ಎಸ್‌ಆರ್‌ಎಫ್‌ ಲೇಕ್‌ ಶ್ರೈನ್‌ ಬಳಿ ಕಾಡ್ಗಿಚ್ಚು

11 ಜನವರಿ, 2025

ನೀವು ವಾರ್ತಾ ಸಮಾಚಾರದಲ್ಲಿ ನೋಡಿದ ಹಾಗೆ, ಲಾಸ್‌ ಏಂಜಲೀಸ್‌, ಕ್ಯಾಲಿಫೋರ್ನಿಯಾ ವಿಪರೀತ ಹಾನಿಯನ್ನುಂಟುಮಾಡುವ ಕಾಡ್ಗಿಚ್ಚಿನಿಂದ ಕಷ್ಟಕ್ಕೊಳಗಾಗಿದೆ. ಅದರಲ್ಲೊಂದು ಸೆಲ್ಫ್‌-ರಿಯಲೈಝೇಷನ್‌ ಫೆಲೋಷಿಪ್‌ ಲೇಕ್‌ ಶ್ರೈನ್‌ ಇರುವ ಸ್ಥಳದಲ್ಲಿ ಸಂಭವಿಸಿತು. ಎಸ್‌ಆರ್‌ಎಫ್‌ ಲೇಕ್‌ ಶ್ರೈನ್‌ನ ಪರಿಸ್ಥಿತಿಯ ಬಗ್ಗೆ ಪರಿಷ್ಕರಿಸಿದ ಮತ್ತು ಸಮಗ್ರ ಮಾಹಿತಿಗಾಗಿ ದಯಮಾಡಿ ಸೆಲ್ಫ್‌-ರಿಯಲೈಝೇಷನ್‌ ಫೆಲೋಷಿಪ್‌ ವೆಬ್‌ಸೈಟ್‌ನ ಬ್ಲಾಗ್‌ಗೆ ಭೇಟಿ ನೀಡಿ.

ಇದನ್ನು ಹಂಚಿಕೊಳ್ಳಿ