-
- ಗುರುದೇವ ಪರಮಹಂಸ ಯೋಗಾನಂದರ ಜನ್ಮೋತ್ಸವದ ಮುಂಜಾನೆಯು, ದಕ್ಷಿಣೇಶ್ವರದಲ್ಲಿರುವ ಆಶ್ರಮದ ಸುತ್ತಮುತ್ತಲಿನ ಪ್ರದೇಶದಲ್ಲಿ ಸನ್ಯಾಸಿಗಳು ಮುನ್ನಡೆಸುವ ಬೆಳಗಿನ ಮೆರವಣಿಗೆಯೊಂದಿಗೆ ಆರಂಭವಾಯಿತು…
-
- … ನಂತರ, ಭಕ್ತರು ಭಜನೆಗಳನ್ನು ಹಾಡುತ್ತಾ, ಯೋಗಾನಂದಜಿಯವರ ಭಾವಚಿತ್ರವಿರುವ ಸುಂದರವಾಗಿ ಅಲಂಕೃತವಾದ ಪಲ್ಲಕ್ಕಿಯನ್ನು ಸರದಿಯಂತೆ ಹೊತ್ತೊಯ್ಯುತ್ತಿರುವುದು.
-
- ಮಕ್ಕಳ ಸತ್ಸಂಗದಲ್ಲಿ ಭಾಗವಹಿಸಿದವರು ಗುರೂಜಿಯವರ ಜನ್ಮೋತ್ಸವದ ಆಚರಣೆಯ ಸಲುವಾಗಿ ಸಾಂಸ್ಕೃತಿಕ ಕಾರ್ಯಕ್ರಮವನ್ನು ಪ್ರಸ್ತುತಪಡಿಸುತ್ತಿರುವುದು.






















