ವೈಎಸ್ಎಸ್ ದ್ವಾರಹಾಟ್ ಆಶ್ರಮದಲ್ಲಿ ವಿಶೇಷ ಕಾರ್ಯಕ್ರಮಗಳು ಮತ್ತು ದೀರ್ಘ ಧ್ಯಾನಗಳು

ಪರಮಹಂಸ ಯೋಗಾನಂದರ ಜನ್ಮೋತ್ಸವ

(ಬಾಲಕೃಷ್ಣಾಲಯದಲ್ಲಿ)

ಜನೆವರಿ 3, 2026, ಶನಿವಾರ
ಬೆಳಿಗ್ಗೆ 10:00 – ಮಧ್ಯಾಹ್ನ 12:00
ಸಮೂಹ ಧ್ಯಾನ
ಪರಮಹಂಸ ಯೋಗಾನಂದರ ಜನ್ಮೋತ್ಸವ
ಜನೆವರಿ 5, 2026, ಸೋಮವಾರ
ಬೆಳಿಗ್ಗೆ 6:30 – ಬೆಳಿಗ್ಗೆ 8:30
ಬೆಳಗಿನ ಧ್ಯಾನ
ಸಂಜೆ 4:30 – ಸಂಜೆ 6:30
ಸಂಜೆಯ ಧ್ಯಾನ
ಸ್ಮರಣಾರ್ಥ ದೀರ್ಘಾವಧಿ ಧ್ಯಾನ
ಜನೆವರಿ 11, 2026, ಭಾನುವಾರ
ಬೆಳಿಗ್ಗೆ 10:00 – ಸಂಜೆ 4:00
ಸಮೂಹ ಧ್ಯಾನ
ತಿಂಗಳ ದೀರ್ಘಾವಧಿ ಧ್ಯಾನ
ಫೆಬ್ರವರಿ 1, 2026, ಭಾನುವಾರ
ಬೆಳಿಗ್ಗೆ 10:00 – ಸಂಜೆ 4:00
ಸಮೂಹ ಧ್ಯಾನ
ಧ್ಯಾನ ಶಿಬಿರ (ಹಿಂದಿ)
ಫೆಬ್ರವರಿ 13, 2026, ಶುಕ್ರವಾರ – ಫೆಬ್ರವರಿ 15, 2026, ಭಾನುವಾರ
ಪರಮಹಂಸ ಯೋಗಾನಂದರ ಮಹಾಸಮಾಧಿಯ ದಿನ
ಮಾರ್ಚ್ 7, 2026, ಶನಿವಾರ
ಬೆಳಿಗ್ಗೆ 6:30 – ಬೆಳಿಗ್ಗೆ 8:00
ಬೆಳಗಿನ ಧ್ಯಾನ
ಸಂಜೆ 4:30 – ಸಂಜೆ 6:30
ಸಂಜೆಯ ಧ್ಯಾನ
ಸ್ಮರಣಾರ್ಥ ದೀರ್ಘಾವಧಿ ಧ್ಯಾನ
ಮಾರ್ಚ್ 8, 2026, ಭಾನುವಾರ
ಬೆಳಿಗ್ಗೆ 10:00 – ಸಂಜೆ 4:00
ಸಮೂಹ ಧ್ಯಾನ
ಸ್ವಾಮಿ ಶ್ರೀ ಯುಕ್ತೇಶ್ವರರ ಮಹಾಸಮಾಧಿಯ ದಿನ
ಮಾರ್ಚ್ 9, 2026, ಸೋಮವಾರ
ಬೆಳಿಗ್ಗೆ 6:30 – ಬೆಳಿಗ್ಗೆ 8:00
ಬೆಳಗಿನ ಧ್ಯಾನ
ಸಂಜೆ 4:30 – ಸಂಜೆ 6:30
ಸಂಜೆಯ ಧ್ಯಾನ
ಮಕ್ಕಳ ಶಿಬಿರ
ಮಾರ್ಚ್ 22, 2026, ಭಾನುವಾರ – ಮಾರ್ಚ್ 28, 2026, ಶನಿವಾರ
ವೈದ್ಯಕೀಯ ಶಿಬಿರ
ಏಪ್ರಿಲ್ 4, 2026, ಶನಿವಾರ – ಏಪ್ರಿಲ್ 6, 2026, ಸೋಮವಾರ
ತಿಂಗಳ ದೀರ್ಘಾವಧಿ ಧ್ಯಾನ
ಏಪ್ರಿಲ್ 12, 2026, ಭಾನುವಾರ
ಬೆಳಿಗ್ಗೆ 10:00 – ಸಂಜೆ 4:00
ಸಮೂಹ ಧ್ಯಾನ
ಸ್ಮರಣಾರ್ಥ ದೀರ್ಘಾವಧಿ ಧ್ಯಾನ
ಮೇ 3, 2026, ಭಾನುವಾರ
ಬೆಳಿಗ್ಗೆ 10:00 – ಸಂಜೆ 4:00
ಸಮೂಹ ಧ್ಯಾನ
ಸ್ವಾಮಿ ಶ್ರೀ ಯುಕ್ತೇಶ್ವರರ ಆವಿರ್ಭವ ದಿನ
ಮೇ 10, 2026, ಭಾನುವಾರ
ಬೆಳಿಗ್ಗೆ 6:30 – ಬೆಳಿಗ್ಗೆ 8:00
ಬೆಳಗಿನ ಧ್ಯಾನ
ಬೆಳಿಗ್ಗೆ 10:30 – ಮಧ್ಯಾಹ್ನ 12:00
ಸ್ಮರಣಾರ್ಥ ಕಾರ್ಯಕ್ರಮ
ತಿಂಗಳ ದೀರ್ಘಾವಧಿ ಧ್ಯಾನ
ಜೂನ್ 7, 2026, ಭಾನುವಾರ
ಬೆಳಿಗ್ಗೆ 10:00 – ಸಂಜೆ 4:00
ಸಮೂಹ ಧ್ಯಾನ
ಅಂತರರಾಷ್ಟ್ರೀಯ ಯೋಗ ದಿನ

ಮಾರ್ಗದರ್ಶಿತ ಧ್ಯಾನವನ್ನು ಒಳಗೊಂಡಿರುವ ಕ್ರಿಯಾಯೋಗ ಧ್ಯಾನದ ಪರಿಚಯಾತ್ಮಕ ಅವಧಿಯಲ್ಲಿ ನಮ್ಮೊಂದಿಗೆ ಭಾಗವಹಿಸಿ.

ಜೂನ್ 21, 2026, ಭಾನುವಾರ
ಬೆಳಿಗ್ಗೆ 10:30 – ಮಧ್ಯಾಹ್ನ 12:30
ವಿಶೇಷ ಕಾರ್ಯಕ್ರಮ
ಸ್ಮರಣಾರ್ಥ ದೀರ್ಘಾವಧಿ ಧ್ಯಾನ
ಜುಲೈ 19, 2026, ಭಾನುವಾರ
ಬೆಳಿಗ್ಗೆ 10:00 – ಸಂಜೆ 4:00
ಸಮೂಹ ಧ್ಯಾನ
ಮಹಾವತಾರ್‌ ಬಾಬಾಜಿಯವರ ಸ್ಮೃತಿ ದಿನ
ಜುಲೈ 25, 2026, ಶನಿವಾರ
ಬೆಳಿಗ್ಗೆ 6:30 – ಬೆಳಿಗ್ಗೆ 8:00
ಬೆಳಗಿನ ಧ್ಯಾನ
ಸಂಜೆ 5:00 – ಸಂಜೆ 7:00
ಸಂಜೆಯ ಧ್ಯಾನ
ಗುರು ಪೂರ್ಣಿಮಾ
ಜುಲೈ 29, 2026, ಬುಧವಾರ
ಬೆಳಿಗ್ಗೆ 6:30 – ಬೆಳಿಗ್ಗೆ 8:30
ಬೆಳಗಿನ ಧ್ಯಾನ
ಸಂಜೆ 5:00 – ಸಂಜೆ 7:00
ಸಂಜೆಯ ಧ್ಯಾನ
ವೈಎಸ್ಎಸ್ ಆಶ್ರಮಗಳಲ್ಲಿ ಎಸ್‌ಆರ್‌ಎಫ್ ವಿಶ್ವ ಘಟಿಕೋತ್ಸವದ ತೆರೆಯ ಮೇಲೆ ಪ್ರದರ್ಶನ

ಹೆಚ್ಚಿನದನ್ನು ತಿಳಿಯಿರಿ

ಆಗಸ್ಟ್ 3, 2026, ಸೋಮವಾರ – ಆಗಸ್ಟ್ 9, 2026, ಭಾನುವಾರ
ತಿಂಗಳ ದೀರ್ಘಾವಧಿ ಧ್ಯಾನ
ಆಗಸ್ಟ್ 16, 2026, ಭಾನುವಾರ
ಬೆಳಿಗ್ಗೆ 10:00 – ಸಂಜೆ 4:00
ಸಮೂಹ ಧ್ಯಾನ
ಜನ್ಮಾಷ್ಠಮಿ
ಸೆಪ್ಟೆಂಬರ್ 3, 2026, ಗುರುವಾರ
ಬೆಳಿಗ್ಗೆ 6:30 – ಬೆಳಿಗ್ಗೆ 8:00
ಬೆಳಗಿನ ಧ್ಯಾನ
ಸಂಜೆ 5:00 – ಸಂಜೆ 7:00
ಸಂಜೆಯ ಧ್ಯಾನ
ಸ್ಮರಣಾರ್ಥ ದೀರ್ಘಾವಧಿ ಧ್ಯಾನ
ಸೆಪ್ಟೆಂಬರ್ 6, 2026, ಭಾನುವಾರ
ಬೆಳಿಗ್ಗೆ 9:00 – ಸಂಜೆ 5:00
ಸಮೂಹ ಧ್ಯಾನ
ಶ್ರೀ ಶ್ರೀ ಲಾಹಿರಿ ಮಹಾಶಯರ ಮಹಾಸಮಾಧಿ ದಿವಸ
ಸೆಪ್ಟೆಂಬರ್ 26, 2026, ಶನಿವಾರ
ಬೆಳಿಗ್ಗೆ 6:30 – ಬೆಳಿಗ್ಗೆ 8:00
ಬೆಳಗಿನ ಧ್ಯಾನ
ಸಂಜೆ 5:00 – ಸಂಜೆ 7:00
ಸಂಜೆಯ ಧ್ಯಾನ
ಧ್ಯಾನ ಶಿಬಿರ (ಹಿಂದಿ)
ಸೆಪ್ಟೆಂಬರ್ 28, 2026, ಸೋಮವಾರ – ಸೆಪ್ಟೆಂಬರ್ 30, 2026, ಬುಧವಾರ

ಕ್ರಿಯಾ ಯೋಗ ದೀಕ್ಷೆಯ ದಿನ ಸೆಪ್ಟೆಂಬರ್ 30

ಶ್ರೀ ಶ್ರೀ ಲಾಹಿರಿ ಮಹಾಶಯರ ಆವಿರ್ಭಾವ್‌ ದಿವಸ
ಸೆಪ್ಟೆಂಬರ್ 30, 2026, ಬುಧವಾರ
ಸಂಜೆ 5:00 – ಸಂಜೆ 7:00
ಸಂಜೆಯ ಧ್ಯಾನ
ತಿಂಗಳ ದೀರ್ಘಾವಧಿ ಧ್ಯಾನ
ಅಕ್ಟೋಬರ್ 18, 2026, ಭಾನುವಾರ
ಬೆಳಿಗ್ಗೆ 10:00 – ಸಂಜೆ 4:00
ಸಮೂಹ ಧ್ಯಾನ
ವೈದ್ಯಕೀಯ ಶಿಬಿರ
ಅಕ್ಟೋಬರ್ 31, 2026, ಶನಿವಾರ – ನವೆಂಬರ್ 2, 2026, ಸೋಮವಾರ
ತಿಂಗಳ ದೀರ್ಘಾವಧಿ ಧ್ಯಾನ
ನವೆಂಬರ್ 15, 2026, ಭಾನುವಾರ
ಬೆಳಿಗ್ಗೆ 10:00 – ಸಂಜೆ 4:00
ಸಮೂಹ ಧ್ಯಾನ
ಧ್ಯಾನ ಶಿಬಿರ (ಹಿಂದಿ/ಇಂಗ್ಲಿಷ್‌)
ನವೆಂಬರ್ 20, 2026, ಶುಕ್ರವಾರ – ನವೆಂಬರ್ 22, 2026, ಭಾನುವಾರ
ಕ್ರಿಸ್ಮಸ್ ನ ದೀರ್ಘಾವಧಿಯ ಧ್ಯಾನ
ಡಿಸೆಂಬರ್ 20, 2026, ಭಾನುವಾರ
ಬೆಳಿಗ್ಗೆ 9:00 – ಸಂಜೆ 5:00
ಸಮೂಹ ಧ್ಯಾನ
ಕ್ರಿಸ್ತಜಯಂತಿ (ಕ್ರಿಸ್ಮಸ್‌)
ಡಿಸೆಂಬರ್ 25, 2026, ಶುಕ್ರವಾರ
ಬೆಳಿಗ್ಗೆ 6:30 – ಬೆಳಿಗ್ಗೆ 8:00
ಬೆಳಗಿನ ಧ್ಯಾನ
ಸಂಜೆ 4:30 – ಸಂಜೆ 6:30
ಸಂಜೆಯ ಧ್ಯಾನ
ಹೊಸ ವರ್ಷದ ಹಿಂದಿನ ದಿನದ ಧ್ಯಾನ
ಡಿಸೆಂಬರ್ 31, 2026, ಗುರುವಾರ
ರಾತ್ರಿ 11:30 – ರಾತ್ರಿ 12:15
ವಿಶೇಷ ಧ್ಯಾನ