ವೈಎಸ್‌ಎಸ್‌ ಚೆನ್ನೈ ಆಶ್ರಮದಲ್ಲಿ ನಡೆಯುವ ವಿಶೇಷ ಕಾರ್ಯಕ್ರಮಗಳು ಹಾಗೂ ದೀರ್ಘಾವಧಿ ಧ್ಯಾನಗಳು

(ಚೆನ್ನೈ, ಯೋಗದಾ ಸತ್ಸಂಗ ಧ್ಯಾನ ಕೇಂದ್ರದ ಕಾರ್ಯಕ್ರಮಗಳನ್ನು ವೀಕ್ಷಿಸಲು ಇಲ್ಲಿ ಒತ್ತಿ.)

ಪರಮಹಂಸ ಯೋಗಾನಂದರ ಜನ್ಮೋತ್ಸವ
ಜನೆವರಿ 5, 2026, ಸೋಮವಾರ
ಬೆಳಿಗ್ಗೆ 6:30 – ಬೆಳಿಗ್ಗೆ 8:30
ಬೆಳಗಿನ ಧ್ಯಾನ
ಬೆಳಿಗ್ಗೆ 9:30 – ಬೆಳಿಗ್ಗೆ 11:45
ಗುರು ಪೂಜೆ
ಸಂಜೆ 6:00 – ರಾತ್ರಿ 8:00
ಸಂಜೆಯ ಧ್ಯಾನ
ಧ್ಯಾನ ಶಿಬಿರ (ಮಲಯಾಳಂ)
ಜನವರಿ 23, 2026, ಶುಕ್ರವಾರ – ಜನವರಿ 25, 2026, ಭಾನುವಾರ
ಸಾಧನಾ ಸಂಗಮ್‌ (ಇಂಗ್ಲಿಷ್)

ಹೆಚ್ಚಿನದನ್ನು ತಿಳಿಯಿರಿ

ಫೆಬ್ರವರಿ 4, 2026, ಬುಧವಾರ – ಫೆಬ್ರವರಿ 8, 2026, ಭಾನುವಾರ

ಕ್ರಿಯಾ ಯೋಗ ದೀಕ್ಷೆಯ ದಿನ ಫೆಬ್ರವರಿ 7

ತಿಂಗಳ ದೀರ್ಘಾವಧಿ ಧ್ಯಾನ
ಫೆಬ್ರವರಿ 8, 2026, ಭಾನುವಾರ
ಬೆಳಿಗ್ಗೆ 10:00 – ಸಂಜೆ 4:00
ಸಮೂಹ ಧ್ಯಾನ
ಪರಮಹಂಸ ಯೋಗಾನಂದರ ಮಹಾಸಮಾಧಿಯ ದಿನ
ಮಾರ್ಚ್ 7, 2026, ಶನಿವಾರ
ಬೆಳಿಗ್ಗೆ 6:30 – ಬೆಳಿಗ್ಗೆ 8:00
ಬೆಳಗಿನ ಧ್ಯಾನ
ಸಂಜೆ 6:00 – ರಾತ್ರಿ 8:00
ಸಂಜೆಯ ಧ್ಯಾನ
ಸ್ಮರಣಾರ್ಥ ದೀರ್ಘಾವಧಿ ಧ್ಯಾನ
ಮಾರ್ಚ್ 8, 2026, ಭಾನುವಾರ
ಬೆಳಿಗ್ಗೆ 10:00 – ಸಂಜೆ 4:00
ಸಮೂಹ ಧ್ಯಾನ
ಸ್ವಾಮಿ ಶ್ರೀ ಯುಕ್ತೇಶ್ವರರ ಮಹಾಸಮಾಧಿಯ ದಿನ
ಮಾರ್ಚ್ 9, 2026, ಸೋಮವಾರ
ಬೆಳಿಗ್ಗೆ 6:30 – ಬೆಳಿಗ್ಗೆ 8:00
ಬೆಳಗಿನ ಧ್ಯಾನ
ಸಂಜೆ 6:00 – ರಾತ್ರಿ 8:00
ಸಂಜೆಯ ಧ್ಯಾನ
ಸಾಧನಾ ಸಂಗಮ್‌ (ತಮಿಳು)

ಹೆಚ್ಚಿನದನ್ನು ತಿಳಿಯಿರಿ

ಮಾರ್ಚ್ 11, 2026, ಬುಧವಾರ – ಮಾರ್ಚ್ 15, 2026, ಭಾನುವಾರ

ಕ್ರಿಯಾ ಯೋಗ ದೀಕ್ಷೆಯ ದಿನ ಮಾರ್ಚ್ 14

ಸಾಧನಾ ಸಂಗಮ್‌ (ತೆಲುಗು)

ಹೆಚ್ಚಿನದನ್ನು ತಿಳಿಯಿರಿ

ಏಪ್ರಿಲ್ 1, 2026, ಬುಧವಾರ – ಏಪ್ರಿಲ್ 5, 2026, ಭಾನುವಾರ

ಕ್ರಿಯಾ ಯೋಗ ದೀಕ್ಷೆಯ ದಿನ ಏಪ್ರಿಲ್ 4

ತಿಂಗಳ ದೀರ್ಘಾವಧಿ ಧ್ಯಾನ
ಏಪ್ರಿಲ್ 12, 2026, ಭಾನುವಾರ
ಬೆಳಿಗ್ಗೆ 10:00 – ಸಂಜೆ 4:00
ಸಮೂಹ ಧ್ಯಾನ
ಧ್ಯಾನ ಶಿಬಿರ (ಕನ್ನಡ)
ಏಪ್ರಿಲ್ 17, 2026, ಶುಕ್ರವಾರ – ಏಪ್ರಿಲ್ 19, 2026, ಭಾನುವಾರ
ಸ್ಮರಣಾರ್ಥ ದೀರ್ಘಾವಧಿ ಧ್ಯಾನ
ಮೇ 3, 2026, ಭಾನುವಾರ
ಬೆಳಿಗ್ಗೆ 10:00 – ಸಂಜೆ 4:00
ಸಮೂಹ ಧ್ಯಾನ
ಸ್ವಾಮಿ ಶ್ರೀ ಯುಕ್ತೇಶ್ವರರ ಆವಿರ್ಭವ ದಿನ
ಮೇ 10, 2026, ಭಾನುವಾರ
ಬೆಳಿಗ್ಗೆ 6:30 – ಬೆಳಿಗ್ಗೆ 8:00
ಬೆಳಗಿನ ಧ್ಯಾನ
ಸಂಜೆ 6:00 – ರಾತ್ರಿ 8:00
ಸಂಜೆಯ ಧ್ಯಾನ
ಬಾಲಕಿಯರ ಶಿಬಿರ
ಮೇ 13, 2026, ಬುಧವಾರ – ಮೇ 17, 2026, ಭಾನುವಾರ
ಬಾಲಕರ ಶಿಬಿರ
ಮೇ 20, 2026, ಬುಧವಾರ – ಮೇ 24, 2026, ಭಾನುವಾರ
ತಿಂಗಳ ದೀರ್ಘಾವಧಿ ಧ್ಯಾನ
ಜೂನ್ 7, 2026, ಭಾನುವಾರ
ಬೆಳಿಗ್ಗೆ 10:00 – ಸಂಜೆ 4:00
ಸಮೂಹ ಧ್ಯಾನ
ಅಂತರರಾಷ್ಟ್ರೀಯ ಯೋಗ ದಿನ (ತಮಿಳು)

ಮಾರ್ಗದರ್ಶಿತ ಧ್ಯಾನವನ್ನು ಒಳಗೊಂಡಿರುವ ಕ್ರಿಯಾಯೋಗ ಧ್ಯಾನದ ಪರಿಚಯಾತ್ಮಕ ಅವಧಿಯಲ್ಲಿ ನಮ್ಮೊಂದಿಗೆ ಭಾಗವಹಿಸಿ.

ಜೂನ್ 14, 2026, ಭಾನುವಾರ
ಬೆಳಿಗ್ಗೆ 10:30 – ಮಧ್ಯಾಹ್ನ 12:00
ವಿಶೇಷ ಪರಿಚಯಾತ್ಮಕ ಅಧಿವೇಶನ
ಅಂತರರಾಷ್ಟ್ರೀಯ ಯೋಗ ದಿನ

ಮಾರ್ಗದರ್ಶಿತ ಧ್ಯಾನವನ್ನು ಒಳಗೊಂಡಿರುವ ಕ್ರಿಯಾಯೋಗ ಧ್ಯಾನದ ಪರಿಚಯಾತ್ಮಕ ಅವಧಿಯಲ್ಲಿ ನಮ್ಮೊಂದಿಗೆ ಭಾಗವಹಿಸಿ.

ಜೂನ್ 21, 2026, ಭಾನುವಾರ
ಬೆಳಿಗ್ಗೆ 10:30 – ಮಧ್ಯಾಹ್ನ 12:00
ವಿಶೇಷ ಪರಿಚಯಾತ್ಮಕ ಅಧಿವೇಶನ
ಧ್ಯಾನ ಶಿಬಿರ (ತೆಲುಗು)
ಜೂನ್ 26, 2026, ಶುಕ್ರವಾರ – ಜೂನ್ 28, 2026, ಭಾನುವಾರ
ಸ್ಮರಣಾರ್ಥ ದೀರ್ಘಾವಧಿ ಧ್ಯಾನ
ಜುಲೈ 19, 2026, ಭಾನುವಾರ
ಬೆಳಿಗ್ಗೆ 10:00 – ಸಂಜೆ 4:00
ಸಮೂಹ ಧ್ಯಾನ
ಮಹಾವತಾರ್‌ ಬಾಬಾಜಿಯವರ ಸ್ಮೃತಿ ದಿನ
ಜುಲೈ 25, 2026, ಶನಿವಾರ
ಬೆಳಿಗ್ಗೆ 6:30 – ಬೆಳಿಗ್ಗೆ 8:00
ಬೆಳಗಿನ ಧ್ಯಾನ
ಸಂಜೆ 6:00 – ರಾತ್ರಿ 8:00
ಸಂಜೆಯ ಧ್ಯಾನ
ಗುರು ಪೂರ್ಣಿಮಾ
ಜುಲೈ 29, 2026, ಬುಧವಾರ
ಬೆಳಿಗ್ಗೆ 6:30 – ರಾತ್ರಿ 8:00
ಧ್ಯಾನ, ಸತ್ಸಂಗ, ಕೀರ್ತನೆ, ಮಹಾಪ್ರಸಾದ
ಸ್ಮರಣಾರ್ಥ ದೀರ್ಘಾವಧಿ ಧ್ಯಾನ
ಆಗಸ್ಟ್ 2, 2026, ಭಾನುವಾರ
ಬೆಳಿಗ್ಗೆ 10:00 – ಸಂಜೆ 4:00
ಸಮೂಹ ಧ್ಯಾನ
ವೈಎಸ್ಎಸ್ ಆಶ್ರಮಗಳಲ್ಲಿ ಎಸ್‌ಆರ್‌ಎಫ್ ವಿಶ್ವ ಘಟಿಕೋತ್ಸವದ ತೆರೆಯ ಮೇಲೆ ಪ್ರದರ್ಶನ

ಹೆಚ್ಚಿನದನ್ನು ತಿಳಿಯಿರಿ

ಆಗಸ್ಟ್ 3, 2026, ಸೋಮವಾರ – ಆಗಸ್ಟ್ 9, 2026, ಭಾನುವಾರ
ಜನ್ಮಾಷ್ಠಮಿಯ ದೀರ್ಘಾವಧಿ ಧ್ಯಾನ
ಆಗಸ್ಟ್ 30, 2026, ಭಾನುವಾರ
ಬೆಳಿಗ್ಗೆ 10:00 – ಸಂಜೆ 6:00
ಸಮೂಹ ಧ್ಯಾನ
ಜನ್ಮಾಷ್ಠಮಿ
ಸೆಪ್ಟೆಂಬರ್ 4, 2026, ಶುಕ್ರವಾರ
ಬೆಳಿಗ್ಗೆ 6:30 – ಬೆಳಿಗ್ಗೆ 8:30
ಬೆಳಗಿನ ಧ್ಯಾನ
ಸಂಜೆ 6:00 – ರಾತ್ರಿ 8:00
ಸಂಜೆಯ ಧ್ಯಾನ
ಧ್ಯಾನ ಶಿಬಿರ (ತಮಿಳು)*
ಸೆಪ್ಟೆಂಬರ್ 11, 2026, ಶುಕ್ರವಾರ – ಸೆಪ್ಟೆಂಬರ್ 13, 2026, ಭಾನುವಾರ
ಶ್ರೀ ಶ್ರೀ ಲಾಹಿರಿ ಮಹಾಶಯರ ಮಹಾಸಮಾಧಿ ದಿವಸ
ಸೆಪ್ಟೆಂಬರ್ 26, 2026, ಶನಿವಾರ
ಬೆಳಿಗ್ಗೆ 6:30 – ಬೆಳಿಗ್ಗೆ 8:00
ಬೆಳಗಿನ ಧ್ಯಾನ
ಸಂಜೆ 6:00 – ರಾತ್ರಿ 8:00
ಸಂಜೆಯ ಧ್ಯಾನ
ಸ್ಮರಣಾರ್ಥ ದೀರ್ಘಾವಧಿ ಧ್ಯಾನ
ಸೆಪ್ಟೆಂಬರ್ 27, 2026, ಭಾನುವಾರ
ಬೆಳಿಗ್ಗೆ 10:00 – ಸಂಜೆ 4:00
ಸಮೂಹ ಧ್ಯಾನ
ಶ್ರೀ ಶ್ರೀ ಲಾಹಿರಿ ಮಹಾಶಯರ ಆವಿರ್ಭಾವ್‌ ದಿವಸ
ಸೆಪ್ಟೆಂಬರ್ 30, 2026, ಬುಧವಾರ
ಬೆಳಿಗ್ಗೆ 6:30 – ಬೆಳಿಗ್ಗೆ 8:00
ಬೆಳಗಿನ ಧ್ಯಾನ
ಸಂಜೆ 6:00 – ರಾತ್ರಿ 8:00
ಸಂಜೆಯ ಧ್ಯಾನ
ತಿಂಗಳ ದೀರ್ಘಾವಧಿ ಧ್ಯಾನ
ನವೆಂಬರ್ 8, 2026, ಭಾನುವಾರ
ಬೆಳಿಗ್ಗೆ 10:00 – ಸಂಜೆ 4:00
ಸಮೂಹ ಧ್ಯಾನ
ಕ್ರಿಸ್ಮಸ್ ನ ದೀರ್ಘಾವಧಿಯ ಧ್ಯಾನ
ಡಿಸೆಂಬರ್ 20, 2026, ಭಾನುವಾರ
ಬೆಳಿಗ್ಗೆ 10:00 – ಸಂಜೆ 6:00
ಸಮೂಹ ಧ್ಯಾನ
ಕ್ರಿಸ್ತಜಯಂತಿ (ಕ್ರಿಸ್ಮಸ್‌)
ಡಿಸೆಂಬರ್ 25, 2026, ಶುಕ್ರವಾರ
ಸಂಜೆ 6:00 – ರಾತ್ರಿ 8:00
ಸಮೂಹ ಧ್ಯಾನ
ಹೊಸ ವರ್ಷದ ಹಿಂದಿನ ದಿನದ ಧ್ಯಾನ
ಡಿಸೆಂಬರ್ 31, 2026, ಗುರುವಾರ
ರಾತ್ರಿ 11:30 – ರಾತ್ರಿ 12:15
ವಿಶೇಷ ಧ್ಯಾನ