-
- ಚೆನ್ನೈ ಆಶ್ರಮದಲ್ಲಿ ಜನ್ಮೋತ್ಸವ ಆಚರಣೆಗಳು ಸ್ವಾಮಿ ಪವಿತ್ರಾನಂದ ಗಿರಿ ಅವರ ನೇತೃತ್ವದ ಪ್ರಾರ್ಥನೆಯೊಂದಿಗೆ ಪ್ರಾರಂಭವಾಯಿತು.
-
- ಯೋಗದಾ ಸತ್ಸಂಗದ ಸನ್ಯಾಸಿಗಳು ಬೆಳಗಿನ ಮೆರವಣಿಗೆಯಲ್ಲಿ ಯೋಗಾನಂದಜಿಯವರ ಭಾವಚಿತ್ರವನ್ನು ಅಲಂಕೃತ ಪಲ್ಲಕ್ಕಿಯಲ್ಲಿ ಹೊತ್ತೊಯ್ದರು.
-
- ವೈಎಸ್ಎಸ್ ಸನ್ಯಾಸಿಗಳು ಜನ್ಮೋತ್ಸವ ಕಾರ್ಯಕ್ರಮದ ಸಂದರ್ಭದಲ್ಲಿ ಅನಾವರಣಗೊಳಿಸಲಾದ ಹೊಸದಾಗಿ ಬಿಡುಗಡೆಯಾದ ಪ್ರಕಟಣೆಗಳ ಪ್ರತಿಗಳನ್ನು ಹಿಡಿದುಕೊಂಡಿರುವುದು.



















