ಸಂಸ್ಮರಣಾ ಕಾರ್ಯಕ್ರಮಗಳು 2026

2026 ರಲ್ಲಿ ನಡೆಯಲಿರುವ ಈ ಕೆಳಗಿನ ಆಧ್ಯಾತ್ಮಿಕ ಮಹತ್ವದ ದಿನಗಳನ್ನು ಸ್ಮರಿಸಲು ವಿಶೇಷ ಕಾರ್ಯಕ್ರಮಗಳನ್ನು ಆನ್‌ಲೈನ್‌ನಲ್ಲಿ ಹಾಗು ಎಲ್ಲಾ ವೈಎಸ್ಎಸ್‌ ಆಶ್ರಮಗಳು, ಧ್ಯಾನ ಕೇಂದ್ರಗಳು ಮತ್ತು ಮಂಡಳಿಗಳಲ್ಲಿ ಆಯೋಜಿಸಲಾಗುವುದು:

ಶ್ರೀ ಶ್ರೀ ಪರಮಹಂಸ ಯೋಗಾನಂದರ ಆವಿರ್ಭಾವ ವಾರ್ಷಿಕೋತ್ಸವ

ಜನವರಿ 05

ಶ್ರೀ ಶ್ರೀ ಪರಮಹಂಸ ಯೋಗಾನಂದರ ಮಹಾಸಮಾಧಿ ವಾರ್ಷಿಕೋತ್ಸವ

ಮಾರ್ಚ್ 07

ಶ್ರೀ ಶ್ರೀ ಸ್ವಾಮಿ ಶ್ರೀ ಯುಕ್ತೇಶ್ವರ ಗಿರಿಯವರ ಮಹಾಸಮಾಧಿ ವಾರ್ಷಿಕೋತ್ಸವ

ಮಾರ್ಚ್ 09

ಸಂಸ್ಥಾಪನಾ ದಿನ

ಮಾರ್ಚ್ 22

ಶ್ರೀ ಶ್ರೀ ಸ್ವಾಮಿ ಶ್ರೀ ಯುಕ್ತೇಶ್ವರ ಗಿರಿಯವರ ಆವಿರ್ಭವ ದಿನದ ವಾರ್ಷಿಕೋತ್ಸವ

ಮೇ 10

ಶ್ರೀ ಶ್ರೀ ಮಹಾವತಾರ ಬಾಬಾಜಿ ಸ್ಮೃತಿ ದಿವಸ

ಜುಲೈ 25

ಗುರು ಪೂರ್ಣಿಮೆ

ಜುಲೈ 29

ಜನ್ಮಾಷ್ಟಮಿ

ಸೆಪ್ಟೆಂಬರ್ 04

ಶ್ರೀ ಶ್ರೀ ಲಾಹಿರಿ ಮಹಾಶಯರ ಮಹಾಸಮಾಧಿ ವಾರ್ಷಿಕೋತ್ಸವ

ಸೆಪ್ಟೆಂಬರ್ 26

ಶ್ರೀ ಶ್ರೀ ಲಾಹಿರಿ ಮಹಾಶಯರ ಆವಿರ್ಭವ ವಾರ್ಷಿಕೋತ್ಸವ

ಸೆಪ್ಟೆಂಬರ್ 30

ಕ್ರಿಸ್ಮಸ್

ಡಿಸೆಂಬರ್ 25

ಹೆಚ್ಚಿನ ವಿವರಗಳಿಗಾಗಿ ನಿಮ್ಮ ಹತ್ತಿರದ ಆಶ್ರಮ ಅಥವಾ ಧ್ಯಾನ ಕೇಂದ್ರ ಅಥವಾ ಮಂಡಳಿಯನ್ನು ಸಂಪರ್ಕಿಸಿ.

ಇದನ್ನು ಹಂಚಿಕೊಳ್ಳಿ