ಮುಖ್ಯಲಿಂಕ್ಗಳು
ಪ್ರಾರ್ಥನೆ
ಪಾಠಗಳು
ಡಿವೊಟೀ ಪೋರ್ಟಲ್
ನನ್ನ ಖಾತೆ
ದೇಣಿಗೆ ನೀಡಿ
ಕನ್ನಡ
English
हिन्दी
বাংলা
தமிழ்
తెలుగు
ಕನ್ನಡ
English
हिन्दी
বাংলা
தமிழ்
తెలుగు
ಮುಖ್ಯಲಿಂಕ್ಗಳು
ಪ್ರಾರ್ಥನೆ
ಪಾಠಗಳು
ಡಿವೊಟೀ ಪೋರ್ಟಲ್
ನನ್ನ ಖಾತೆ
ದೇಣಿಗೆ ನೀಡಿ
ಪರಮಹಂಸ ಯೋಗಾನಂದ
ಜೀವನ ಚರಿತ್ರೆ
ಬಾಲ್ಯ ಮತ್ತು ಆಧ್ಯಾತ್ಮಿಕ ಅನ್ವೇಷಣೆ
ಜಾಗತಿಕ ಧರ್ಮಪ್ರಚಾರದ ಆರಂಭ
ಪಶ್ಚಿಮದ ಒಬ್ಬ ಯೋಗ ಪ್ರವರ್ತಕ
ಭಾರತಕ್ಕೆ ಪುನರಾಗಮನ
ಒಂದು ಆಧ್ಯಾತ್ಮಿಕ ಸಂಸ್ಥೆ
ಅಂತಿಮ ವರ್ಷಗಳು ಮತ್ತು ಮಹಾಸಮಾಧಿ
ಆಧ್ಯಾತ್ಮಿಕ ಪರಂಪರೆ
ಪರಮಹಂಸ ಯೋಗಾನಂದರನ್ನು ಆಲಿಸಿ
ಪುಸ್ತಕಗಳು ಮತ್ತು ಮುದ್ರಿಕೆಗಳು
ಯೋಗಿಯ ಆತ್ಮಕಥೆ
ಆಧ್ಯಾತ್ಮಿಕ ಮೇರುಕೃತಿಯ ರಚನೆ
ಆಪ್ತ ಶಿಷ್ಯರ ಕಥನಗಳು
ಅಭಿಪ್ರಾಯಗಳು ಮತ್ತು ವಿಮರ್ಶೆಗಳು
ಜಗದಾದ್ಯಂತದ ಅನುವಾದಗಳು
ಯೋಗಿಯ ಆತ್ಮಕಥೆ ಎಂಪಿ3 ಆವೃತ್ತಿ
ನಂತರದ ಆವೃತ್ತಿಗಳಿಗೆ ಯೋಗಾನಂದರ ಆಶಯಗಳು
ಬೇರೆಯವರು ಏನು ಹೇಳಿದ್ದಾರೆ
ಲೇಖಕರು ಮತ್ತು ಪ್ರಕಾಶಕರು
ಶಿಕ್ಷಣತಜ್ಞರು ಮತ್ತು ವೈಜ್ಞಾನಿಕ ಸಮುದಾಯ
ರಾಜಕೀಯ ಮತ್ತು ಸರ್ಕಾರದ ಪ್ರಸಿದ್ಧ ವ್ಯಕ್ತಿಗಳು
ಧಾರ್ಮಿಕ ಮುಖ್ಯಸ್ಥರು
ಶಿಷ್ಯಂದಿರು ಸ್ಮರಿಸಿಕೊಳ್ಳುತ್ತಾರೆ
ವೈಎಸ್ಎಸ್ ಬಗ್ಗೆ
ಧ್ಯೇಯಗಳು ಮತ್ತು ಆದರ್ಶಗಳು
ಗುರು-ಶಿಷ್ಯ ಸಂಬಂಧ
ಯೋಗದಾ ಸತ್ಸಂಗ ಸಂನ್ಯಾಸ ಶ್ರೇಣಿ
ಸ್ವಯಂಸೇವಕ ಶಿಷ್ಯರ ಬಳಗ
ಹೊಸ ಸಂದರ್ಶಕರು
ಆಗಾಗ್ಗೆ ಕೇಳುವ ಪ್ರಶ್ನೆಗಳು
ಶಬ್ದಾರ್ಥ ಸಂಗ್ರಹ
ಉಚಿತ ಸಾಹಿತ್ಯ ಮತ್ತು ಪ್ರಕಟಣೆಗಳ ಪಟ್ಟಿ
ಪರಂಪರೆ ಮತ್ತು ಮುಂದಾಳತ್ವ
ವೈಎಸ್ಎಸ್ ಗುರು ಪರಂಪರೆ
ಸಂಸ್ಥೆಯ ಮುಂದಾಳತ್ವ
ವೈಎಸ್ಎಸ್ ಅನ್ನು ಬೆಂಬಲಿಸಲು
ದೇಣಿಗೆ
ದೇಣಿಗೆಗೆ ಮನವಿ
(FCRA) ವರದಿಗಳು
ನಮ್ಮನ್ನು ಸಂಪರ್ಕಿಸಿ
ನಮಗೆ ಇಮೇಲ್ ಮಾಡಿ
ಪ್ರಾರ್ಥನೆಗಾಗಿ ವಿನಂತಿಸಿಕೊಳ್ಳಿ
ನಿಮ್ಮ ಅನುಭವವನ್ನು ಹಂಚಿಕೊಳ್ಳಿ
ಒಂದು ಧ್ಯಾನ ಕೇಂದ್ರವನ್ನು ಸಂಪರ್ಕಿಸಿ
ಧ್ಯಾನ & ಕ್ರಿಯಾ ಯೋಗ
ಧ್ಯಾನ ಮಾಡಲು ಕಲಿಯಿರಿ
ಧ್ಯಾನ ಮಾಡುವುದು ಹೇಗೆ
ಆರಂಭಿಗರ ಒಂದು ಧ್ಯಾನ
ಮಾರ್ಗದರ್ಶಿತ ಧ್ಯಾನಗಳು
ನಿಮ್ಮ ಪ್ರದೇಶದಲ್ಲಿನ ಧ್ಯಾನ ಕಾರ್ಯಕ್ರಮಗಳು
ಕೀರ್ತನೆಯ ದೈವೀ ಕಲೆ
ಭಕ್ತಿ ಗಾಯನದ ಶಕ್ತಿ
ದಿವ್ಯ ಗೀತೆಗಳನ್ನು ಕೇಳಿ
ಗೃಹ ಅಧ್ಯಯನಕ್ಕಾಗಿ ಪಾಠಗಳು
ಕನ್ನಡ ಪಾಠಗಳು
ಪಾಠಗಳ ಅರ್ಜಿ ನಮೂನೆ
ಪಾಠಗಳು — ಪದೇ ಪದೇ ಕೇಳುವ ಪ್ರಶ್ನೆಗಳು
ಡಿಜಿಟಲ್ ಆಪ್
ಆಪ್ ಬಗ್ಗೆ
ಆಪ್ ಬಗ್ಗೆ ಆಗಾಗ್ಗೆ ಕೇಳುವ ಪ್ರಶ್ನೆಗಳು
ಧ್ಯಾನದ ಕ್ರಿಯಾ ಯೋಗ ಮಾರ್ಗ
ಕ್ರಿಯಾ ಯೋಗದ ಪ್ರಯೋಜನಗಳು
ನಿಜವಾಗಿಯೂ, ಯೋಗ ಎಂದರೇನು?
ಪತಂಜಲಿಯ ರಾಜಯೋಗದ ಕ್ರಮಬದ್ಧ ಅಷ್ಟಾಂಗ ಮಾರ್ಗ
“ಯೋಗದ ಸಾರ್ವತ್ರಿಕತೆ” ಪರಮಹಂಸ ಯೋಗಾನಂದರಿಂದ
ಆಧ್ಯಾತ್ಮಿಕ ಜೀವನ
ಬದುಕುವುದು-ಹೇಗೆ ಕುರಿತ ಜ್ಞಾನ
ಜೀವನದ ಉದ್ದೇಶ
ಸಂತೋಷ
ಯಶಸ್ಸು ಮತ್ತು ಅಭ್ಯುದಯ
ಆರೋಗ್ಯ ಮತ್ತು ಉಪಶಮನ
ಆಂತರಿಕ ಸುರಕ್ಷತೆ
ಭಯವನ್ನು ಜಯಿಸುವುದು
ಕ್ಷಮಾಗುಣ
ಕೋಪವನ್ನು ಜಯಿಸುವುದು
ಸಂಬಂಧಗಳು
ಒಬ್ಬ ಗುರುವಿನ ಪಾತ್ರ
ಮರಣ ಮತ್ತು ನಷ್ಟ
ಸಂಕಷ್ಟದ ಈ ಸಮಯಗಳಲ್ಲಿ ಆಧ್ಯಾತ್ಮಿಕ ಬೆಳಕು
ಪ್ರಾರ್ಥನೆಯ ಶಕ್ತಿಯನ್ನು ಉಪಯೋಗಿಸುವುದು
ಪ್ರಾರ್ಥನೆ
ಜಾಗತಿಕ ಪ್ರಾರ್ಥನಾ ಸಮೂಹ
ಪ್ರಾರ್ಥನೆಗಾಗಿ ವಿನಂತಿಸಿಕೊಳ್ಳಿ
ದೃಢೀಕರಣಗಳು
ಶಾಸ್ತ್ರಗಳ ನಿಗೂಢ ಸತ್ಯಗಳು
ಸುವಾರ್ತೆಗಳು
ಭಗವದ್ಗೀತೆ
ರುಬಾಯತ್
ಯೋಗದಾ ಸತ್ಸಂಗ ನಿಯತಕಾಲಿಕೆ
ಅಧ್ಯಕ್ಷರಿಂದ ಸಂದೇಶಗಳು
ಯುವ ಸತ್ಸಂಗಗಳು
ಆಶ್ರಮಗಳು & ಕೇಂದ್ರಗಳು
ಆಶ್ರಮಗಳು
ರಾಂಚಿ
ದಕ್ಷಿಣೇಶ್ವರ
ದ್ವಾರಾಹಟ್
ನೋಯ್ಡಾ
ಚೆನ್ನೈ
ಧ್ಯಾನ ಶಿಬಿರಗಳು ಮತ್ತು ಧ್ಯಾನ ಕೇಂದ್ರಗಳು
ಎಲ್ಲಾ ಧ್ಯಾನ ಶಿಬಿರಗಳನ್ನು ನೋಡಿ
ಎಲ್ಲಾ ಕೇಂದ್ರಗಳನ್ನು ನೋಡಿ
ಅಂತರರಾಷ್ಟ್ರೀಯ ನೆಲೆಗಳು
ಆನ್ಲೈನ್ ಧ್ಯಾನ ಕೇಂದ್ರ
ಬಗ್ಗೆ
ಭಾಗವಹಿಸುವುದು ಹೇಗೆ
ಕಾರ್ಯಕ್ರಮಗಳ ಪಟ್ಟಿ
ಸಹಾಯವಾಣಿ
ಕಾರ್ಯಕ್ರಮಗಳು
ಆನ್ಲೈನ್ ಧ್ಯಾನ
ಬಗ್ಗೆ
ಭಾಗವಹಿಸುವುದು ಹೇಗೆ
ಕಾರ್ಯಕ್ರಮಗಳ ಪಟ್ಟಿ
ಸಹಾಯವಾಣಿ
ವೈಯಕ್ತಿಕ ಕಾರ್ಯಕ್ರಮಗಳು
ಸಾಧನ ಸಂಗಮಗಳು
ಧ್ಯಾನ ಶಿಬಿರಗಳು
ಸಂನ್ಯಾಸಿಗಳ ಪ್ರವಾಸಗಳು ಮತ್ತು ಕ್ರಿಯಾ ಸಮಾರಂಭಗಳು
ಭಾನುವಾರದ ಸತ್ಸಂಗ
ಈಗಾಗಲೇ ಆಗಿರುವ ಕಾರ್ಯಕ್ರಮಗಳು
ಕ್ರಿಯಾ ಯೋಗದ 150 ಸಂವತ್ಸರಗಳು
ಕುಂಭ ಮೇಳ
ಹಿಂದಿನ ಕಾರ್ಯಕ್ರಮಗಳು
ಫೋಟೋ ಆಲ್ಬಮ್ಗಳು
ದೇವರನ್ನು ಒಟ್ಟಿಗೆ ಹುಡುಕುವುದು
ಪುಸ್ತಕಮಳಿಗೆ
Home
>
Gallery
>
ಜಗನ್ನಾಥಪುರ ಶಾಲಾ ಬಾಲಕರ ಶಿಬಿರ 2016
ಜಗನ್ನಾಥಪುರ ಶಾಲಾ ಬಾಲಕರ ಶಿಬಿರ 2016
ಸ್ವಾಮಿ ಲಲಿತಾನಂದರು ಬಾಲಕರಿಗಾಗಿ ಆರಂಭಿಕ ಸತ್ಸಂಗವನ್ನು ನಡೆಸಿಕೊಟ್ಟರು.
ಹುಡುಗರು ದೇಹವನ್ನು ಶಕ್ತಿಯುತಗೊಳಿಸುವ ತತ್ವಗಳನ್ನು ಕಲಿಯುತ್ತಾರೆ.
ಮಕ್ಕಳು ತಮ್ಮ ದಿನವನ್ನು ಬೆಳಿಗ್ಗೆ 5:30 ಕ್ಕೆ ಆಸನ ತರಗತಿಯೊಂದಿಗೆ ಪ್ರಾರಂಭಿಸುತ್ತಾರೆ…
ನಂತರ ಚೈತನ್ಯದಾಯಕ ವ್ಯಾಯಾಮಗಳು…
ಮತ್ತು ಧ್ಯಾನ.
ಹುಡುಗರು ಮೇಣದಬತ್ತಿ ತಯಾರಿಕೆಯ ಮೂಲಭೂತ ಅಂಶಗಳನ್ನು ಕಲಿಯುತ್ತಾರೆ.
ತೋಟಗಾರಿಕೆ ತರಗತಿಯಲ್ಲಿ, ಅವರು ಹೊಸ ಸಸ್ಯಗಳನ್ನು ಕುಂಡದಲ್ಲಿ ನೆಡಲು ಕಲಿತರು…
ಮತ್ತು ಸಸ್ಯಗಳನ್ನು ಕಸಿ ಮಾಡುವುದು.
ಒಬ್ಬ ಸ್ವಯಂಸೇವಕರು ಪರಿಸರ ಸಂರಕ್ಷಣೆಯ ಬಗ್ಗೆ ಅವರೊಂದಿಗೆ ಮಾತನಾಡಿದರು.
“ನಿರುಪಯುಕ್ತ ವಸ್ತುಗಳಿಂದ ಕರಕುಶಲತೆ” ಕುರಿತು ಈ ತರಗತಿಯು ಇತ್ತು.
ತುರ್ತು ಪರಿಸ್ಥಿತಿಗಳನ್ನು ಹೇಗೆ ನಿಭಾಯಿಸಬೇಕೆಂದು ಅವರಿಗೆ ಕಲಿಸಲಾಯಿತು …
ಮತ್ತು ಪ್ರಥಮ ಚಿಕಿತ್ಸೆ.
ಮಕ್ಕಳು ತಾಜಾ ಹೂವುಗಳಿಂದ ಅಲಂಕಾರ ಮಾಡುವುದನ್ನು ಕಲಿಯುವಲ್ಲಿ ಮಗ್ನರಾಗಿದ್ದಾರೆ.
ಅವರು ಸ್ವಯಂಸೇವಕರಿಂದ ಸಾರ್ವಜನಿಕ ಭಾಷಣ ಕಲೆಯನ್ನು ಕಲಿಯುತ್ತಾರೆ.
ಒಬ್ಬ ಪ್ರವೇಶಾರ್ಥಿ ಎಲೆಕ್ಟ್ರಿಕಲ್ ತರಗತಿಯಲ್ಲಿ ಅವರಿಗೆ ನೀರಿನ ಟರ್ಬೈನ್ ಬಗ್ಗೆ ವಿವರಿಸುತ್ತಾನೆ.
ಮಕ್ಕಳು ಕ್ರೇಯಾನ್ಸ್ ನಿಂದ ಬಣ್ಣ ಹಚ್ಚುವುದನ್ನು ಆನಂದಿಸಿದರು.
ಬ್ರಹ್ಮಚಾರಿ ಶೀಲಾನಂದ ಅವರು ಚಾರಿತ್ರ್ಯ: ಮನುಷ್ಯನ ಶ್ರೇಷ್ಠ ನಿಧಿ ಎಂಬುದರ ಕುರಿತು ಮಾತನಾಡಿದರು.
ಶಾಲೆಯ ಪ್ರಾಂಶುಪಾಲರಾದ ಶ್ರೀ ಬಿ.ಕೆ.ಝಾ ಅವರು ಎಲ್ಲಾ ಧರ್ಮಗಳ ಏಕತೆಯ ಬಗ್ಗೆ ಮಾತನಾಡಿದರು.
ಸಾಮೂಹಿಕ ಊಟದ ಮೊದಲು ಪ್ರಾರ್ಥನೆ.
ಮಕ್ಕಳು ಪ್ರತಿದಿನ ಆಟಗಳ ಅವಧಿ ಪ್ರಾರಂಭವಾಗುವ ಮೊದಲು ಪ್ರಾರ್ಥಿಸುತ್ತಾರೆ.
ಬಾಲಕರಿಗೆ ಹ್ಯಾಂಡ್ ಬಾಲ್ ನಲ್ಲಿ ಸ್ಪರ್ಧೆಗಳಿವೆ…
ಫುಟ್ಬಾಲ್…
ಶಾಟ್ ಪುಟ್ ನಂತಹ, ಅಥ್ಲೆಟಿಕ್ಸ್…
ನಿಂತಲ್ಲಿಂದ ಹಾರುವುದು…
100 ಮೀಟರ್ ಓಟ, 4×100 ಮೀಟರ್ ರಿಲೇ…
ಮತ್ತು ಸನ್ಯಾಸಿಗಳು ಮತ್ತು ಹುಡುಗರ ನಡುವೆ ಹಗ್ಗಜಗ್ಗಾಟ. ಎಂದಿನಂತೆ ವಿಜೇತರು…
ಹುಡುಗರು.
ಸಂಜೆ ಅವಧಿಯು ಚೈತನ್ಯದಾಯಕ ವ್ಯಾಯಾಮಗಳು, ಧ್ಯಾನವನ್ನು ಒಳಗೊಂಡಿರುತ್ತದೆ ಮತ್ತು …
ರಾಮಾಯಣ ಪಠಣ.
ಸಾಂಸ್ಕೃತಿಕ ಕಾರ್ಯಕ್ರಮವು ಬ್ರಹ್ಮಸ್ತುತಿಯೊಂದಿಗೆ ಪ್ರಾರಂಭವಾಯಿತು.
ವೈಎಸ್ಎಸ್ ಪಾಠಮಾಲಿಕೆಯ ಅಭ್ಯಾಸಗಳ ಮೇಲಿನ ಕಥೆಯಿಂದ ಒಂದು ಪ್ರಹಸನ.
ಹುಡುಗರು ಕೃಷ್ಣಲೀಲೆಯನ್ನು ಕುರಿತು ನೃತ್ಯ ಮಾಡಿದರು.
ವೈಎಸ್ಎಸ್ ಪಾಠದಿಂದ ಆಯ್ದ ಅಪರಾಧಿ ಮತ್ತು ನ್ಯಾಯಾಧೀಶ ಕಥೆಯ ಮೇಲೆ ನಾಟಕ.
ಹುಡುಗರು ನಾಗ್ಪುರಿ ಜಾನಪದ ನೃತ್ಯವನ್ನು ಪ್ರದರ್ಶಿಸಿದರು.
ಆಸನದ ಪ್ರಾತ್ಯಕ್ಷಿಕೆ.
ಶಾಲಾ ಪ್ರಾಂಶುಪಾಲರು ವಂದನಾರ್ಪಣೆ ಸಲ್ಲಿಸಿದರು.
ಮಾರ್ಚ್ 22 ರ ಸಂಸ್ಥಾಪನಾ ದಿನದಂದು ಮಕ್ಕಳು ಪ್ರಭಾತ್ ಫೇರಿಯಲ್ಲಿ ಭಾಗವಹಿಸಿದರು.
ಶಿಬಿರದ ಕೊನೆಯಲ್ಲಿ ಹುಡುಗರು ತಮ್ಮ ಅನುಭವಗಳನ್ನು ಮತ್ತು ಕಲಿಕೆಗಳನ್ನು ಬರೆದುಕೊಂಡರು.
ಹುಡುಗರು ಗುರೂಜಿಯ ವಸ್ತುಗಳಿದ್ದ ಕೋಣೆಗೆ ಭೇಟಿ ನೀಡಿದರು…
ಮತ್ತು ಗುರೂಜಿಯವರ ಕೋಣೆ.
ಸ್ವಯಂಸೇವಕರು ಸ್ಮೃತಿ ಮಂದಿರದ ಮಹತ್ವವನ್ನು ಹುಡುಗರಿಗೆ ವಿವರಿಸಿದರು.
ಬ್ರಹ್ಮಚಾರಿ ಜ್ಞಾನಾನಂದ ವಿಜೇತರಿಗೆ ಬಹುಮಾನ ವಿತರಿಸಿದರು.
ಕೊನೆಯ ದಿನದಂದು ಗ್ರೂಪ್ ಫೋಟೋ