ಜನ್ಮಾಷ್ಟಮಿ ಮೂರು ಗಂಟೆಗಳ ಧ್ಯಾನ ವೈಎಸ್‌ಎಸ್/ಎಸ್‌ಆರ್‌ಎಫ್‌ನ ಅಧ್ಯಕ್ಷರಾದ ಸ್ವಾಮಿ ಚಿದಾನಂದ ಗಿರಿ ಅವರೊಂದಿಗೆ — ಆಗಸ್ಟ್ 16, 2025
ಪ್ರತಿ ವರ್ಷವೂ ಯೋಗದಾ ಸತ್ಸಂಗ ಸೊಸೈಟಿ ಆಫ್ ಇಂಡಿಯಾ, ಜನ್ಮಾಷ್ಟಮಿ – ಭಾರತದ ಪ್ರೀತಿಯ ಅವತಾರವಾದ ಭಗವಾನ್ ಕೃಷ್ಣನ ಜನ್ಮೋತ್ಸವವನ್ನು ಆಚರಿಸುತ್ತದೆ, ಅವರ ಬೋಧನೆಗಳು ಭಗವದ್ಗೀತೆಯಲ್ಲಿ ಅಡಕವಾಗಿವೆ. ಈ ಆನಂದಮಯ ವಾರ್ಷಿಕ ಆಚರಣೆಯು ಈ

















