಡೆಸುತ್ತಿರುವುದು.
ಧ್ಯಾನದಲ್ಲಿ ತಲ್ಲೀನರಾದ ಭಕ್ತರು.
ಬ್ರಹ್ಮಾಚಾರಿ ಅಚ್ಯುತಾನಂದರು ಸಾಯಂಕಾಲದ ಭಜನಾ ಗೋಷ್ಠಿಯನ್ನು ನಡೆಸುತ್ತಿರುವುದು.
ಭಕ್ತಾದಿಗಳು ಕೀರ್ತನೆಯಲ್ಲಿ ಭಾಗವಹಿಸಿರುವುದು.
ಸ್ವಾಮಿ ಶುದ್ಧಾನಂದರು ಭಕ್ತರ ಸಮೂಹದೊಂದಿಗೆ ಮಾತನಾಡುತ್ತಿರುವುದು.
ಕ್ರಿಯಾ ದೀಕ್ಷೆ ಸಮಾರಂಭದ ಬಳಿಕ ಸನ್ಯಾಸಿಗಳು ವಿಶೇಷ ಭೋಜನವನ್ನು ಬಡಿಸುತ್ತಿರುವುದು.
ಶಿವಮಂದಿರದ ಹುಲ್ಲುಹಾಸಿನ ಮೇಲೆ ನಾನ್-ಕ್ರಿಯಾಬನ್ಸ್ ರವರಿಗೆ ಸತ್ಸಂಗ…
…ಸ್ವಾಮಿ ನಿಗಮಾನಂದರು ನೀಡುತ್ತಿರುವುದು.
ಆಶ್ರಮದ ಮೈದಾನದಲ್ಲಿ ಹೂವಿನ ಅಲಂಕಾರ.
ಕ್ರಿಯಾ ದೀಕ್ಷೆಯ ಸಾಯಂಕಾಲದಂದು ಮುಖ್ಯ ಭವನದಲ್ಲಿ ಮೊಂಬತ್ತಿಗಳನ್ನು ಬೆಳಗುತ್ತಿರುವುದು,
ಲಿಚಿ ವೇದಿ,
ಹಾಗೂ ಸ್ಮೃತಿ ಮಂದಿರದಲ್ಲಿ.
ಧ್ಯಾನ ಮಂದಿರ
ಬ್ರಹ್ಮಚಾರಿ ಅಚ್ಯುತಾನಂದರು ಭಕ್ತರ ಗುಂಪಿನೊಂದಿಗೆ ಮಾತನಾಡುತ್ತಿರುವುದು.
ಧ್ಯಾನಕ್ಕೂ ಮುನ್ನ ಚೈತನ್ಯದಾಯಕ ವ್ಯಾಯಾಮಗಳನ್ನು ಮಾಡಲಾಯಿತು.
ಎಸ್‌ಆರ್‌ಎಫ್‌ನ ಭಕ್ತರೊಬ್ಬರು ಲಿಚಿವೇದಿಯ ಮರದ ಕೆಳಗೆ ಧ್ಯಾನ ಮಾಡುತ್ತಿರುವುದು.
ಸಾಯಂಕಾಲದ ಧ್ಯಾನಕ್ಕೂ ಮೊದಲು ಬ್ರಹ್ಮಾಚಾರಿ ಧೈರ್ಯಾನಂದರು ಆರತಿ ಬೆಳಗುತ್ತಿರುವುದು.
ಗುರೂಜಿಯವರ ಬೋಧನೆಗಳಲ್ಲಿ ತಲ್ಲೀನರಾಗಿ ಏಕಾಂತವಾಗಿರುವ ಸಮಯ.
ಸ್ವಾಮಿ ನಿಗಮಾನಂದರು ಲಿಚಿ ವೇದಿಯ ಹುಲ್ಲು ಹಾಸಿನ ಮೇಲೆ ಅನೌಪಚಾರಿಕ ಸತ್ಸಂಗವನ್ನು ನಡೆಸಿಕೊಡುತ್ತಿರುವುದು.
ಸ್ವಾಮಿ ಶುದ್ಧಾನಂದರು ಮುಕ್ತಾಯ ಸತ್ಸಂಗವನ್ನು ನಡೆಸುತ್ತಿರುವುದು.
ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿರುವ ಕೆಲವು ಭಕ್ತರ ಸಮೂಹ.
ಸ್ವಾಮಿ ವಾಸುದೇವಾನಂದರು ಪ್ರಸಾದ ವಿತರಣೆಯ ಸಮಯದಲ್ಲಿ ಭಜನೆಗಳನ್ನು ಹಾಡುತ್ತಿರುವುದು.
ಭಕ್ತರು ಸ್ವಾಮಿ ಕೃಷ್ಣಾನಂದರಿಂದ ಪ್ರಸಾದವನ್ನು ಸ್ವೀಕರಿಸುತ್ತಿರುವುದು.