-
- ಸಂಬಲ್ಪುರದ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಬ್ರಹ್ಮಚಾರಿ ನಿರ್ಲಿಪ್ತಾನಂದರು ದಿವ್ಯ ಗೀತೆಗಳ ಗಾಯನವನ್ನು ನಡೆಸಿಕೊಡುತ್ತಿದ್ದಾರೆ.
-
- ಕೋಪುಂಡೋಲೆ, ನೇಪಾಳದಲ್ಲಿ ಸ್ವಾಮಿಗಳಾದ ಈಶ್ವರಾನಂದ, ಚೈತನ್ಯಾನಂದ ಮತ್ತು ಅಲೋಕಾನಂದ ಮೂರು-ದಿನಗಳ ಕಾರ್ಯಕ್ರಮವನ್ನು ನಡೆಸಿಕೊಟ್ಟರು.
-
- ಕಠ್ಮಂಡುವಿನ ಒಂದು ಸಾರ್ವಜನಿಕ ಕಾರ್ಯಕ್ರಮದಲ್ಲಿ ಸ್ವಾಮಿ ಈಶ್ವರಾನಂದರು ಮಾರ್ಗದರ್ಶಿತ ಧ್ಯಾನವನ್ನು ನಡೆಸಿಕೊಡುತ್ತಿದ್ದಾರೆ.
-
- ಘನತೆವೆತ್ತ ರಾಮ್ ಸಹಾಯ್ ಯಾದವ್, ನೇಪಾಳದ ಗೌರವಾನ್ವಿತ ಉಪ ರಾಷ್ಟ್ರಪತಿಗಳು, ಕಠ್ಮುಂಡುವಿನಲ್ಲಿ ಸ್ವಾಮಿ ಈಶ್ವರಾನಂದರಿಂದ ಯೋಗೇಶ್ವರ ಕೃಷ್ಣನ ಒಂದು ಚಿತ್ರಪಟವನ್ನು ಸ್ವೀಕರಿಸುತ್ತಿದ್ದಾರೆ.
-
- ಶಿಮ್ಲಾದಲ್ಲಿ ಸ್ವಾಮಿಗಳಾದ ಸ್ಮರಣಾನಂದ, ವಾಸುದೇವಾನಂದ ಮತ್ತು ಬ್ರಹ್ಮಚಾರಿ ಸೌಮ್ಯಾನಂದ ಮೂರು ದಿನಗಳ ಕಾರ್ಯಕ್ರಮವನ್ನು ನಡೆಸಿಕೊಟ್ಟರು.




































