Yogoda Satsanga Dhyana Kendra – Ahmedabad

ಗುಜರಾತ್‌

ಸಾಮೂಹಿಕ ಧ್ಯಾನವು ಹೊಸ ಆಧ್ಯಾತ್ಮಿಕ ಆಕಾಂಕ್ಷಿಗಳನ್ನು ಹಾಗೆಯೇ ಅನುಭವಿ ಧ್ಯಾನಿಗಳನ್ನು ರಕ್ಷಿಸುವ ಒಂದು ಭದ್ರಕೋಟೆಯಾಗಿದೆ. ಒಟ್ಟಾಗಿ ಧ್ಯಾನಿಸುವುದರಿಂದ, ಸಾಮೂಹಿಕ ಆಕರ್ಷಣೆಯ ಅದೃಶ್ಯ ಕಂಪನ ವಿನಿಮಯದ ನಿಯಮದ ಮೂಲಕ, ಗುಂಪಿನ ಪ್ರತಿಯೊಬ್ಬ ಸದಸ್ಯನ ಆತ್ಮ-ಸಾಕ್ಷಾತ್ಕಾರದ ಮಟ್ಟವು ಹೆಚ್ಚುತ್ತದೆ.

— ಶ್ರೀ ಶ್ರೀ ಪರಮಹಂಸ ಯೋಗಾನಂದರು

ಯೋಗದಾ ಸತ್ಸಂಗ ಸೊಸೈಟಿ ಆಫ್ ಇಂಡಿಯಾ (ವೈಎಸ್ಎಸ್) ನ Ahmedabad Meditation Centre ಕ್ಕೆ ನಿಮಗೆ ಸ್ವಾಗತ. ಪರಮಹಂಸ ಯೋಗಾನಂದರು, ಸರ್ವತೋಮುಖ ಯಶಸ್ಸು, ಯೋಗಕ್ಷೇಮ ಮತ್ತು ದೇವರ ನೇರ ವೈಯಕ್ತಿಕ ಅನುಭವವನ್ನು ಸಾಧಿಸಲು ಕ್ರಿಯಾ ಯೋಗ ದ ಪ್ರಾಚೀನ ವೈಜ್ಞಾನಿಕ ಬೋಧನೆಗಳು ಮತ್ತು ಧ್ಯಾನ ತಂತ್ರಗಳನ್ನು ಲಭ್ಯವಾಗಿಸಲು 1917ರಲ್ಲಿ ವೈಎಸ್ಎಸ್ ಅನ್ನು ಸ್ಥಾಪಿಸಿದರು.

ವೈಎಸ್ಎಸ್ ಸಂಸ್ಥೆಯು ಭಾರತದಾದ್ಯಂತ 200ಕ್ಕೂ ಹೆಚ್ಚು ಕೇಂದ್ರಗಳನ್ನು ಹೊಂದಿದ್ದು, ಎಲ್ಲಾ ಸತ್ಯಾನ್ವೇಷಕರಿಗೆ ಸಾಮೂಹಿಕ ಧ್ಯಾನಗಳ ಪ್ರಭಾವವನ್ನು ಅನುಭವಿಸಲು ಮತ್ತು ಆಧ್ಯಾತ್ಮಿಕ ಸತ್ಸಂಗಗಳಲ್ಲಿ ಪಾಲ್ಗೊಳ್ಳಲು ಸಹಾಯ ಮಾಡುತ್ತದೆ.

ಪರಮಹಂಸ ಯೋಗಾನಂದರ ಜ್ಞಾನ ರತ್ನಗಳಾದ ವೈಎಸ್ಎಸ್ ಪ್ರಕಟಣೆಗಳು, ಆಧ್ಯಾತ್ಮಿಕ ಶ್ರೇಷ್ಠ ಕೃತಿ ಮತ್ತು ಅತಿ ಹೆಚ್ಚು ಮಾರಾಟವಾದ ಯೋಗಿಯ ಆತ್ಮಕಥೆಯೂ ಸೇರಿದಂತೆ, ನಮ್ಮ ಕೇಂದ್ರಗಳಲ್ಲಿ ಮತ್ತು ಆನ್‌ಲೈನ್ ಪುಸ್ತಕ ಮಳಿಗೆಯಲ್ಲಿ ಲಭ್ಯವಿವೆ.

Devotees share their experience of group meditation

Devotees in group meditation

ವೈಎಸ್ಎಸ್‌ಗೆ ಹೊಸಬರೇ?

ಮನೆಯಲ್ಲಿ ಅಧ್ಯಯನ ಮಾಡಬಹುದಾದ ಪಠ್ಯಕ್ರಮವಾದ ವೈಎಸ್ಎಸ್ ಪಾಠಗಳು, ನೀವು ಎಂದಿಗೂ ಊಹಿಸಿರದ ರೀತಿಯಲ್ಲಿ ನಿಮ್ಮ ಜೀವನವನ್ನು ಹೇಗೆ ಪರಿವರ್ತಿಸಬಲ್ಲವು ಮತ್ತು ಸಮತೋಲಿತ ಹಾಗೂ ಯಶಸ್ವಿ ಜೀವನವನ್ನು ನಡೆಸಲು ನಿಮಗೆ ಹೇಗೆ ಸಹಾಯ ಮಾಡಬಲ್ಲವು ಎಂಬುದರ ಕುರಿತು ಇನ್ನಷ್ಟು ತಿಳಿದುಕೊಳ್ಳಿ.

ನಮ್ಮನ್ನು ಸಂಪರ್ಕಿಸಿ

Yogoda Satsanga Dhyana Kendra – Ahmedabad
Plot # 2, Near Kailash Society
Lane Opp. Bata Showroom
Near Times of India Building
Off Ashram Road
Ahmedabad - 380009
Gujarat
India

Sub Centres of Ahmedabad Meditation Centre

Yogoda Satsanga Dhyana Kendra – Ahmedabad ನಗರದಲ್ಲಿನ ಮುಖ್ಯ ಧ್ಯಾನ ಕೇಂದ್ರವಾಗಿದ್ದರೂ, ವೈಎಸ್‌ಎಸ್‌ ಬೇರೆ ಸ್ಥಳಗಳಲ್ಲಿಯೂ (ಉಪ ಕೇಂದ್ರಗಳು) ಕೇಂದ್ರಗಳನ್ನು ಹೊಂದಿದೆ, ಅಲ್ಲಿ ನಿಯಮಿತವಾಗಿ ಸಾಮೂಹಿಕ ಧ್ಯಾನಗಳನ್ನು ನಡೆಸಲಾಗುತ್ತದೆ. ಹೆಚ್ಚಿನ ಮಾಹಿತಿ ಪಡೆಯಲು ದಯವಿಟ್ಟು ಸ್ಥಳದ ಹೆಸರನ್ನು ಒತ್ತಿ.

ಸಾಪ್ತಾಹಿಕ ಕಾರ್ಯಕ್ರಮಗಳು

ಸಮೂಹ ಧ್ಯಾನ

ನಾವು ಸಾರ್ವಜನಿಕರಿಗೆ ಮುಕ್ತವಾಗಿರುವ ನಿಯಮಿತ ಧ್ಯಾನ ಹಾಗೂ ಸತ್ಸಂಗಗಳನ್ನು ನೀಡುತ್ತೇವೆ. ಈ ಅವಧಿಗಳಲ್ಲಿ ಮೌನ ಧ್ಯಾನ, ಭಕ್ತಿಗೀತೆಗಳ ಪಠಣ ಮತ್ತು ಸ್ಪೂರ್ತಿದಾಯಕ ಓದುವಿಕೆ ಸೇರಿವೆ.

ಭಾನುವಾರ
ಬೆಳಿಗ್ಗೆ 8:40 – ಬೆಳಿಗ್ಗೆ 11:00
ಸಮೂಹ ಧ್ಯಾನ
ಗುರುವಾರ
ಸಂಜೆ 5:40 – ರಾತ್ರಿ 8:00
ಸಮೂಹ ಧ್ಯಾನ
ಶನಿವಾರ
ಸಂಜೆ 5:40 – ರಾತ್ರಿ 8:00
ಸಮೂಹ ಧ್ಯಾನ

ಮುಂಬರುವ ವಿಶೇಷ ಕಾರ್ಯಕ್ರಮಗಳು ಮತ್ತು ದೀರ್ಘಾವಧಿಯ ಧ್ಯಾನಗಳು

ತಿಂಗಳ ದೀರ್ಘಾವಧಿ ಧ್ಯಾನ
ಡಿಸೆಂಬರ್ 6, 2026, ಭಾನುವಾರ
ಬೆಳಿಗ್ಗೆ 9:00 – ಮಧ್ಯಾಹ್ನ 12:00
ಸಮೂಹ ಧ್ಯಾನ
ಕ್ರಿಸ್ಮಸ್ ನ ದೀರ್ಘಾವಧಿಯ ಧ್ಯಾನ
ಡಿಸೆಂಬರ್ 20, 2026, ಭಾನುವಾರ
ಬೆಳಿಗ್ಗೆ 10:00 – ಸಂಜೆ 6:00
ಸಮೂಹ ಧ್ಯಾನ
ಕ್ರಿಸ್ತಜಯಂತಿ (ಕ್ರಿಸ್ಮಸ್‌)
ಡಿಸೆಂಬರ್ 25, 2026, ಶುಕ್ರವಾರ
ಬೆಳಿಗ್ಗೆ 8:00 – ಬೆಳಿಗ್ಗೆ 9:30
ಬೆಳಗಿನ ಧ್ಯಾನ
ಸಂಜೆ 6:30 – ರಾತ್ರಿ 8:00
ಸಂಜೆಯ ಧ್ಯಾನ

ಇದನ್ನು ಹಂಚಿಕೊಳ್ಳಿ