ವೈಎಸ್ಎಸ್ ದಕ್ಷಿಣೇಶ್ವರ ಆಶ್ರಮದಲ್ಲಿ ವಿಶೇಷ ಕಾರ್ಯಕ್ರಮಗಳು ಮತ್ತು ದೀರ್ಘ ಧ್ಯಾನಗಳು

ದಯವಿಟ್ಟು ಗಮನಿಸಿ: ಗರ್ಪಾರ್, ಸೆರಾಮ್‌ಪುರ್, ತೆಲರಿ ಮತ್ತು ದಿಹಿಕಾ ಕೇಂದ್ರಗಳಲ್ಲೂ ಸಹ ವಿಶೇಷ ಕಾರ್ಯಕ್ರಮಗಳು ಜರುಗಲಿವೆ ಸ್ಮರಣಾರ್ಥ ದಿನಗಳು. ಮೇಲ್ಕಂಡ ಸ್ಥಳಗಳಲ್ಲಿ ನಡೆಯುವ ಈ ಕಾರ್ಯಕ್ರಮಗಳ ಕುರಿತಾದ ಹೆಚ್ಚಿನ ವಿವರಗಳಿಗಾಗಿ ದಕ್ಷಿಣೇಶ್ವರ ಆಶ್ರಮವನ್ನು ಸಂಪರ್ಕಿಸಿ.

ತಿಂಗಳ ದೀರ್ಘಾವಧಿ ಧ್ಯಾನ
ನವೆಂಬರ್ 14, 2026, ಶನಿವಾರ
ಬೆಳಿಗ್ಗೆ 10:00 – ಸಂಜೆ 4:00
ಸಮೂಹ ಧ್ಯಾನ
ಸಾಧನಾ ಸಂಗಮ್‌ (ಹಿಂದಿ)

ಹೆಚ್ಚಿನದನ್ನು ತಿಳಿಯಿರಿ

ನವೆಂಬರ್ 18, 2026, ಬುಧವಾರ – ನವೆಂಬರ್ 22, 2026, ಭಾನುವಾರ

ಕ್ರಿಯಾ ಯೋಗ ದೀಕ್ಷೆಯ ದಿನ ನವೆಂಬರ್ 21

ಕ್ರಿಸ್ಮಸ್ ನ ದೀರ್ಘಾವಧಿಯ ಧ್ಯಾನ
ಡಿಸೆಂಬರ್ 19, 2026, ಶನಿವಾರ
ಬೆಳಿಗ್ಗೆ 10:00 – ಸಂಜೆ 6:00
ಸಮೂಹ ಧ್ಯಾನ
ಕ್ರಿಸ್ತಜಯಂತಿ (ಕ್ರಿಸ್ಮಸ್‌)
ಡಿಸೆಂಬರ್ 25, 2026, ಶುಕ್ರವಾರ
ಬೆಳಿಗ್ಗೆ 6:30 – ಬೆಳಿಗ್ಗೆ 8:00
ಬೆಳಗಿನ ಧ್ಯಾನ
ಸಂಜೆ 5:30 – ರಾತ್ರಿ 8:00
ಸಂಜೆಯ ಧ್ಯಾನ
ಹೊಸ ವರ್ಷದ ಹಿಂದಿನ ದಿನದ ಧ್ಯಾನ
ಡಿಸೆಂಬರ್ 31, 2026, ಗುರುವಾರ
ರಾತ್ರಿ 11:30 – ರಾತ್ರಿ 12:15
ವಿಶೇಷ ಧ್ಯಾನ
ಪರಮಹಂಸ ಯೋಗಾನಂದರ ಜನ್ಮೋತ್ಸವ
ಜನವರಿ 2, 2027, ಶನಿವಾರ – ಜನವರಿ 5, 2027, ಮಂಗಳವಾರ

ಕ್ರಿಯಾ ಯೋಗ ದೀಕ್ಷೆಯ ದಿನ ಜನೆವರಿ 4

ಸ್ಮರಣಾರ್ಥ ದೀರ್ಘಾವಧಿ ಧ್ಯಾನ
ಜನೆವರಿ 3, 2027, ಭಾನುವಾರ
ಬೆಳಿಗ್ಗೆ 10:00 – ಸಂಜೆ 4:00
ಸಮೂಹ ಧ್ಯಾನ
ತಿಂಗಳ ದೀರ್ಘಾವಧಿ ಧ್ಯಾನ
ಫೆಬ್ರವರಿ 27, 2027, ಶನಿವಾರ
ಬೆಳಿಗ್ಗೆ 10:00 – ಸಂಜೆ 4:00
ಸಮೂಹ ಧ್ಯಾನ
ಪರಮಹಂಸ ಯೋಗಾನಂದರ ಮಹಾಸಮಾಧಿಯ ದಿನ
ಮಾರ್ಚ್ 7, 2027, ಭಾನುವಾರ
ಸಂಜೆ 5:30 – ರಾತ್ರಿ 8:00
ಸ್ಮರಣಾರ್ಥ ಧ್ಯಾನ
ಸ್ವಾಮಿ ಶ್ರೀ ಯುಕ್ತೇಶ್ವರರ ಮಹಾಸಮಾಧಿಯ ದಿನ
ಮಾರ್ಚ್ 9, 2027, ಮಂಗಳವಾರ
ಸಂಜೆ 5:30 – ರಾತ್ರಿ 8:00
ಸ್ಮರಣಾರ್ಥ ಧ್ಯಾನ
ಸ್ಮರಣಾರ್ಥ ದೀರ್ಘಾವಧಿ ಧ್ಯಾನ
ಮಾರ್ಚ್ 13, 2027, ಶನಿವಾರ
ಬೆಳಿಗ್ಗೆ 10:00 – ಸಂಜೆ 4:00
ಸಮೂಹ ಧ್ಯಾನ
ತಿಂಗಳ ದೀರ್ಘಾವಧಿ ಧ್ಯಾನ
ಏಪ್ರಿಲ್ 24, 2027, ಶನಿವಾರ
ಬೆಳಿಗ್ಗೆ 10:00 – ಸಂಜೆ 4:00
ಸಮೂಹ ಧ್ಯಾನ
ಸ್ವಾಮಿ ಶ್ರೀ ಯುಕ್ತೇಶ್ವರರ ಆವಿರ್ಭವ ದಿನ
ಮೇ 10, 2027, ಸೋಮವಾರ
ಸಂಜೆ 5:30 – ರಾತ್ರಿ 8:00
ಸ್ಮರಣಾರ್ಥ ಧ್ಯಾನ
ಸ್ಮರಣಾರ್ಥ ದೀರ್ಘಾವಧಿ ಧ್ಯಾನ
ಮೇ 15, 2027, ಶನಿವಾರ
ಬೆಳಿಗ್ಗೆ 10:00 – ಸಂಜೆ 4:00
ಸಮೂಹ ಧ್ಯಾನ
ಅಂತರರಾಷ್ಟ್ರೀಯ ಯೋಗ ದಿನ

ಮಾರ್ಗದರ್ಶಿತ ಧ್ಯಾನವನ್ನು ಒಳಗೊಂಡಿರುವ ಕ್ರಿಯಾಯೋಗ ಧ್ಯಾನದ ಪರಿಚಯಾತ್ಮಕ ಅವಧಿಯಲ್ಲಿ ನಮ್ಮೊಂದಿಗೆ ಭಾಗವಹಿಸಿ.

ಜೂನ್ 20, 2027, ಭಾನುವಾರ
ಬೆಳಿಗ್ಗೆ 10:30 – ಮಧ್ಯಾಹ್ನ 12:00
ವಿಶೇಷ ಪರಿಚಯಾತ್ಮಕ ಅಧಿವೇಶನ
ತಿಂಗಳ ದೀರ್ಘಾವಧಿ ಧ್ಯಾನ
ಜೂನ್ 26, 2027, ಶನಿವಾರ
ಬೆಳಿಗ್ಗೆ 10:00 – ಸಂಜೆ 4:00
ಸಮೂಹ ಧ್ಯಾನ
ಗುರು ಪೂರ್ಣಿಮಾ
ಜುಲೈ 18, 2027, ಭಾನುವಾರ
ಬೆಳಿಗ್ಗೆ 9:30 – ಬೆಳಿಗ್ಗೆ 11:30
ಕೀರ್ತನೆ ಮತ್ತು ಸತ್ಸಂಗ
ಬೆಳಿಗ್ಗೆ 11:30 – ಮಧ್ಯಾಹ್ನ 1:30
ಭಂಡಾರ
ಮಧ್ಯಾಹ್ನ 2:30 – ಮಧ್ಯಾಹ್ನ 3:30
ಕೀರ್ತನೆ
ಸಂಜೆ 5:30 – ರಾತ್ರಿ 8:00
ಸಂಜೆ ಧ್ಯಾನ ನಂತರ ಪುಷ್ಪಾಂಜಲಿ.
ಸ್ಮರಣಾರ್ಥ ದೀರ್ಘಾವಧಿ ಧ್ಯಾನ
ಜುಲೈ 24, 2027, ಶನಿವಾರ
ಬೆಳಿಗ್ಗೆ 10:00 – ಸಂಜೆ 4:00
ಸಮೂಹ ಧ್ಯಾನ
ಮಹಾವತಾರ್‌ ಬಾಬಾಜಿಯವರ ಸ್ಮೃತಿ ದಿನ

(ಗುರುದೇವರ ಪೋಷಕರ ಮನೆ, 4, ಗಾರ್ಪರ್ ರಸ್ತೆ, ಕೋಲ್ಕತ್ತಾ 9)

ಜುಲೈ 25, 2027, ಭಾನುವಾರ
ಸಂಜೆ 5:00 – ಸಂಜೆ 7:00
ಸ್ಮರಣಾರ್ಥ ಧ್ಯಾನ
ಮಹಾವತಾರ್‌ ಬಾಬಾಜಿಯವರ ಸ್ಮೃತಿ ದಿನ
ಜುಲೈ 25, 2027, ಭಾನುವಾರ
ಸಂಜೆ 5:30 – ರಾತ್ರಿ 8:00
ಸ್ಮರಣಾರ್ಥ ಧ್ಯಾನ
ಜನ್ಮಾಷ್ಠಮಿಯ ದೀರ್ಘಾವಧಿ ಧ್ಯಾನ
ಆಗಸ್ಟ್ 21, 2027, ಶನಿವಾರ
ಬೆಳಿಗ್ಗೆ 10:00 – ಸಂಜೆ 6:00
ಸಮೂಹ ಧ್ಯಾನ
ಜನ್ಮಾಷ್ಠಮಿ
ಆಗಸ್ಟ್ 25, 2027, ಬುಧವಾರ
ಸಂಜೆ 5:30 – ರಾತ್ರಿ 8:00
ಸ್ಮರಣಾರ್ಥ ಧ್ಯಾನ
ಸ್ಮರಣಾರ್ಥ ದೀರ್ಘಾವಧಿ ಧ್ಯಾನ
ಸೆಪ್ಟೆಂಬರ್ 25, 2027, ಶನಿವಾರ
ಬೆಳಿಗ್ಗೆ 10:00 – ಸಂಜೆ 4:00
ಸಮೂಹ ಧ್ಯಾನ
ಶ್ರೀ ಶ್ರೀ ಲಾಹಿರಿ ಮಹಾಶಯರ ಮಹಾಸಮಾಧಿ ದಿವಸ
ಸೆಪ್ಟೆಂಬರ್ 26, 2027, ಭಾನುವಾರ
ಸಂಜೆ 5:30 – ರಾತ್ರಿ 8:00
ಸ್ಮರಣಾರ್ಥ ಧ್ಯಾನ
ಶ್ರೀ ಶ್ರೀ ಲಾಹಿರಿ ಮಹಾಶಯರ ಆವಿರ್ಭಾವ್‌ ದಿವಸ
ಸೆಪ್ಟೆಂಬರ್ 30, 2027, ಗುರುವಾರ
ಸಂಜೆ 5:30 – ರಾತ್ರಿ 8:00
ಸ್ಮರಣಾರ್ಥ ಧ್ಯಾನ
ತಿಂಗಳ ದೀರ್ಘಾವಧಿ ಧ್ಯಾನ
ಅಕ್ಟೋಬರ್ 30, 2027, ಶನಿವಾರ
ಬೆಳಿಗ್ಗೆ 10:00 – ಸಂಜೆ 4:00
ಸಮೂಹ ಧ್ಯಾನ
ತಿಂಗಳ ದೀರ್ಘಾವಧಿ ಧ್ಯಾನ
ನವೆಂಬರ್ 27, 2027, ಶನಿವಾರ
ಬೆಳಿಗ್ಗೆ 10:00 – ಸಂಜೆ 4:00
ಸಮೂಹ ಧ್ಯಾನ
ಕ್ರಿಸ್ಮಸ್ ನ ದೀರ್ಘಾವಧಿಯ ಧ್ಯಾನ
ಡಿಸೆಂಬರ್ 18, 2027, ಶನಿವಾರ
ಬೆಳಿಗ್ಗೆ 10:00 – ಸಂಜೆ 6:00
ಸಮೂಹ ಧ್ಯಾನ
ಕ್ರಿಸ್ತಜಯಂತಿ (ಕ್ರಿಸ್ಮಸ್‌)
ಡಿಸೆಂಬರ್ 25, 2027, ಶನಿವಾರ
ಸಂಜೆ 5:30 – ರಾತ್ರಿ 8:00
ಸ್ಮರಣಾರ್ಥ ಧ್ಯಾನ
ಹೊಸ ವರ್ಷದ ಹಿಂದಿನ ದಿನದ ಧ್ಯಾನ
ಡಿಸೆಂಬರ್ 31, 2027, ಶುಕ್ರವಾರ
ರಾತ್ರಿ 11:30 – ರಾತ್ರಿ 12:15
ಸಮೂಹ ಧ್ಯಾನ